-
ಏನ್ ಚಂದವೆ ಚಂದವೆ
ನಿನ್ನ ತುಟಿ ಮುತ್ತು
ನೀ ಕೊಟ್ಟ ಮುತ್ತು
ನೆತ್ತಿಗೇರಿ ಸ್ವರ್ಗ ಕೈಗೆ ಸಿಕ್ತು
ಏನ್ ಚಂದವೆ ಚಂದವೆ
ನಿನ್ನ ತುಟಿ ಮುತ್ತು
ನೀ ಕೊಟ್ಟ ಮುತ್ತು
ನೆತ್ತಿಗೇರಿ ಸ್ವರ್ಗ ಕೈಗೆ ಸಿಕ್ತು
ಅಪರಂಜಿ ನಿನ್ನ ಅಂತರಂಗ
ಏನು ಅಂತ ಗೊತ್ತು
ಗೊತ್ತಿದ್ದು ಗೊತ್ತೆ ಆಗದೆ
ಹೃದಯ ಜಾರಿ ಬಿತ್ತು
ನನ್ನೆದೆಯ ಪ್ರೀತಿ ಕಡಲಲ್ಲಿ
ನೀನೆ ಸಿಹಿ ಮುತ್ತು
ಮುತ್ತಿಟ್ಟು ಕಾಯುತಿರ್ತೀನಿ
ದಿನ ಮೂರು ಹೊತ್ತು (ಹೊತ್ತು ಹೊತ್ತು)
ಏನ್ ಚಂದವೆ ಚಂದವೆ
ನಿನ್ನ ತುಟಿ ಮುತ್ತು
ನೀ ಕೊಟ್ಟ ಮುತ್ತು
ನೆತ್ತಿಗೇರಿ ಸ್ವರ್ಗ ಕೈಗೆ ಸಿಕ್ತು
ಅಪರಂಜಿ ನಿನ್ನ ಅಂತರಂಗ
ಏನು ಅಂತ ಗೊತ್ತು
ಗೊತ್ತಿದ್ದು ಗೊತ್ತೆ ಆಗದೆ
ಹೃದಯ ಜಾರಿ ಬಿತ್ತು
ಮೈಸೂರಿನ ರೇಷಿಮೆ ಸೀರೆ ಉಟ್ರೆ ನೀನು
ಆ ಅರಮನೆಯ ಕನ್ನಡಿ
ನಿನ್ನ ಕಂಡು ನಾಚೋದೇನು
ಆ ಕೊಡಗಿನ ಚೆಲುವೆಯಂಗೆ
ಕುಪ್ಪಸ ತೊಟ್ರೆ ನೀನು
ಆ ಕಾವೇರಿನೆ ನಾಚಿಕೊಂಡು ನೀರಾದಳೇನು
ನಿನ್ನ ಗದಿಗೆ ಬಿದಿಗೆ
ಸೆರಗಿನೊಳಗೆ ನೂಲಿನಂಗೆ ನಾನು
ಆ ನೂಲಿನೊಳಗೆ ನೇಯುವೆ
ನಿನ್ನ ರೂಪವನ್ನು
ಮೈಸೂರಿನ ರೇಷಿಮೆ ಸೀರೆ ಉಟ್ರೆ ನೀನು
ಆ ಅರಮನೆಯ ಕನ್ನಡಿ
ನಿನ್ನ ಕಂಡು ನಾಚೋದೇನು
ಆ ಕೊಡಗಿನ ಚೆಲುವೆಯಂಗೆ
ಕುಪ್ಪಸ ತೊಟ್ರೆ ನೀನು
ಆ ಕಾವೇರಿನೆ ನಾಚಿಕೊಂಡು ನೀರಾದಳೇನು
ಆ ಏಳು ಬಣ್ಣ ಚೆಲ್ಲಿದಂತೆ
ಕಂಡೆ ಒಂದು ಹೆಣ್ಣ
ನನ್ನೆಣ್ಣಿಗಿಂತ ಚೆಂದಾನೇನು
ಆ ಏಳು ಬಣ್ಣ
ಈ ಕೆನ್ನೆ ಕೆಂಪು ಕಣ್ಣು ನೀಲಿ
ಮನಸ್ಸು ಮಲ್ಲಿಗೆ ಬಣ್ಣ
ನಿನ್ ತೆಕ್ಕೆಯೊಳಗೆ ರೆಕ್ಕೆಬಿಚ್ಚಿ
ಹಾರಲೇನು ಇನ್ನ
ನನ್ ಜೀವದಾಣೆ
ರಾತ್ರಿ ಹಗಲು ನಿನ್ನದೇನೆ ಧ್ಯಾನ
ನಿನ್ ಹಾಲಿನಂತ ಪ್ರೀತಿಗಾಗಿ
ಕೊಡುವೆ ನನ್ನ ಪ್ರಾಣ (ಪ್ರಾಣ)
ಆ ಏಳು ಬಣ್ಣ ಚೆಲ್ಲಿದಂತೆ
ಕಂಡೆ ಒಂದು ಹೆಣ್ಣ
ನನ್ನೆಣ್ಣಿಗಿಂತ ಚೆಂದಾ
ಏನು ಆ ಏಳು ಬಣ್ಣ
ಈ ಕೆನ್ನೆ ಕೆಂಪು ಕಣ್ಣು ನೀಲಿ
ಮನಸ್ಸು ಮಲ್ಲಿಗೆ ಬಣ್ಣ
ನಿನ್ ತೆಕ್ಕೆಯೊಳಗೆ ರೆಕ್ಕೆಬಿಚ್ಚಿ
ಹಾರಲೇನು ಇನ್ನ
