ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ
ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ
ಕನಸಿನ ರಾಜ ನಾನಮ್ಮ
ನಾ ಹಾಡೋ ಹಾಡಿಗೆ ಹೆಜ್ಜೆಯ ಹಾಕಿರಿ
ಮೈ ಮನಸು ಮರೆತು ಚಪ್ಪಾಳೆ ತಟ್ಟಿರಿ
ಸಂಗೀತ ನನ್ನ ಉಸಿರು
|| ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ
ಪ್ರೇಮಕ್ಕೆ ರಾಜ ನಾನಮ್ಮ ||
ನಿಮ್ಮ ಚಪ್ಪಾಳೆ ನಿಮ್ಮ ಹಾರೈಕೆ
ಇರಲಿ ನನ್ನ ಜೊತೆ……
ಉಸಿರ ಮೇಲಾಣೆ ನಕ್ಕು ನಗಿಸಿ
ಹಾಡುವೆ ನಿಮ್ಮ ಜೊತೆ…..
ಈ ನಿಮ್ಮ ಕಂದನ ಹಾಡು ಇದು
ಕರುನಾಡ ಮಣ್ಣಿನ ಮಾತು ಇದು
ಪ್ರೀತಿನ ಮುಟ್ಟಲು ಪ್ರೀತಿನೇ ಮೆಟ್ಟಿಲು
ಯಾರಿದ್ದರೇನು ಕೈ ಹಿಡಿದು ಬನ್ನಿ
ನೀವಿಟ್ಟ ಪ್ರೀತಿಗೆ ನೀವ್ ಕೊಟ್ಟ ಕೀರ್ತಿಗೆ
ಸ್ವರ್ಗಕ್ಕೆ ಹಾಕುವೆ ಏಣಿ ಏಣಿ ಬನ್ನಿ ಬನ್ನಿ
ಮಿಂಚಿನ ರಾಜ ನಾನಮ್ಮ
||ಹೇ ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ
ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ
ಕನಸಿನ ರಾಜ ನಾನಮ್ಮ ಹಾ ಹಾ ಹಾ ಹ ||
ಪ್ರೀತಿ ಬಂಡೀಲಿ ನನ್ನ ಪ್ರಯಾಣ
ನೀವೇ ನನ್ನ ಜೊತೆ .....
ನಿಮ್ಮಿಂದ ತಾನೆ ಅದ್ದೂರಿ ಕನಸು
ಬದುಕೆ ನಿಮ್ಮ ಜೊತೆ .....
ಈ ಜೀವ ಪ್ರೀತಿಗೆ ಸಂಕೇತವೊ
ಈ ಪ್ರೀತಿ ಜೀವದ ಸಂಗೀತವೊ
ಪ್ರೀತಿಯ ಬಂಡಿಯ ಏರುವ ಮಂದಿಗೆ
ಒಂದೊಂದು ಹಂತಕೂ ಕೋಟಿ ಕನಸು
ಕನಸು ಹುಡುಕುವ ಕನಸುಗಾರರೇ ತುಂಬಿರಬೇಕು
ಇದು ನನ್ನ ಕನಸು ನಗುವಾ ಕನಸು
ಸೊಗಸಿನ ರಾಜಾ ನಾನಮ್ಮ
ಹೇ ಏ ನಾನು ನಿಮ್ಮ ಹುಡುಗ
ನೀವೇ ನನ್ನ ಬಳಗ
ಒಲವಿನ ರಾಜಾ ನಾನಮ್ಮ
ಪ್ರೀತಿ ನನ್ನ ಬಿಂಬ ಡುಡಡಡಡ
ನೀವೇ ಪ್ರತಿಬಿಂಬ ಪಪಪಪಪ
ಚೆಲುವಿನ ರಾಜಾ ನಾನಮ್ಮ
ನಿಮ್ಮಿಂದ ನಾನು ನಿಮಗಾಗಿ ನಾನು
ನೀವಿದ್ದಮೇಲೆ ಏನಾದರೇನು
ನಿಮ್ಮಲ್ಲೇ ನಾನಿರುವೆ
ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ
ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ
ಕನಸಿನ ರಾಜ ನಾನಮ್ಮ
ನಾ ಹಾಡೋ ಹಾಡಿಗೆ ಹೆಜ್ಜೆಯ ಹಾಕಿರಿ
ಮೈ ಮನಸು ಮರೆತು ಚಪ್ಪಾಳೆ ತಟ್ಟಿರಿ
ಸಂಗೀತ ನನ್ನ ಉಸಿರು
|| ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ
ಪ್ರೇಮಕ್ಕೆ ರಾಜ ನಾನಮ್ಮ ||
ನಿಮ್ಮ ಚಪ್ಪಾಳೆ ನಿಮ್ಮ ಹಾರೈಕೆ
ಇರಲಿ ನನ್ನ ಜೊತೆ……
ಉಸಿರ ಮೇಲಾಣೆ ನಕ್ಕು ನಗಿಸಿ
ಹಾಡುವೆ ನಿಮ್ಮ ಜೊತೆ…..
