Baaro Baaro Maava Lyrics

ಬಾರೊ ಬಾರೊ ಮಾಮ Lyrics

in Odahuttidavalu

in ಒಡಹುಟ್ಟಿದವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏ ಮಾಮ
ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ
ಆದಾಗ ಒಳಗೆ ಜುಮ್‌ ಜುಮ್‌
ಅನ್ನಿಸ್ತೈತಿ ಅಲ್ಲಿ ಟಿಮ್‌ ಟಿಮ್‌
ಏನಾರ ಮಾಡೆ ಮಾಡ್ತೀಯ
ಗೊತ್ತ ನನಗೆ ಜುಮ್ ಜುಮ್‌ ಹಂಗಂದ್ರೆ ಏನೆ ಟಿಮ್‌ ಟಿಮ್
ಒಗಟಿನಲ್ಲೆ ಮಾತಾಡ್ತೀಯ
ಈ ಶಾಣ್ಯ ನೀನು ಎಲ್ಲ ಗೊತ್ತು ಸುಮ್ನೆ ಬಾರಯ್ಯ
 
||ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ||
 
ಬಾರಯ್ಯ ಹತ್ತಿರ ನೀ ಹತ್ತೂರ ಹಮ್ಮೀರ
ಮುತ್ತು ಕೊಡೊ ಆಸೆಯಾಗಿದೆ
ಒತ್ತಾರೆ ನಾನೆದ್ದು ಯಾರ ಮುಖ ನೋಡಿದೆನೊ
ಇನ್ನೇನು ನನಗೆ ಕಾದಿದೆ
ಚಂದಿರನ ಬೆಳಕು ಸುಡುತೈತೆ ಕೇಳೊ ನನ್ನ
ಹರೆಯ ವಿರಹ ರೋಗ ಹಿಡಿದೈತಿ ಹುಡುಗಿ ನಿನ್ನ
ಏ ವೈದ್ಯ ನೀ ಕೊಡುಬಾರೊ ಔಷಧಿಯನ್ನ
 
ಬಾರೊ ಬಾರೊ ಬಾರೊ ಬಾರೊ
||ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ||
 
ಜೊತೆಯಲ್ಲಿ ಬಂಡಿ ಹತ್ತಿ ಸುತ್ತಳ್ಳಿ ಜಾತ್ರೆ ಸುತ್ತಿ
ತಿನ್ನಿಸು ನಂಗ ಖಾರಾಮಂಡಕ್ಕಿ
ಲಗ್ನವ ಆಗುತ ನಾ ಹಂಗೆಲ್ಲ ಚೆಂದಲ್ಲ ನೋಡೋಣ ಮುಂದೆ ಸಖಿ
ಮನಸ್ಸಲ್ಲಿರೋದನ್ನು ಮುಗಿಸಯ್ಯ ಮಾಡಿ ನೀನು
ತಾಳಿ ಕಟ್ಟೊ ತನಕ ಏನನನ್ನು ಮಾಡೆ ನಾನು
ಏ ಕಟ್ಟಯ್ಯ ನೀ ಬೇಗ ಲಾಲಿ ಹಾಡೋಣ
ಮಾಮ ಮಾಮ ಮಾಮೊಯ್‌
 
||ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ||
ಮಾಮೊ ಮಾಮೊಯ್
 

-
ಏ ಮಾಮ
ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ
ಆದಾಗ ಒಳಗೆ ಜುಮ್‌ ಜುಮ್‌
ಅನ್ನಿಸ್ತೈತಿ ಅಲ್ಲಿ ಟಿಮ್‌ ಟಿಮ್‌
ಏನಾರ ಮಾಡೆ ಮಾಡ್ತೀಯ
ಗೊತ್ತ ನನಗೆ ಜುಮ್ ಜುಮ್‌ ಹಂಗಂದ್ರೆ ಏನೆ ಟಿಮ್‌ ಟಿಮ್
ಒಗಟಿನಲ್ಲೆ ಮಾತಾಡ್ತೀಯ
ಈ ಶಾಣ್ಯ ನೀನು ಎಲ್ಲ ಗೊತ್ತು ಸುಮ್ನೆ ಬಾರಯ್ಯ
 
||ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ||
 
ಬಾರಯ್ಯ ಹತ್ತಿರ ನೀ ಹತ್ತೂರ ಹಮ್ಮೀರ
ಮುತ್ತು ಕೊಡೊ ಆಸೆಯಾಗಿದೆ
ಒತ್ತಾರೆ ನಾನೆದ್ದು ಯಾರ ಮುಖ ನೋಡಿದೆನೊ
ಇನ್ನೇನು ನನಗೆ ಕಾದಿದೆ
ಚಂದಿರನ ಬೆಳಕು ಸುಡುತೈತೆ ಕೇಳೊ ನನ್ನ
ಹರೆಯ ವಿರಹ ರೋಗ ಹಿಡಿದೈತಿ ಹುಡುಗಿ ನಿನ್ನ
ಏ ವೈದ್ಯ ನೀ ಕೊಡುಬಾರೊ ಔಷಧಿಯನ್ನ
 
ಬಾರೊ ಬಾರೊ ಬಾರೊ ಬಾರೊ
||ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ||
 
ಜೊತೆಯಲ್ಲಿ ಬಂಡಿ ಹತ್ತಿ ಸುತ್ತಳ್ಳಿ ಜಾತ್ರೆ ಸುತ್ತಿ
ತಿನ್ನಿಸು ನಂಗ ಖಾರಾಮಂಡಕ್ಕಿ
ಲಗ್ನವ ಆಗುತ ನಾ ಹಂಗೆಲ್ಲ ಚೆಂದಲ್ಲ ನೋಡೋಣ ಮುಂದೆ ಸಖಿ
ಮನಸ್ಸಲ್ಲಿರೋದನ್ನು ಮುಗಿಸಯ್ಯ ಮಾಡಿ ನೀನು
ತಾಳಿ ಕಟ್ಟೊ ತನಕ ಏನನನ್ನು ಮಾಡೆ ನಾನು
ಏ ಕಟ್ಟಯ್ಯ ನೀ ಬೇಗ ಲಾಲಿ ಹಾಡೋಣ
ಮಾಮ ಮಾಮ ಮಾಮೊಯ್‌
 
||ಬಾರೊ ಬಾರೊ ಬಾರೊ ಮಾಮ
ಕುದುರೆ ಆಟ ಆಡೋಣ ಬರುವೆ ಬೆನ್ನ ಮ್ಯಾಲೆ ನಾ
ಅಯ್ಯೊ ಹೋಗೊ ಆಡ್ತ ಆಡ್ತ
ಕಚಗುಳಿಯ ಇಟ್ಟು ನಂಗ ತರುತಿ ರೋಮಾಂಚನ||
ಮಾಮೊ ಮಾಮೊಯ್
 

Baaro Baaro Maava song lyrics from Kannada Movie Odahuttidavalu starring Ravichandran, Rakshitha, Radhika, Lyrics penned by ?K Kalyan Sung by Rajesh Krishnan, Chithra, Music Composed by R P Patnayak, film is Directed by Om Saiprakash and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