ಓ. . ತಂದಾನಾನಿನೋ. . .
ಓ. . ತಂದಾನಾನಿನೋ. . .
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ರಂಪಬಂಪಂ ರಂಬಾಹೋ
ರಂಪಂ ರಂಬಾಹೋ
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ರಂಪಬಂಪಂ ರಂಬಾಹೋ
ರಂಪಂ ರಂಬಾಹೋ
ಓ. . ಹೋ. . ಓ ಹೋ. .
ಇಂಥ ನಗುವಲ್ಲಿ ಎಂಥ ಸುಖವುಂಟು
ಓ. . ಹೋ. . ಓ ಹೋ. .
ಇಂಥ ಸುಖದಲ್ಲಿ ಸ್ವರ್ಗ ಉಂಟು. .
|| ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ರಂಪಬಂಪಂ ರಂಬಾಹೋ
ರಂಪಂ ರಂಬಾಹೋ
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ರಂಪಬಂಪಂ ರಂಬಾಹೋ
ರಂಪಂ ರಂಬಾಹೋ||
ಕನಸ್ಸು ಇರುವ ಮನೆಯಲ್ಲಿ
ಹೃದಯ ತುಂಬಿ ಅರಳುವುದು
ಹೃದಯ ತುಂಬೊ ಮನೆಯಲ್ಲಿ
ಪ್ರೀತಿ ನಿಂತು ಆಳುವುದು
ಈ ಪ್ರೀತಿ ನಿಲ್ಲೊ ಎಲ್ಲ ಕಡೆಯು
ನಗೆಯು ಹರಿಯುವುದಂತೆ
ಈ ನಗೆಯು ತುಂಬಿದ ಮನೆ ಮನೆಯೆಲ್ಲ
ಭಾಗ್ಯದ ಅರಮನೆಯಂತೆ...
ಓ. . ಓ. . ಎಂಥ ಆನಂದ ನಮ್ಮ ಕಣ್ಮುಂದೆ
ಓ. . ಓ. . ಕೂಡಿ ಹಾಡೋಣ ಬನ್ನಿ ಮುಂದೆ
|| ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ರಂಪಬಂಪಂ ರಂಬಾಹೋ
ರಂಪಂ ರಂಬಾಹೋ
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ರಂಪಬಂಪಂ ರಂಬಾಹೋ
ರಂಪಂ ರಂಬಾಹೋ ||
ಓ. . .ನಗಬೇಕಮ್ಮ ನಗಬೇಕು ನಕ್ಕು ನಗಿಸುತಲಿರಬೇಕು
ನೆನ್ನೆ ನಾಳೆ ಚಿಂತೆಗಳ ಮರೆತು ಹಾಯಾಗಿರಬೇಕು
ಆಕಾಶವೆ ಇಲ್ಲಿ ಚಪ್ಪರವಮ್ಮ ಭೂಮಿಯೆ ಮಂದಿರವಮ್ಮ
ಈ ಭೂಮಿ ಮನೆಯಲಿ ಪ್ರೀತಿಯೊಂದೆ ನಮ್ಮ ದೇವರಮ್ಮ
ಓ. .ಓ.. ಕೋಟಿ ದೇವರಿಗೆ ಕೋಟಿ ಮನೆಯುಂಟು
ಓ. .ಓ..ಪ್ರೀತಿ ದೇವರಿಗೆ ನಾವೆ ನಂಟು

ಇಂಥ ಸುಖದಲ್ಲಿ ಸ್ವರ್ಗ ಉಂಟು.||
||ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು

Yaaravva Ivalu Cheluve song lyrics from Kannada Movie O Premave starring Ravichandran, Rambha, Srinivasamurthy, Lyrics penned by K Kalyan Sung by L N Shastry, Music Composed by V Ravichandran, film is Directed by Naganna and film is released on 1999