ಈ ನಿಮ್ಮ ಕಂದನ ಹಾಡು ಇದು
ಕರುನಾಡ ಮಣ್ಣಿನ ಮಾತು ಇದು
ಪ್ರೀತಿನ ಮುಟ್ಟಲು ಪ್ರೀತಿನೇ ಮೆಟ್ಟಿಲು
ಯಾರಿದ್ದರೇನು ಕೈ ಹಿಡಿದು ಬನ್ನಿ
ನೀವಿಟ್ಟ ಪ್ರೀತಿಗೆ ನೀವ್ ಕೊಟ್ಟ ಕೀರ್ತಿಗೆ
ಸ್ವರ್ಗಕ್ಕೆ ಹಾಕುವೆ ಏಣಿ ಏಣಿ ಬನ್ನಿ ಬನ್ನಿ
ಮಿಂಚಿನ ರಾಜ ನಾನಮ್ಮ
||ಹೇ ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ
ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ
ಕನಸಿನ ರಾಜ ನಾನಮ್ಮ ಹಾ ಹಾ ಹಾ ಹ ||
ಪ್ರೀತಿ ಬಂಡೀಲಿ ನನ್ನ ಪ್ರಯಾಣ
ನೀವೇ ನನ್ನ ಜೊತೆ .....
ನಿಮ್ಮಿಂದ ತಾನೆ ಅದ್ದೂರಿ ಕನಸು
ಬದುಕೆ ನಿಮ್ಮ ಜೊತೆ .....
ಈ ಜೀವ ಪ್ರೀತಿಗೆ ಸಂಕೇತವೊ
ಈ ಪ್ರೀತಿ ಜೀವದ ಸಂಗೀತವೊ
ಪ್ರೀತಿಯ ಬಂಡಿಯ ಏರುವ ಮಂದಿಗೆ
ಒಂದೊಂದು ಹಂತಕೂ ಕೋಟಿ ಕನಸು
ಕನಸು ಹುಡುಕುವ ಕನಸುಗಾರರೇ ತುಂಬಿರಬೇಕು
ಇದು ನನ್ನ ಕನಸು ನಗುವಾ ಕನಸು
ಸೊಗಸಿನ ರಾಜಾ ನಾನಮ್ಮ
ಹೇ ಏ ನಾನು ನಿಮ್ಮ ಹುಡುಗ
ನೀವೇ ನನ್ನ ಬಳಗ
ಒಲವಿನ ರಾಜಾ ನಾನಮ್ಮ
ಪ್ರೀತಿ ನನ್ನ ಬಿಂಬ ಡುಡಡಡಡ
ನೀವೇ ಪ್ರತಿಬಿಂಬ ಪಪಪಪಪ
ಚೆಲುವಿನ ರಾಜಾ ನಾನಮ್ಮ
ನಿಮ್ಮಿಂದ ನಾನು ನಿಮಗಾಗಿ ನಾನು
ನೀವಿದ್ದಮೇಲೆ ಏನಾದರೇನು
ನಿಮ್ಮಲ್ಲೇ ನಾನಿರುವೆ