-
ಏನ್ ಚಂದವೆ ಚಂದವೆ
ನಿನ್ನ ತುಟಿ ಮುತ್ತು
ನೀ ಕೊಟ್ಟ ಮುತ್ತು
ನೆತ್ತಿಗೇರಿ ಸ್ವರ್ಗ ಕೈಗೆ ಸಿಕ್ತು
ಏನ್ ಚಂದವೆ ಚಂದವೆ
ನಿನ್ನ ತುಟಿ ಮುತ್ತು
ನೀ ಕೊಟ್ಟ ಮುತ್ತು
ನೆತ್ತಿಗೇರಿ ಸ್ವರ್ಗ ಕೈಗೆ ಸಿಕ್ತು
ಅಪರಂಜಿ ನಿನ್ನ ಅಂತರಂಗ
ಏನು ಅಂತ ಗೊತ್ತು
ಗೊತ್ತಿದ್ದು ಗೊತ್ತೆ ಆಗದೆ
ಹೃದಯ ಜಾರಿ ಬಿತ್ತು
ನನ್ನೆದೆಯ ಪ್ರೀತಿ ಕಡಲಲ್ಲಿ
ನೀನೆ ಸಿಹಿ ಮುತ್ತು
ಮುತ್ತಿಟ್ಟು ಕಾಯುತಿರ್ತೀನಿ
ದಿನ ಮೂರು ಹೊತ್ತು (ಹೊತ್ತು ಹೊತ್ತು)
ಏನ್ ಚಂದವೆ ಚಂದವೆ
ನಿನ್ನ ತುಟಿ ಮುತ್ತು
ನೀ ಕೊಟ್ಟ ಮುತ್ತು
ನೆತ್ತಿಗೇರಿ ಸ್ವರ್ಗ ಕೈಗೆ ಸಿಕ್ತು
ಅಪರಂಜಿ ನಿನ್ನ ಅಂತರಂಗ
ಏನು ಅಂತ ಗೊತ್ತು
ಗೊತ್ತಿದ್ದು ಗೊತ್ತೆ ಆಗದೆ
ಹೃದಯ ಜಾರಿ ಬಿತ್ತು
ಮೈಸೂರಿನ ರೇಷಿಮೆ ಸೀರೆ ಉಟ್ರೆ ನೀನು
ಆ ಅರಮನೆಯ ಕನ್ನಡಿ
ನಿನ್ನ ಕಂಡು ನಾಚೋದೇನು
ಆ ಕೊಡಗಿನ ಚೆಲುವೆಯಂಗೆ
ಕುಪ್ಪಸ ತೊಟ್ರೆ ನೀನು
ಆ ಕಾವೇರಿನೆ ನಾಚಿಕೊಂಡು ನೀರಾದಳೇನು
ನಿನ್ನ ಗದಿಗೆ ಬಿದಿಗೆ
ಸೆರಗಿನೊಳಗೆ ನೂಲಿನಂಗೆ ನಾನು
ಆ ನೂಲಿನೊಳಗೆ ನೇಯುವೆ
ನಿನ್ನ ರೂಪವನ್ನು
ಮೈಸೂರಿನ ರೇಷಿಮೆ ಸೀರೆ ಉಟ್ರೆ ನೀನು
ಆ ಅರಮನೆಯ ಕನ್ನಡಿ
ನಿನ್ನ ಕಂಡು ನಾಚೋದೇನು
ಆ ಕೊಡಗಿನ ಚೆಲುವೆಯಂಗೆ
ಕುಪ್ಪಸ ತೊಟ್ರೆ ನೀನು
ಆ ಕಾವೇರಿನೆ ನಾಚಿಕೊಂಡು ನೀರಾದಳೇನು
ಆ ಏಳು ಬಣ್ಣ ಚೆಲ್ಲಿದಂತೆ
ಕಂಡೆ ಒಂದು ಹೆಣ್ಣ
ನನ್ನೆಣ್ಣಿಗಿಂತ ಚೆಂದಾನೇನು
ಆ ಏಳು ಬಣ್ಣ
ಈ ಕೆನ್ನೆ ಕೆಂಪು ಕಣ್ಣು ನೀಲಿ
ಮನಸ್ಸು ಮಲ್ಲಿಗೆ ಬಣ್ಣ
ನಿನ್ ತೆಕ್ಕೆಯೊಳಗೆ ರೆಕ್ಕೆಬಿಚ್ಚಿ
ಹಾರಲೇನು ಇನ್ನ
ನನ್ ಜೀವದಾಣೆ
ರಾತ್ರಿ ಹಗಲು ನಿನ್ನದೇನೆ ಧ್ಯಾನ
ನಿನ್ ಹಾಲಿನಂತ ಪ್ರೀತಿಗಾಗಿ
ಕೊಡುವೆ ನನ್ನ ಪ್ರಾಣ (ಪ್ರಾಣ)
ಆ ಏಳು ಬಣ್ಣ ಚೆಲ್ಲಿದಂತೆ
ಕಂಡೆ ಒಂದು ಹೆಣ್ಣ
ನನ್ನೆಣ್ಣಿಗಿಂತ ಚೆಂದಾ
ಏನು ಆ ಏಳು ಬಣ್ಣ
ಈ ಕೆನ್ನೆ ಕೆಂಪು ಕಣ್ಣು ನೀಲಿ
ಮನಸ್ಸು ಮಲ್ಲಿಗೆ ಬಣ್ಣ
ನಿನ್ ತೆಕ್ಕೆಯೊಳಗೆ ರೆಕ್ಕೆಬಿಚ್ಚಿ
ಹಾರಲೇನು ಇನ್ನ