O Jambada Koli Lyrics

ಓಯ್ ಜಂಭದ ಕೋಳಿ Lyrics

in O Premave

in ಓ ಪ್ರೇಮವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓಯ್ ಜಂಭದ ಕೋಳಿ ಭಲೇ ಕೊಬ್ಬಿದ ಗೂಳಿ
             ಗಂಡುಬೀರಿಯಂಗ್ಯಾಕೆ ಆಡ್ತೀಯಾ
ಹೆಣ್ಣು : ಡಿಂಗರಿ ಡಿಂಗ ಡಿಂಗಾ ಇವ್ರಿಗ್
                ನೀನೇ ಕಿಂಗ ನಿನ್ನ ದರ್ಬಾರು ನಡೆಯೋದಿಲ್ಲಯ್ಯಾ
ಕೋರಸ್ : ನೀವು ಎಷ್ಟಾದ್ರೂ ಹುಡುಗೀರೂ
                    ಏನೇ ಎಗರಾಡದ್ರೂ ನಮ್ ಆಟ ಆಡೋಕ್ ಆಗತ್ತಾ
ಹೆಣ್ಣು : ನಿಮ್ ಮುಂದೆ ನಾವೇನ್ ಕಮ್ಮಿ
                ನಮ್ ಮುಂದೆ ನೀವೇನ್ ಕಮ್ಮಿ
                ಆಡೋಣ ಕ್ರಿಕೇಟ್ ಈಗ
ಕೋರಸ್ : ರೆಡಿ ನಾ...

ಗಂಡು : ಬ್ಯಾಟಿಂಗ್ ಹೇಗಿದೆ ಸಿಕ್ಸರಗೇ ರೇಡಿನಾ ..
ಹೆಣ್ಣು : ಬೋಲ್ಡು  ಆಗಲು ನಿನಗಿಷ್ಟೊಂದು ಖುಷಿನಾ
ಗಂಡು : ನಿನ್ನ ಬೌನ್ಸರ್ ಗಾನ್ಸರ್ ಇಲ್ಲಿದೆ ಬಾ
ಹೆಣ್ಣು : ಬಾ.. (ಬಾ ) ಬಾ.. (ಬಾ )
ಗಂಡು : ಬಾರಸ್ತೀನಿ ಬೌಂಡರಿ ಕಣೇ
               ನಿನ್ನ ನೆಕ್ಸ್ಟ್ ಬಾಲೇ ಸಿಕ್ಸರ್ ಕಣೆ
ಹೆಣ್ಣು : ಈಗ ನೋಡೋ ನೀ ಎಲ್ ಬಿ
                ಘಟ್ಟಿ ಮಾಡ್ಕೋ ನಿನ್ ಚರ್ಬಿ
ಗಂಡು : ಠುಸ್ ಆಯ್ತು ಯಾಕರ್ರು  ಪುಸ್ಸಾಯ್ತು ಫಿವರು
ಹೆಣ್ಣು : ಬೋಲ್ಡಾದ್ಯಲ್ಲೋ ...
ಗಂಡು : ನೋ ಬಾಲು
 
ಹೆಣ್ಣು : ಏನು ಹಂಡ್ರೆಡ್ ಹೊಡ್ದೆ
               ತ್ರೀ ಹಂಡ್ರೆಡ್ ಹೊಡ್ದೆ
               ಅಂತಾ ಬೀಗೋದು ವೇಷ್ಟು ಕಣಯ್ಯಾ
ಗಂಡು : ಏನೇ ಸುಪನರೀರಾ ನಿಮ್ಮ ಇನ್ನಿಂಗ್ಸ್ ಪೂರ
               ಜಾಂಡಾ ಹಾರಿಸ್ತಿವಿ ಅಂದು ಕೊಂಡಿರಾ

