ಓ ಮಲ್ಲಿ ಏನವ್ವಿ ಇವತ್ತಿನ್ ಸಮಚಾರ…..
ಓ…ಸೀತಕ್ಕ…ಓ..ಲೀಲಕ್ಕ..
ಕೇಳ್ರವ್ವಾ ಸುದ್ದಿ ಸುದ್ದಿ ಸುದ್ದಿ
ಓದ್ತೀನಿ ಬಿಸಿಬಿಸಿ ಸುದ್ದಿ….
ದಿಲ್ಲಿಯಾಗೆ ಎಲ್ಲರ ಸೀಟು
ಅಲ್ಲಾಡಂಗಾಗಯ್ತೇ….
ನೂರೆಂಟು ಹಗರಣದಾಗೆ
ಗಬ್ಬು ನಾಥ ಹೊಡೆದಾಯ್ತೆ
ಬ್ಯಾಡವ್ವ ಆ…ಸುದ್ದಿ
ಎಲ್ಲೆಲ್ಲೂ ಅಶುದ್ದಿ
ರಾಜಕೀಯಾ ಸುದ್ದಿ ಪೂರಾ
ದುರ್ಬುದ್ದಿ…
ಚಿಕ್ಕನಾಯ್ಕನಳ್ಳಿಲೊಬ್ಳು
ಎಂಟು ಮಕ್ಳನ್ನಡೆದವ್ಳೆ
ಅಯ್ಯೋ ಅಯ್ಯೋ…
ಅಯ್ಯೋ ಅಯ್ಯೋ…
ಮಳವಳ್ಳಿಲಿ ಗಂಡನ್ಗೊಬ್ಳು
ಜಾಡ್ಸಿ ಜಾಡ್ಸಿ ಒದ್ದವಳೆ
ಆಹಾ…ಆಹಾ…
ಆಹಾ…ಆಹಾ…
ರಸ್ತೇಲಿ ಕಾರಿಲ್ಲ
ನಲ್ಲಿಲಿ ನೀರಿಲ್ಲ
ಕೊಡಗಲ್ಲಿ ಕಾಡಿಲ್ಲ
ವೀರಪ್ಪನ್ ಸಿಕ್ಕಲ್ಲ
ರಾಮಾ…ರಾಮಾ….
ಬೇರೆ ಸುದ್ದಿ ನೀ ಓದಮ್ಮ…
ಓ…ಬೀರಣ್ಣ..
ಓ…ದ್ಯಾಮಣ್ಣ..
ಕೇಳ್ರಣ್ಣ ಸುದ್ದಿ ಸುದ್ದಿ ಸುದ್ದಿ
ಓದ್ತೀನಿ ಬಿಸಿಬಿಸಿ ಸುದ್ದಿ….
ಓ…ಎಂಕ್ಟಪ್ಪ
ಓ..ಮುಸ್ಥಫ್ಫ…
ಕೇಳ್ರಣ್ಣ ಸುದ್ದಿ ಸುದ್ದಿ ಸುದ್ದಿ
ಓದ್ತೀನಿ ಬಿಸಿಬಿಸಿ ಸುದ್ದಿ….
ಬಿಲ್ ಕ್ಲೀಂಟನ್
ಎಂಟ್ರನ್ ಬೆಕ್ಕು
ಹಾಡು ಹೇಳ್ತಾ ಇದಿಯಂತೆ
ಮಿಯಾಂವ್… ಮಿಯಾಂವ್…
ಬೆನಜಿರೋ…ಪುಟ್ಟ ನಾಯಿ
ಮಾತು ಒಂದ ಆಡ್ತಂತೆ
ಓ ಹಾ ಊ . .
ಮುಜೆ ಆಜಾದಿ ಚಾಯಿಹೇ. .
ಒಹೋ….
ತ್ತೋಂಬತ್ತೆಂಟರ ಮುದಿಯನಿಗೆ
ಎಂಟನೆ ಬಾರಿ ಮದುವೆ….
