Uppu Thinda Mele Lyrics

ಉಪ್ಪು ತಿಂದ ಮೇಲೆ Lyrics

in O Premave

in ಓ ಪ್ರೇಮವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಉಪ್ಪು ತಿಂದ ಮೇಲೆ ನೀರು ಅವಸರ
ಹೆಣ್ಣು : ಮುತ್ತು ತಿಂದ ಮೇಲೆ ನೀನು ಅವಸರ
ಗಂಡು : ಎಲ್ಲಾ ತಿಂದು ತೇಗಿ ಹಾಡೆ ಪ್ರೀತಿಗಾಗಿ
ಇಬ್ಬರು : ಹಮ್ ಕಿಸೀಸೇ ಕಂ ನಹೀ

 
||ಹೆಣ್ಣು : ಉಪ್ಪು ತಿಂದ ಮೇಲೆ ನೀರು ಅವಸರ
ಗಂಡು : ಮುತ್ತು ತಿಂದ ಮೇಲೆ ನೀನು ಅವಸರ ||
 
ಗಂಡು : ಸರಸಕೆ ಸಂಗೀತಕೆ ಯಾಕಮ್ಮ ಈ ನಾಚಿಕೆ
ಹೆಣ್ಣು : ವಯಸಿದ್ದ ಮೇಲೆ ಎಲ್ಲ ಚಂಚಲ
                ಮನಸಿದ್ದ ಮೇಲೆ ಎಲ್ಲ ವಿಲವಿಲ
ಗಂಡು : ನಂಗು ನಿಂಗು ಒಂದೇ ಥರ ಯಾಕಮ್ಮ ಪ್ರೀತಿ ಜ್ವರ
ಹೆಣ್ಣು : ಒಪ್ಪಿಕೊಂಡ ಮೇಲೆ ತಪ್ಪು ನಮ್ಮದಯ್ಯ
                ಅಪ್ಪಿಕೊಂಡ ಮೇಲೆ ಯಾರೂ ಕೇಳೋರಿಲ್ಲ
ಗಂಡು : ಮೆಲ್ಲ ಮೆಲ್ಲಗೆ ಗಿಲ್ಲು ಅಂತಿದೆ
ಹೆಣ್ಣು : ಏನು ಅವಸರ

||ಗಂಡು : ಉಪ್ಪು ತಿಂದ ಮೇಲೆ ನೀರು ಅವಸರ
ಹೆಣ್ಣು :  ಮುತ್ತು ತಿಂದ ಮೇಲೆ ನೀನು ಅವಸರ ||

 
ಹೆಣ್ಣು : ಪ್ರಣಯದ ಈ ಪದನಿಸ ಸವಿದರೆ ಸಿಹಿ ಪಾಯಸ
ಗಂಡು : ನೆನ್ನೆ ಮೊನ್ನೆದೆಲ್ಲ ನಮ್ಮ ಪರಿಚಯ
               ಹಾಡುತಲಿರು ಈ ಪ್ರೀತಿಯ
ಹೆಣ್ಣು : ಕೇಳಿಕೋ ಒಂದಾಸೆಯಾ ಬಿಡದಿರು ಈ ಸಲಿಗೆಯ
ಗಂಡು : ಹೃದಯದ ಜೊತೆ ನಿನ್ನ ಕನಸಿದೆ
               ನಿನ್ನ ಕನಸಲಿ ನನ್ನ ಬದುಕಿದೆ
ಹೆಣ್ಣು :  ಹುಚ್ಚು ಹಿಡಿಸದೆ  ಹುಚ್ಚು ಬಿಡಿಸದು
ಗಂಡು : ಯಾಕೇ ಅವಸರ

|| ಹೆಣ್ಣು : ಉಪ್ಪು ತಿಂದ ಮೇಲೆ ನೀರು ಅವಸರ
ಗಂಡು : ಮುತ್ತು ತಿಂದ ಮೇಲೆ ನೀನು ಅವಸರ
ಹೆಣ್ಣು : ಎಲ್ಲಾ ತಿಂದು ತೇಗಿ ಹಾಡೆ ಪ್ರೀತಿಗಾಗಿ
ಇಬ್ಬರು : ಹಮ್ ಕಿಸೀಸೇ ಕಂ ನಹೀ ||