 ಹೆಣ್ಣು: ನನ್ನಾ ಸ್ಟ್ರೋಕಿಗೇ ಎಲ್ಲಾ ಫೀಲ್ಡರ್ಸು ಪರಾರಿ
ಗಂಡು : ಮುಂದಿನ ಬಾಲಿಗೆ ಕಾಪಾಡ್ಬೇಕ್ ಮುರಾರಿ
ಹೆಣ್ಣು : ಹೊಡೆಯೋ ಸ್ಪೀಡಿಗೇ ಬ್ಯಾಟೇ
               ಬೌಂಡರಿಗೇ . .ಹೇ ..ಲೇ..ಲೇ..ಲೇ..
            ಅಂಪೈರ್ಸೆ ಕನಫ್ಯೂಸ್
ಗಂಡು : ಸೌಟು ಆಗೋಯ್ತಲ್ಲ ಬ್ಯಾಟ್ಸು
ಹೆಣ್ಣು : ಅಯ್ಯೋ ಓಡೇ ಏನ್ ಡೌಟು
ಗಂಡು : ಆಗೋಯ್ತು ರನ್ ಔಟ್

ಗಂಡು :  ಓಯ್ ಜಂಭದ ಕೋಳಿ ಭಲೇ ಕೊಬ್ಬಿದ ಗೂಳಿ
                ನಿನ್ನ ಪ್ಲಾನೇಲ್ಲಾ ಉಲ್ಟಾ ಆಗೋಯ್ತು
ಕೋರಸ್ : ಎಂದೂ ಹುಡುಗರಿಗಿಂತ ಹುಡಿಗೀರ್
                    ಹೆಚ್ಚು ಅಲ್ಲ ಅಂತ ಕಣ್ ಮುಂದೆ ಪ್ರೂ ಆಗೋಯ್ತು
ಗಂಡು : ನಿನ್ನ ಆಟಕೆ ಬೇಲಿ ಕಟ್ಟು ನೋಡ್ಕೊಂಡು ಬಾಜಿ ಕಟ್ಟು
             ಹೆಣ್ಣು ಹೆಣ್ಣು ಹೆಣ್ಣಂಗೆ ಇರಬೇಕು
ಕೋರಸ್ : ಒಂದೇ ಒಂದು ಸಲವಾದ್ರೂನು
                   ಚಂಡಿನ ಗಂಡಿಗೆ ಕಾಲಿಗೆ ತಲೆ ಬಾಗಿಸಿ ಕೂಡಲೇಬೇಕು
                   ಜಗಡಾ ಜಾಮ್ ಜಾಮ್

 

ಗಂಡು : ಓಯ್ ಜಂಭದ ಕೋಳಿ ಭಲೇ ಕೊಬ್ಬಿದ ಗೂಳಿ
             ಗಂಡುಬೀರಿಯಂಗ್ಯಾಕೆ ಆಡ್ತೀಯಾ
ಹೆಣ್ಣು : ಡಿಂಗರಿ ಡಿಂಗ ಡಿಂಗಾ ಇವ್ರಿಗ್
                ನೀನೇ ಕಿಂಗ ನಿನ್ನ ದರ್ಬಾರು ನಡೆಯೋದಿಲ್ಲಯ್ಯಾ
ಕೋರಸ್ : ನೀವು ಎಷ್ಟಾದ್ರೂ ಹುಡುಗೀರೂ
                    ಏನೇ ಎಗರಾಡದ್ರೂ ನಮ್ ಆಟ ಆಡೋಕ್ ಆಗತ್ತಾ
ಹೆಣ್ಣು : ನಿಮ್ ಮುಂದೆ ನಾವೇನ್ ಕಮ್ಮಿ
                ನಮ್ ಮುಂದೆ ನೀವೇನ್ ಕಮ್ಮಿ
                ಆಡೋಣ ಕ್ರಿಕೇಟ್ ಈಗ
ಕೋರಸ್ : ರೆಡಿ ನಾ...

ಗಂಡು : ಬ್ಯಾಟಿಂಗ್ ಹೇಗಿದೆ ಸಿಕ್ಸರಗೇ ರೇಡಿನಾ ..
ಹೆಣ್ಣು : ಬೋಲ್ಡು  ಆಗಲು ನಿನಗಿಷ್ಟೊಂದು ಖುಷಿನಾ
ಗಂಡು : ನಿನ್ನ ಬೌನ್ಸರ್ ಗಾನ್ಸರ್ ಇಲ್ಲಿದೆ ಬಾ
ಹೆಣ್ಣು : ಬಾ.. (ಬಾ ) ಬಾ.. (ಬಾ )
ಗಂಡು : ಬಾರಸ್ತೀನಿ ಬೌಂಡರಿ ಕಣೇ
               ನಿನ್ನ ನೆಕ್ಸ್ಟ್ ಬಾಲೇ ಸಿಕ್ಸರ್ ಕಣೆ
ಹೆಣ್ಣು : ಈಗ ನೋಡೋ ನೀ ಎಲ್ ಬಿ
                ಘಟ್ಟಿ ಮಾಡ್ಕೋ ನಿನ್ ಚರ್ಬಿ
ಗಂಡು : ಠುಸ್ ಆಯ್ತು ಯಾಕರ್ರು  ಪುಸ್ಸಾಯ್ತು ಫಿವರು
ಹೆಣ್ಣು : ಬೋಲ್ಡಾದ್ಯಲ್ಲೋ ...
ಗಂಡು : ನೋ ಬಾಲು
 
