ಗಂಡು : ಚೆಲುವಿನೂರ ಚಂದಗಾತಿ
ಭುವಿಗಿಳಿದ ಮುದ್ದು ಬಾಲೇ
ಓಹೋಹೋ... ಜಿಗಿದು ಬಾರೆ ನನ್ನ ಜಿಂಕೆ
ಪ್ರೀತಿಗಿಲ್ಲ ಯಾವ ಅಂಕೆ
ಹೃದಯದಿಂದ ಹಾಡೇ ನೀರೇ ಒಹೋ...
ಹೆಣ್ಣು : ಚೆಲುವಿನೂರ ಚಂದಮಾಮ...
ಚೆಲುವಿನೂರ ಚಂದಮಾಮ
ಹೆಣ್ಣು : ಪ್ರೀತಿ ಹೊಂಗನಸ ಪ್ರೀತಿ ಹೊಂಗನಸ
ಚಿನ್ನಾರಿ ಚೆಲುವಯ್ಯ
ನನ್ನ ಈ ಮನಸಾ ನನ್ನ
ಈ ಮನಸಾ ತಂಬೂರಿ ನುಡಿಸಯ್ಯ
ಗಂಡು : ಪ್ರೀತಿ ಪಂಜರದಾ ಹಕ್ಕಿ ನಾನಮ್ಮ
ಮುತ್ತ ಸಿಂಚನದ ಸವಿಯೂಟ ಉಣಿಸಮ್ಮ
ಇಂದ್ರನೂರ ಚಂದದ ನವಿಲೇ
ಪ್ರೀತಿ ಬಾಣ ಬೆಳಗೋ ತಾರೇ
ಪ್ರೀತಿ ನನ್ನ ಪ್ರಾಣ ನೀನೇ ... ಓ...
|| ಹೆಣ್ಣು : ಚೆಲುವಿನೂರ ಚಂದಮಾಮ... ||
ಗಂಡು : ಒಲವೇ ಸಂಗೀತ ಒಲವೇ ಸಂಗೀತ
ನಾನಾಡೋ ಉಸಿರೆಲ್ಲ
ಪ್ರೀತಿ ಇರದಂತ... ಪ್ರೀತಿ ಇರದಂತ
ಬಾಳೊಂದು ಬರಡಮ್ಮ
ಹೆಣ್ಣು : ಪ್ರೀತಿ ಗಾರುಡಿಯ ಅರಿತ ಗಾರುಡಿಗ
ಪ್ರೀತಿ ಕುರುಡಾದ್ರೂ ಅಲ್ಲಿಹುದು ಸವಿರಾಗ
ಗಂಡು : ಪ್ರೀತಿ ಕುರುಡು ಅನ್ನೋ ಮಾತು ಬಹಳ ಹಿಂದೆ
ಕಳೆದೇಹೋಯ್ತು ನನ್ನ ಜೀವ
ಪ್ರೀತಿ ನೀರೇ ಓಹೋಹೊಹೋ...
|| ಹೆಣ್ಣು : ಚೆಲುವಿನೂರ ಚಂದಮಾಮ...
ಮನಸೆಳೆದ ಮುದ್ದುಮಾಮ
ಓಹೋಹೋಹೋ..
ಬೇಗ ಕಲಿಸು ಪ್ರೀತಿ ಪ್ರೇಮ
ನಡೆಸಿ ನಲಿವ ಒಲವ ಹೋಮ
ಹೃದಯದಿಂದ ಹಾಡಲು ಬಾರಾ ಓಓಓ ...
ಗಂಡು : ಚೆಲುವಿನೂರ ಚಂದಗಾತಿ ||
ಗಂಡು : ಚೆಲುವಿನೂರ ಚಂದಗಾತಿ
ಭುವಿಗಿಳಿದ ಮುದ್ದು ಬಾಲೇ
ಓಹೋಹೋ... ಜಿಗಿದು ಬಾರೆ ನನ್ನ ಜಿಂಕೆ
ಪ್ರೀತಿಗಿಲ್ಲ ಯಾವ ಅಂಕೆ
ಹೃದಯದಿಂದ ಹಾಡೇ ನೀರೇ ಒಹೋ...
ಹೆಣ್ಣು : ಚೆಲುವಿನೂರ ಚಂದಮಾಮ...
ಚೆಲುವಿನೂರ ಚಂದಮಾಮ
ಹೆಣ್ಣು : ಪ್ರೀತಿ ಹೊಂಗನಸ ಪ್ರೀತಿ ಹೊಂಗನಸ
ಚಿನ್ನಾರಿ ಚೆಲುವಯ್ಯ
ನನ್ನ ಈ ಮನಸಾ ನನ್ನ
ಈ ಮನಸಾ ತಂಬೂರಿ ನುಡಿಸಯ್ಯ
ಗಂಡು : ಪ್ರೀತಿ ಪಂಜರದಾ ಹಕ್ಕಿ ನಾನಮ್ಮ
ಮುತ್ತ ಸಿಂಚನದ ಸವಿಯೂಟ ಉಣಿಸಮ್ಮ
ಇಂದ್ರನೂರ ಚಂದದ ನವಿಲೇ
ಪ್ರೀತಿ ಬಾಣ ಬೆಳಗೋ ತಾರೇ
ಪ್ರೀತಿ ನನ್ನ ಪ್ರಾಣ ನೀನೇ ... ಓ...
|| ಹೆಣ್ಣು : ಚೆಲುವಿನೂರ ಚಂದಮಾಮ... ||
ಗಂಡು : ಒಲವೇ ಸಂಗೀತ ಒಲವೇ ಸಂಗೀತ
ನಾನಾಡೋ ಉಸಿರೆಲ್ಲ
ಪ್ರೀತಿ ಇರದಂತ... ಪ್ರೀತಿ ಇರದಂತ
ಬಾಳೊಂದು ಬರಡಮ್ಮ
ಹೆಣ್ಣು : ಪ್ರೀತಿ ಗಾರುಡಿಯ ಅರಿತ ಗಾರುಡಿಗ
ಪ್ರೀತಿ ಕುರುಡಾದ್ರೂ ಅಲ್ಲಿಹುದು ಸವಿರಾಗ
ಗಂಡು : ಪ್ರೀತಿ ಕುರುಡು ಅನ್ನೋ ಮಾತು ಬಹಳ ಹಿಂದೆ
ಕಳೆದೇಹೋಯ್ತು ನನ್ನ ಜೀವ
ಪ್ರೀತಿ ನೀರೇ ಓಹೋಹೊಹೋ...
|| ಹೆಣ್ಣು : ಚೆಲುವಿನೂರ ಚಂದಮಾಮ...
ಮನಸೆಳೆದ ಮುದ್ದುಮಾಮ
ಓಹೋಹೋಹೋ..
ಬೇಗ ಕಲಿಸು ಪ್ರೀತಿ ಪ್ರೇಮ
ನಡೆಸಿ ನಲಿವ ಒಲವ ಹೋಮ
ಹೃದಯದಿಂದ ಹಾಡಲು ಬಾರಾ ಓಓಓ ...
ಗಂಡು : ಚೆಲುವಿನೂರ ಚಂದಗಾತಿ ||
Cheluvinoora Chendagaathi song lyrics from Kannada Movie O Premave starring Ravichandran, Rambha, Srinivasamurthy, Lyrics penned by K Kalyan Sung by Hariharan, Anuradha Sriram, Music Composed by V Ravichandran, film is Directed by Naganna and film is released on 1999