ಗಂಡು : ಉಪ್ಪು ತಿಂದ ಮೇಲೆ ನೀರು ಅವಸರ
ಹೆಣ್ಣು : ಮುತ್ತು ತಿಂದ ಮೇಲೆ ನೀನು ಅವಸರ
ಗಂಡು : ಎಲ್ಲಾ ತಿಂದು ತೇಗಿ ಹಾಡೆ ಪ್ರೀತಿಗಾಗಿ
ಇಬ್ಬರು : ಹಮ್ ಕಿಸೀಸೇ ಕಂ ನಹೀ

 
||ಹೆಣ್ಣು : ಉಪ್ಪು ತಿಂದ ಮೇಲೆ ನೀರು ಅವಸರ
ಗಂಡು : ಮುತ್ತು ತಿಂದ ಮೇಲೆ ನೀನು ಅವಸರ ||
 
ಗಂಡು : ಸರಸಕೆ ಸಂಗೀತಕೆ ಯಾಕಮ್ಮ ಈ ನಾಚಿಕೆ
ಹೆಣ್ಣು : ವಯಸಿದ್ದ ಮೇಲೆ ಎಲ್ಲ ಚಂಚಲ
                ಮನಸಿದ್ದ ಮೇಲೆ ಎಲ್ಲ ವಿಲವಿಲ
ಗಂಡು : ನಂಗು ನಿಂಗು ಒಂದೇ ಥರ ಯಾಕಮ್ಮ ಪ್ರೀತಿ ಜ್ವರ
ಹೆಣ್ಣು : ಒಪ್ಪಿಕೊಂಡ ಮೇಲೆ ತಪ್ಪು ನಮ್ಮದಯ್ಯ
                ಅಪ್ಪಿಕೊಂಡ ಮೇಲೆ ಯಾರೂ ಕೇಳೋರಿಲ್ಲ
ಗಂಡು : ಮೆಲ್ಲ ಮೆಲ್ಲಗೆ ಗಿಲ್ಲು ಅಂತಿದೆ
ಹೆಣ್ಣು : ಏನು ಅವಸರ

||ಗಂಡು : ಉಪ್ಪು ತಿಂದ ಮೇಲೆ ನೀರು ಅವಸರ
ಹೆಣ್ಣು :  ಮುತ್ತು ತಿಂದ ಮೇಲೆ ನೀನು ಅವಸರ ||

 
ಹೆಣ್ಣು : ಪ್ರಣಯದ ಈ ಪದನಿಸ ಸವಿದರೆ ಸಿಹಿ ಪಾಯಸ
ಗಂಡು : ನೆನ್ನೆ ಮೊನ್ನೆದೆಲ್ಲ ನಮ್ಮ ಪರಿಚಯ
               ಹಾಡುತಲಿರು ಈ ಪ್ರೀತಿಯ
ಹೆಣ್ಣು : ಕೇಳಿಕೋ ಒಂದಾಸೆಯಾ ಬಿಡದಿರು ಈ ಸಲಿಗೆಯ
ಗಂಡು : ಹೃದಯದ ಜೊತೆ ನಿನ್ನ ಕನಸಿದೆ
               ನಿನ್ನ ಕನಸಲಿ ನನ್ನ ಬದುಕಿದೆ
ಹೆಣ್ಣು :  ಹುಚ್ಚು ಹಿಡಿಸದೆ  ಹುಚ್ಚು ಬಿಡಿಸದು
ಗಂಡು : ಯಾಕೇ ಅವಸರ

|| ಹೆಣ್ಣು : ಉಪ್ಪು ತಿಂದ ಮೇಲೆ ನೀರು ಅವಸರ
ಗಂಡು : ಮುತ್ತು ತಿಂದ ಮೇಲೆ ನೀನು ಅವಸರ
ಹೆಣ್ಣು : ಎಲ್ಲಾ ತಿಂದು ತೇಗಿ ಹಾಡೆ ಪ್ರೀತಿಗಾಗಿ
ಇಬ್ಬರು : ಹಮ್ ಕಿಸೀಸೇ ಕಂ ನಹೀ ||

Uppu Thinda Mele song lyrics from Kannada Movie O Premave starring Ravichandran, Rambha, Srinivasamurthy, Lyrics penned by K Kalyan Sung by S P Balasubrahmanyam, Chithra, Music Composed by V Ravichandran, film is Directed by Naganna and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