ಹೆಣ್ಣು : ಏನು ಹಂಡ್ರೆಡ್ ಹೊಡ್ದೆ
               ತ್ರೀ ಹಂಡ್ರೆಡ್ ಹೊಡ್ದೆ
               ಅಂತಾ ಬೀಗೋದು ವೇಷ್ಟು ಕಣಯ್ಯಾ
ಗಂಡು : ಏನೇ ಸುಪನರೀರಾ ನಿಮ್ಮ ಇನ್ನಿಂಗ್ಸ್ ಪೂರ
               ಜಾಂಡಾ ಹಾರಿಸ್ತಿವಿ ಅಂದು ಕೊಂಡಿರಾ

 ಹೆಣ್ಣು: ನನ್ನಾ ಸ್ಟ್ರೋಕಿಗೇ ಎಲ್ಲಾ ಫೀಲ್ಡರ್ಸು ಪರಾರಿ
ಗಂಡು : ಮುಂದಿನ ಬಾಲಿಗೆ ಕಾಪಾಡ್ಬೇಕ್ ಮುರಾರಿ
ಹೆಣ್ಣು : ಹೊಡೆಯೋ ಸ್ಪೀಡಿಗೇ ಬ್ಯಾಟೇ
               ಬೌಂಡರಿಗೇ . .ಹೇ ..ಲೇ..ಲೇ..ಲೇ..
            ಅಂಪೈರ್ಸೆ ಕನಫ್ಯೂಸ್
ಗಂಡು : ಸೌಟು ಆಗೋಯ್ತಲ್ಲ ಬ್ಯಾಟ್ಸು
ಹೆಣ್ಣು : ಅಯ್ಯೋ ಓಡೇ ಏನ್ ಡೌಟು
ಗಂಡು : ಆಗೋಯ್ತು ರನ್ ಔಟ್

ಗಂಡು :  ಓಯ್ ಜಂಭದ ಕೋಳಿ ಭಲೇ ಕೊಬ್ಬಿದ ಗೂಳಿ
                ನಿನ್ನ ಪ್ಲಾನೇಲ್ಲಾ ಉಲ್ಟಾ ಆಗೋಯ್ತು
ಕೋರಸ್ : ಎಂದೂ ಹುಡುಗರಿಗಿಂತ ಹುಡಿಗೀರ್
                    ಹೆಚ್ಚು ಅಲ್ಲ ಅಂತ ಕಣ್ ಮುಂದೆ ಪ್ರೂ ಆಗೋಯ್ತು
ಗಂಡು : ನಿನ್ನ ಆಟಕೆ ಬೇಲಿ ಕಟ್ಟು ನೋಡ್ಕೊಂಡು ಬಾಜಿ ಕಟ್ಟು
             ಹೆಣ್ಣು ಹೆಣ್ಣು ಹೆಣ್ಣಂಗೆ ಇರಬೇಕು
ಕೋರಸ್ : ಒಂದೇ ಒಂದು ಸಲವಾದ್ರೂನು
                   ಚಂಡಿನ ಗಂಡಿಗೆ ಕಾಲಿಗೆ ತಲೆ ಬಾಗಿಸಿ ಕೂಡಲೇಬೇಕು
                   ಜಗಡಾ ಜಾಮ್ ಜಾಮ್

 

O Jambada Koli song lyrics from Kannada Movie O Premave starring Ravichandran, Rambha, Srinivasamurthy, Lyrics penned by K Kalyan Sung by Rajesh Krishnan, Suma Shastry, Music Composed by V Ravichandran, film is Directed by Naganna and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