ಆಆಆಆಆಆ.. . . ಆಆಆಆ. . .ಆಆಆಆಆ. . .
ಓ.. ಪ್ರೇಮವೇ ಓ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ...
|| ಓ.. ಪ್ರೇಮವೇ ಓ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ... ||
ಓ.. ಪ್ರೇಮವೇ.. ಕನಸಿನ ಲೋಕವೇ
ರೆಪ್ಪೆಯಲ್ಲಿರುವುದೂ ಚಿನ್ನದ ಲೋಕವೇ
ಅಂಗೈಲಿ ಇರುವುದೂ
ಓ.. ಪ್ರೇಮವೇ ಓ ಓಓಓಓಓ. . .
ಸುಂದರ ಲೋಕವೇ ಮುಂದೆ ಸಿಗುವುದೂ …..
ರಸಿಕರ ಲೋಕವೇ ಹಿಂದೆ ಬರುವುದು
ಎಂಥ ಚೆಂದ ಈ ಲೋಕ
ಒಮ್ಮೆ ಒಳಗೆ ಬಂದ ಮೇಲೆ
ನಮ್ಮದೇನೆ ಎಲ್ಲಾ ಲೋಕ ... ಓ.. ಪ್ರೇಮವೇ
ಆ ಆ ಆ ಆ ಆ ಆ . . . ಆಆಆಆ. .
||ಓ.. ಪ್ರೇಮವೇ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ ||
ಓ.. ಓ.. ಪ್ರೇಮವೇ... ಹಸಿವು ನಿದಿರೆ ಎನ್ನದು
ಸಮಯ ನೋಡಲು ಏನು ಇಂಥದು
ಓ.. ಪ್ರೇಮವೇ... ಆ ಆ ಆ ಆ ಆ ಆ . . .
ಮೋಡ ಇಲ್ಲದೆ ಹನಿಯು ಬೀಳದು
ನೆನಪೇ ಇಲ್ಲದೆ ಕನಸು ಬೀಳದು
ಪ್ರೇಮ ಹೊರತು ಬೇರೆ ಏನೂ
ಪ್ರೇಮವೆಂದೂ ಕೇಳೋಲ್ಲ
ಶುದ್ಧವಾದ ಪ್ರೀತಿಗೆ ಬುದ್ಧನಾಗಬೇಕಿಲ್ಲ
ಓ.. ಪ್ರೇಮವೇ. . .ಆಆಆಆಆಆ. . . ಆಆಆಆಆ. . .
|| ಓ.. ಪ್ರೇಮವೇ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ... ||
ಆಆಆಆಆಆ.. . . ಆಆಆಆ. . .ಆಆಆಆಆ. . .
ಓ.. ಪ್ರೇಮವೇ ಓ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ...
|| ಓ.. ಪ್ರೇಮವೇ ಓ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ... ||
ಓ.. ಪ್ರೇಮವೇ.. ಕನಸಿನ ಲೋಕವೇ
ರೆಪ್ಪೆಯಲ್ಲಿರುವುದೂ ಚಿನ್ನದ ಲೋಕವೇ
ಅಂಗೈಲಿ ಇರುವುದೂ
ಓ.. ಪ್ರೇಮವೇ ಓ ಓಓಓಓಓ. . .
ಸುಂದರ ಲೋಕವೇ ಮುಂದೆ ಸಿಗುವುದೂ …..
ರಸಿಕರ ಲೋಕವೇ ಹಿಂದೆ ಬರುವುದು
ಎಂಥ ಚೆಂದ ಈ ಲೋಕ
ಒಮ್ಮೆ ಒಳಗೆ ಬಂದ ಮೇಲೆ
ನಮ್ಮದೇನೆ ಎಲ್ಲಾ ಲೋಕ ... ಓ.. ಪ್ರೇಮವೇ
ಆ ಆ ಆ ಆ ಆ ಆ . . . ಆಆಆಆ. .
||ಓ.. ಪ್ರೇಮವೇ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ ||
ಓ.. ಓ.. ಪ್ರೇಮವೇ... ಹಸಿವು ನಿದಿರೆ ಎನ್ನದು
ಸಮಯ ನೋಡಲು ಏನು ಇಂಥದು
ಓ.. ಪ್ರೇಮವೇ... ಆ ಆ ಆ ಆ ಆ ಆ . . .
ಮೋಡ ಇಲ್ಲದೆ ಹನಿಯು ಬೀಳದು
ನೆನಪೇ ಇಲ್ಲದೆ ಕನಸು ಬೀಳದು
ಪ್ರೇಮ ಹೊರತು ಬೇರೆ ಏನೂ
ಪ್ರೇಮವೆಂದೂ ಕೇಳೋಲ್ಲ
ಶುದ್ಧವಾದ ಪ್ರೀತಿಗೆ ಬುದ್ಧನಾಗಬೇಕಿಲ್ಲ
ಓ.. ಪ್ರೇಮವೇ. . .ಆಆಆಆಆಆ. . . ಆಆಆಆಆ. . .
|| ಓ.. ಪ್ರೇಮವೇ ಪ್ರೇಮವೇ
ಒಮ್ಮೆ ಕಂಡರೇ ಕಣ್ಣೇ ಕಾಣದು
ಮತ್ತು ಕಂಡರೇ ಲೋಕ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ... ||
O Premave song lyrics from Kannada Movie O Premave starring Ravichandran, Rambha, Srinivasamurthy, Lyrics penned by K Kalyan Sung by K J Yesudas, Music Composed by V Ravichandran, film is Directed by Naganna and film is released on 1999