ಸುರಸುಂದರ ..
ಸುರಸುಂದರ ...
ವ್ಹಾರೆವಾ...ಹಿರೋನಾ..
ಯಾರಿವ... ಚೋರನಾ...
ಹೊಸ...ಜಮಾನಾ..ಹೆ..ಎ.ಎ...ಏಏ .
ಹೊಸ...ತರಾನಾ..ಹೆ..ಎ.ಎ...ಏಏ .
ಸುರಸುಂದರ ..
ಸುರಸುಂದರ ...
ಆ ಆ ಆ ಆ ಆ . . .ಆ ಆ ಆ ಆ . . ಆ ಆ
ಸುಮನಲೆಯರ ನಗೆಯ ಚಟಾಕಿ
ಹುಡುಗರಿಗದು ಎದೆಗೆ ತುಪಾಕಿ
ಗುರಿ ಇಟ್ರೆ ಕಣ್ಣಿಂದಲೇ
ಅಬಲಂ ..ಚಪಲಂ ..ಹುಡುಗ ವಿಫಲಂ..
|| ಸುರಸುಂದರ ..
ಸುರಸುಂದರ ...
ವ್ಹಾರೆವಾ...ಹಿರೋನಾ..
ಯಾರಿವ... ಚೋರನಾ...
ಹೊಸ...ಜಮಾನಾ..ಹೆ..ಎ.ಎ...ಏಏ .
ಹೊಸ...ತರಾನಾ..ಹೆ..ಎ.ಎ...ಏಏ .
ಸುರಸುಂದರ ..
ಸುರಸುಂದರ ...||
ಆ ಆ ಆ ಆ ಆ . . .ಆ ಆ ಆ ಆ . . ಆ ಆ
ಕನಕಲಕಾಂಗಿ ಕೋಮಲಾಂಗಿ
ಆಹಹಾ ಇದು ಅಪರೂಪ ಭಂಗಿ
ವಿಶ್ವಸುಂದರಿ ದೇಶ ಆಳಿದರೆ
ಇರದು ತರಲೆ ರಗಳೆ...
|| ಸುರಸುಂದರ ..
ಸುರಸುಂದರ ...
ವ್ಹಾರೆವಾ...ಹಿರೋನಾ..
ಯಾರಿವ... ಚೋರನಾ...
ಹೊಸ...ಜಮಾನಾ..ಹೆ..ಎ.ಎ...ಏಏ .
ಹೊಸ...ತರಾನಾ..ಹೆ..ಎ.ಎ...ಏಏ .
ಸುರಸುಂದರ ..
ಸುರಸುಂದರ ..||
ಸುರಸುಂದರ ..
ಸುರಸುಂದರ ...
ವ್ಹಾರೆವಾ...ಹಿರೋನಾ..
ಯಾರಿವ... ಚೋರನಾ...
ಹೊಸ...ಜಮಾನಾ..ಹೆ..ಎ.ಎ...ಏಏ .
ಹೊಸ...ತರಾನಾ..ಹೆ..ಎ.ಎ...ಏಏ .
ಸುರಸುಂದರ ..
ಸುರಸುಂದರ ...
ಆ ಆ ಆ ಆ ಆ . . .ಆ ಆ ಆ ಆ . . ಆ ಆ
ಸುಮನಲೆಯರ ನಗೆಯ ಚಟಾಕಿ
ಹುಡುಗರಿಗದು ಎದೆಗೆ ತುಪಾಕಿ
ಗುರಿ ಇಟ್ರೆ ಕಣ್ಣಿಂದಲೇ
ಅಬಲಂ ..ಚಪಲಂ ..ಹುಡುಗ ವಿಫಲಂ..
|| ಸುರಸುಂದರ ..
ಸುರಸುಂದರ ...
ವ್ಹಾರೆವಾ...ಹಿರೋನಾ..
ಯಾರಿವ... ಚೋರನಾ...
ಹೊಸ...ಜಮಾನಾ..ಹೆ..ಎ.ಎ...ಏಏ .
ಹೊಸ...ತರಾನಾ..ಹೆ..ಎ.ಎ...ಏಏ .
ಸುರಸುಂದರ ..
ಸುರಸುಂದರ ...||
ಆ ಆ ಆ ಆ ಆ . . .ಆ ಆ ಆ ಆ . . ಆ ಆ
ಕನಕಲಕಾಂಗಿ ಕೋಮಲಾಂಗಿ
ಆಹಹಾ ಇದು ಅಪರೂಪ ಭಂಗಿ
ವಿಶ್ವಸುಂದರಿ ದೇಶ ಆಳಿದರೆ
ಇರದು ತರಲೆ ರಗಳೆ...
|| ಸುರಸುಂದರ ..
ಸುರಸುಂದರ ...
ವ್ಹಾರೆವಾ...ಹಿರೋನಾ..
ಯಾರಿವ... ಚೋರನಾ...
ಹೊಸ...ಜಮಾನಾ..ಹೆ..ಎ.ಎ...ಏಏ .
ಹೊಸ...ತರಾನಾ..ಹೆ..ಎ.ಎ...ಏಏ .
ಸುರಸುಂದರ ..
ಸುರಸುಂದರ ..||
Sura Sundara song lyrics from Kannada Movie O Mallige starring Ramesh Aravind, Charulatha, Amar Mayur, Lyrics penned by V Manohar Sung by Rajesh, Sowmya, Music Composed by V Manohar, film is Directed by V Manohar and film is released on 1997