ಬಾಂಡ್ಲಿ ತಲೆಗೆ ಕೂದಲು ಬರುವ
ಔಷಧಿ ಕಂಡಿಹಿಡಿದವರೆ
ಬ್ಯಾಂಕಿಗೆ ಲಕ್ಷಾಂತರ
ರೂಪಾಯಿ ವಂಚನೆ
ಲಾಕಪಲ್ಲೇ ಸಾವು
ವರದಕ್ಷೀಣಿ ಸಾವು
ರಸ್ತೆಯಾ ಅಪಘಾತದಲ್ಲಿ
ನೂರಾರು ಸಾವು
ಅಚಚಚ….ಕೆಟ್ಟ್ ಸುದ್ದಿ ಬ್ಯಾಡಮ್ಮಾ
ಓದಮ್ಮ ಸಿನಿಮಾ
ನಟ ನಟಿಯರು ಬೇಕಾಗಿದ್ದಾರೆ
ಗೋಸಾ…ಗೋಸಾ…
ನಾನೊಂದ್ ಕೈ ನೋಡ್ಲ ಹಾಗಾಂದ್ರೆ
ಟುಸ್ಸಾ… ಟುಸ್ಸಾ…
ಆಣ್ಣಾವ್ರಗೆ ಪಾಲ್ಕೆ
ಸಿರಿಗನ್ನಡ ಗೆಲ್ಗೆ
ಕನ್ನಡ ಕೀರಿಟಕ್ಕೆ ಬೆಳ್ಳಿ ಚುಕ್ಕಿ
ರಾಶಿ ಫಲ ಹೆಂಗೈತಂತ ನೋಡವ್ವ
ವಾರಪೂರ್ತಿ ಕಿರಿ ಕಿರಿ ಕಾಟವ್ವ
ನೀರಲ್ ಪೆಟ್ರೋಲ್ ಮರಳಿಂದೆಣ್ಣೆ
ಬಂಡಲ್ ಸುದ್ದಿ ಬ್ಯಾಡವ್ವಾ
ಎಲ್ಲಾದ್ ಕ್ಕಿಂತ ಒಳ್ಳೆ ಸುದ್ದಿ ಹೇಳವ್ವಾ
ಎಲ್ಲಾದ್ ಕ್ಕಿಂತ ಒಳ್ಳೆ ಸುದ್ದಿ
ನಮ್ ಲಚ್ಚಿ ಪೋಟೋ ಬಂದೈತವ್ವೊ….
ಓ ಮಲ್ಲಿ ಏನವ್ವಿ ಇವತ್ತಿನ್ ಸಮಚಾರ…..
ಓ…ಸೀತಕ್ಕ…ಓ..ಲೀಲಕ್ಕ..
ಕೇಳ್ರವ್ವಾ ಸುದ್ದಿ ಸುದ್ದಿ ಸುದ್ದಿ
ಓದ್ತೀನಿ ಬಿಸಿಬಿಸಿ ಸುದ್ದಿ….
ದಿಲ್ಲಿಯಾಗೆ ಎಲ್ಲರ ಸೀಟು
ಅಲ್ಲಾಡಂಗಾಗಯ್ತೇ….
ನೂರೆಂಟು ಹಗರಣದಾಗೆ
ಗಬ್ಬು ನಾಥ ಹೊಡೆದಾಯ್ತೆ
ಬ್ಯಾಡವ್ವ ಆ…ಸುದ್ದಿ
ಎಲ್ಲೆಲ್ಲೂ ಅಶುದ್ದಿ
ರಾಜಕೀಯಾ ಸುದ್ದಿ ಪೂರಾ
ದುರ್ಬುದ್ದಿ…
ಚಿಕ್ಕನಾಯ್ಕನಳ್ಳಿಲೊಬ್ಳು
ಎಂಟು ಮಕ್ಳನ್ನಡೆದವ್ಳೆ
ಅಯ್ಯೋ ಅಯ್ಯೋ…
ಅಯ್ಯೋ ಅಯ್ಯೋ…
ಮಳವಳ್ಳಿಲಿ ಗಂಡನ್ಗೊಬ್ಳು
ಜಾಡ್ಸಿ ಜಾಡ್ಸಿ ಒದ್ದವಳೆ
ಆಹಾ…ಆಹಾ…
ಆಹಾ…ಆಹಾ…
ರಸ್ತೇಲಿ ಕಾರಿಲ್ಲ
ನಲ್ಲಿಲಿ ನೀರಿಲ್ಲ
ಕೊಡಗಲ್ಲಿ ಕಾಡಿಲ್ಲ
ವೀರಪ್ಪನ್ ಸಿಕ್ಕಲ್ಲ
ರಾಮಾ…ರಾಮಾ….
