-
ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ಬೇಕು ಬೇಕಾದೆಲ್ಲ ಸಿಗಲು ಸಾಧ್ಯನೇನೆ
ಹಣೆಯ ಮೇಲೆ ಏನಿದೆ ಯಾರಿಗೆ ಗೊತ್ತಮ್ಮ
ಗುಡಿಯಲಿ ಕುಂತಿರುವ ದೇವರು ಮೂಗನೆ
ಆದರು ಬೆಳಗುವನು ಮೂರು ಲೋಕನೆ
ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ನಾಲಿಗೆ ಇಲ್ಲದೇನೆ ಹೂವು ಅರಳದೆ
ಕಣ್ಗಳು ಇಲ್ಲದೇನೆ ಜ್ಯೋತಿ ಬೆಳಗದೆ
ಕೈಗಳು ಇಲ್ಲದೇನೆ ತಂಗಾಳಿ ಸುಳಿಯದೆ
ಕಾಲ್ಗಳೆ ಇಲ್ಲದೇನೆ ನದಿ ನೀರು ಹರಿಯದೆ
ಎಲ್ಲಕ್ಕು ಅದರದೆ ಬೆಲೆಯುಂಟು ಭೂಮಿಯಲ್ಲೊಂದು ನೆಲೆಯುಂಟು
ದೇವರು ಮಾಡಿದ ದೇಹದ ಮಡಿಕೆ ನಾವಮ್ಮ
ಚಿಂತೆ ಬೇಡಮ್ಮ ತಿಳಿಯೆ ತಂಗ್ಯಮ್ಮ
||ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ಬೇಕು ಬೇಕಾದೆಲ್ಲ ಸಿಗಲು ಸಾಧ್ಯನೇನೆ
ಹಣೆಯ ಮೇಲೆ ಏನಿದೆ ಯಾರಿಗೆ ಗೊತ್ತಮ್ಮ||
ಜೀವಕ್ಕೆ ಜೀವ ನIನು ನೆರಳಾಗಿರುವೆ ನಾ
ನಿನ್ನದೆ ಮಾತಿಗೆಲ್ಲ ಕೊರಳಾಗಿರುವೆ
ತಂಗಿಯ ಆಸೆಗಳಿಗೆ ಈ ಅಣ್ಣ ತೊಟ್ಟಿಲು
ನಾಳೆಯ ಕನಸ್ಸುಗಳಿಗೆ ಕೈ ಹಿಡಿಯೊ ಮೆಟ್ಟಿಲು
ನಕ್ಕರೆ ಲೋಕವೆ ನಗಲೇಳು ಸಾವಿರ ಮಾತು ಬರಲೇಳು
ನಾನಿರುವಾಗ ಅಳುಕು ಅಂಜಿಕೆ ಯಾಕಮ್ಮ
ನನ್ನ ತಂಗ್ಯಮ್ಮ ತಿಳಿಯೆ ತಂಗ್ಯಮ್ಮ
||ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ಬೇಕು ಬೇಕಾದೆಲ್ಲ ಸಿಗಲು ಸಾಧ್ಯನೇನೆ
ಹಣೆಯ ಮೇಲೆ ಏನಿದೆ ಯಾರಿಗೆ ಗೊತ್ತಮ್ಮ
ಗುಡಿಯಲಿ ಕುಂತಿರುವ ದೇವರು ಮೂಗನೆ
ಆದರು ಬೆಳಗುವನು ಮೂರು ಲೋಕನೆ||
||ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ||
-
ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ಬೇಕು ಬೇಕಾದೆಲ್ಲ ಸಿಗಲು ಸಾಧ್ಯನೇನೆ
ಹಣೆಯ ಮೇಲೆ ಏನಿದೆ ಯಾರಿಗೆ ಗೊತ್ತಮ್ಮ
ಗುಡಿಯಲಿ ಕುಂತಿರುವ ದೇವರು ಮೂಗನೆ
ಆದರು ಬೆಳಗುವನು ಮೂರು ಲೋಕನೆ
ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ನಾಲಿಗೆ ಇಲ್ಲದೇನೆ ಹೂವು ಅರಳದೆ
ಕಣ್ಗಳು ಇಲ್ಲದೇನೆ ಜ್ಯೋತಿ ಬೆಳಗದೆ
ಕೈಗಳು ಇಲ್ಲದೇನೆ ತಂಗಾಳಿ ಸುಳಿಯದೆ
ಕಾಲ್ಗಳೆ ಇಲ್ಲದೇನೆ ನದಿ ನೀರು ಹರಿಯದೆ
ಎಲ್ಲಕ್ಕು ಅದರದೆ ಬೆಲೆಯುಂಟು ಭೂಮಿಯಲ್ಲೊಂದು ನೆಲೆಯುಂಟು
ದೇವರು ಮಾಡಿದ ದೇಹದ ಮಡಿಕೆ ನಾವಮ್ಮ
ಚಿಂತೆ ಬೇಡಮ್ಮ ತಿಳಿಯೆ ತಂಗ್ಯಮ್ಮ
||ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ಬೇಕು ಬೇಕಾದೆಲ್ಲ ಸಿಗಲು ಸಾಧ್ಯನೇನೆ
ಹಣೆಯ ಮೇಲೆ ಏನಿದೆ ಯಾರಿಗೆ ಗೊತ್ತಮ್ಮ||
ಜೀವಕ್ಕೆ ಜೀವ ನIನು ನೆರಳಾಗಿರುವೆ ನಾ
ನಿನ್ನದೆ ಮಾತಿಗೆಲ್ಲ ಕೊರಳಾಗಿರುವೆ
ತಂಗಿಯ ಆಸೆಗಳಿಗೆ ಈ ಅಣ್ಣ ತೊಟ್ಟಿಲು
ನಾಳೆಯ ಕನಸ್ಸುಗಳಿಗೆ ಕೈ ಹಿಡಿಯೊ ಮೆಟ್ಟಿಲು
ನಕ್ಕರೆ ಲೋಕವೆ ನಗಲೇಳು ಸಾವಿರ ಮಾತು ಬರಲೇಳು
ನಾನಿರುವಾಗ ಅಳುಕು ಅಂಜಿಕೆ ಯಾಕಮ್ಮ
ನನ್ನ ತಂಗ್ಯಮ್ಮ ತಿಳಿಯೆ ತಂಗ್ಯಮ್ಮ
||ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ
ಬೇಕು ಬೇಕಾದೆಲ್ಲ ಸಿಗಲು ಸಾಧ್ಯನೇನೆ
ಹಣೆಯ ಮೇಲೆ ಏನಿದೆ ಯಾರಿಗೆ ಗೊತ್ತಮ್ಮ
ಗುಡಿಯಲಿ ಕುಂತಿರುವ ದೇವರು ಮೂಗನೆ
ಆದರು ಬೆಳಗುವನು ಮೂರು ಲೋಕನೆ||
||ಮಾತು ಬೆಳ್ಳಿ ಕಣೆ ಮೌನ ಚಿನ್ನ ಕಣೆ
ಇಲ್ಲದ ಚಿಂತೆ ಯಾತಕೆ ಹೇಳೆ ತಂಗ್ಯಮ್ಮ||
Maathu Belli Kane song lyrics from Kannada Movie Odahuttidavalu starring Ravichandran, Rakshitha, Radhika, Lyrics penned by ?K Kalyan Sung by S P Balasubrahmanyam, Music Composed by R P Patnayak, film is Directed by Om Saiprakash and film is released on 2006