Hoo Dotakkiga Maalikan Lyrics

ಹೂದೋಟಕ್ಕೀಗ ಮಾಲೀಕನು Lyrics

in O Mallige

in ಓ ಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

 
ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ
ವಿಧಿವೊಲವಿದು ಯಾರಿಗೆ 
ಲಿಖಿತವೇ ಅರಿವಾಗದೇ
ಬೆಸೆದಿರೊ ಅನುಬಂಧಕೆ 
ಹೆಸರಿದು ಏನೆಂಬುದೇ
ತಿಳಿಯದೆ ಹೋದೆ
 
|| ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ ||
 
ಆ..ಅ…ಅ…ಆ..ಆ..
 
ಮಳೆಬಿಲ್ಲ ಬಣ್ಣದಿ ಚಿತ್ತಾರ ಮಾಡಿದೆ
ಅದು ಮುಗಿಯೋ ವೇಳೆಗೆ 
ಮಳೆ ಸುರಿವ ಹಾಗಿದೆ
ಕಾರ್ಮೋಡವೀಗಲೇ ದೂರವಾಗಲು
ಕಾಣದ ದೇವರ ಕಾಡಿ ಬೇಡಲೇ
ಶಿಖರಕೆ ಬಿರುಗಾಳಿಯು ಹೊಡೆದರೆ ತಡೆದೀತದು
ಒಲವಿನ ಸಿರಿದೀಪಕೆ ಬಡಿದರೆ ಬಾಳೆಲ್ಲವೂ 
ಕುರುಡನ ಹಗಲು
 
|| ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ ||
 
ಆ..ಅ…ಅ…ಆ..ಆ..
 
ನನ್ನ ಇರುಳ ಗೂಡಿಗೆ ಬೆಳಕನ್ನ ತುಂಬಲು
ಒಂದು ಬೆಳ್ಳಿ ಚುಕ್ಕಿಯ ಜೋಪಾನ ಮಾಡಿದೆ
ಹಿಡಿತವು ಕೈಜಾರುತ ಸೋಲಬಾರದು
ಬೆಳಕು ನೀರಾಗುತಾ ಸೋರಬಾರದು
ಕನಸನು ಸಹ ಕಾಣಲು ಕಣ್ಣಿಗೆ ಭಯವಾಗಿದೆ
ವಿಧಿ ಕಳಿಸಿದ ನಾಗರ ನಿಧಿಯೊಳಗಡೆ ಸೇರಿದೆ
ಬದುಕಿದು ಕವಲು
 
|| ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ ||
 

 
ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ
ವಿಧಿವೊಲವಿದು ಯಾರಿಗೆ 
ಲಿಖಿತವೇ ಅರಿವಾಗದೇ
ಬೆಸೆದಿರೊ ಅನುಬಂಧಕೆ 
ಹೆಸರಿದು ಏನೆಂಬುದೇ
ತಿಳಿಯದೆ ಹೋದೆ
 
|| ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ ||
 
ಆ..ಅ…ಅ…ಆ..ಆ..
 
ಮಳೆಬಿಲ್ಲ ಬಣ್ಣದಿ ಚಿತ್ತಾರ ಮಾಡಿದೆ
ಅದು ಮುಗಿಯೋ ವೇಳೆಗೆ 
ಮಳೆ ಸುರಿವ ಹಾಗಿದೆ
ಕಾರ್ಮೋಡವೀಗಲೇ ದೂರವಾಗಲು
ಕಾಣದ ದೇವರ ಕಾಡಿ ಬೇಡಲೇ
ಶಿಖರಕೆ ಬಿರುಗಾಳಿಯು ಹೊಡೆದರೆ ತಡೆದೀತದು
ಒಲವಿನ ಸಿರಿದೀಪಕೆ ಬಡಿದರೆ ಬಾಳೆಲ್ಲವೂ 
ಕುರುಡನ ಹಗಲು
 
|| ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ ||
 
ಆ..ಅ…ಅ…ಆ..ಆ..
 
ನನ್ನ ಇರುಳ ಗೂಡಿಗೆ ಬೆಳಕನ್ನ ತುಂಬಲು
ಒಂದು ಬೆಳ್ಳಿ ಚುಕ್ಕಿಯ ಜೋಪಾನ ಮಾಡಿದೆ
ಹಿಡಿತವು ಕೈಜಾರುತ ಸೋಲಬಾರದು
ಬೆಳಕು ನೀರಾಗುತಾ ಸೋರಬಾರದು
ಕನಸನು ಸಹ ಕಾಣಲು ಕಣ್ಣಿಗೆ ಭಯವಾಗಿದೆ
ವಿಧಿ ಕಳಿಸಿದ ನಾಗರ ನಿಧಿಯೊಳಗಡೆ ಸೇರಿದೆ
ಬದುಕಿದು ಕವಲು
 
|| ಹೂದೋಟಕ್ಕೀಗ ಮಾಲೀಕನು ಯಾರೊ
ಈ ದೋಣಿಗೀಗ ನಾವಿಕನು ಯಾರೊ ||
 

Hoo Dotakkiga Maalikan song lyrics from Kannada Movie O Mallige starring Ramesh Aravind, Charulatha, Amar Mayur, Lyrics penned by V Manohar Sung by Narasimha Nayak, Music Composed by V Manohar, film is Directed by V Manohar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