ಬೇರೆ ಸುದ್ದಿ ನೀ ಓದಮ್ಮ…
ಓ…ಬೀರಣ್ಣ..
ಓ…ದ್ಯಾಮಣ್ಣ..
ಕೇಳ್ರಣ್ಣ ಸುದ್ದಿ ಸುದ್ದಿ ಸುದ್ದಿ
ಓದ್ತೀನಿ ಬಿಸಿಬಿಸಿ ಸುದ್ದಿ….
ಓ…ಎಂಕ್ಟಪ್ಪ
ಓ..ಮುಸ್ಥಫ್ಫ…
ಕೇಳ್ರಣ್ಣ ಸುದ್ದಿ ಸುದ್ದಿ ಸುದ್ದಿ
ಓದ್ತೀನಿ ಬಿಸಿಬಿಸಿ ಸುದ್ದಿ….
ಬಿಲ್ ಕ್ಲೀಂಟನ್
ಎಂಟ್ರನ್ ಬೆಕ್ಕು
ಹಾಡು ಹೇಳ್ತಾ ಇದಿಯಂತೆ
ಮಿಯಾಂವ್… ಮಿಯಾಂವ್…
ಬೆನಜಿರೋ…ಪುಟ್ಟ ನಾಯಿ
ಮಾತು ಒಂದ ಆಡ್ತಂತೆ
ಓ ಹಾ ಊ . .
ಮುಜೆ ಆಜಾದಿ ಚಾಯಿಹೇ. .
ಒಹೋ….
ತ್ತೋಂಬತ್ತೆಂಟರ ಮುದಿಯನಿಗೆ
ಎಂಟನೆ ಬಾರಿ ಮದುವೆ….
ಬಾಂಡ್ಲಿ ತಲೆಗೆ ಕೂದಲು ಬರುವ
ಔಷಧಿ ಕಂಡಿಹಿಡಿದವರೆ
ಬ್ಯಾಂಕಿಗೆ ಲಕ್ಷಾಂತರ
ರೂಪಾಯಿ ವಂಚನೆ
ಲಾಕಪಲ್ಲೇ ಸಾವು
ವರದಕ್ಷೀಣಿ ಸಾವು
ರಸ್ತೆಯಾ ಅಪಘಾತದಲ್ಲಿ
ನೂರಾರು ಸಾವು
ಅಚಚಚ….ಕೆಟ್ಟ್ ಸುದ್ದಿ ಬ್ಯಾಡಮ್ಮಾ
ಓದಮ್ಮ ಸಿನಿಮಾ
ನಟ ನಟಿಯರು ಬೇಕಾಗಿದ್ದಾರೆ
ಗೋಸಾ…ಗೋಸಾ…
ನಾನೊಂದ್ ಕೈ ನೋಡ್ಲ ಹಾಗಾಂದ್ರೆ
ಟುಸ್ಸಾ… ಟುಸ್ಸಾ…
ಆಣ್ಣಾವ್ರಗೆ ಪಾಲ್ಕೆ
ಸಿರಿಗನ್ನಡ ಗೆಲ್ಗೆ
ಕನ್ನಡ ಕೀರಿಟಕ್ಕೆ ಬೆಳ್ಳಿ ಚುಕ್ಕಿ
ರಾಶಿ ಫಲ ಹೆಂಗೈತಂತ ನೋಡವ್ವ
ವಾರಪೂರ್ತಿ ಕಿರಿ ಕಿರಿ ಕಾಟವ್ವ
ನೀರಲ್ ಪೆಟ್ರೋಲ್ ಮರಳಿಂದೆಣ್ಣೆ
ಬಂಡಲ್ ಸುದ್ದಿ ಬ್ಯಾಡವ್ವಾ
ಎಲ್ಲಾದ್ ಕ್ಕಿಂತ ಒಳ್ಳೆ ಸುದ್ದಿ ಹೇಳವ್ವಾ
ಎಲ್ಲಾದ್ ಕ್ಕಿಂತ ಒಳ್ಳೆ ಸುದ್ದಿ
ನಮ್ ಲಚ್ಚಿ ಪೋಟೋ ಬಂದೈತವ್ವೊ….
O Seethakka song lyrics from Kannada Movie O Mallige starring Ramesh Aravind, Charulatha, Amar Mayur, Lyrics penned by V Manohar Sung by B R Chaya, Sujatha Dutt, Music Composed by V Manohar, film is Directed by V Manohar and film is released on 1997