Giri Siri Nela Hola Lyrics

ಗಿರಿ ಸಿರಿ ಜರಿ ತೊರೆ Lyrics

in O Mallige

in ಓ ಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಊಹಾ…….
 
ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು
ಆ…ಭಾಗ್ಯವೆ
ಇಟ್ಸ್ ಆನ್ ದ ವೇ..
ನಾಟ್ ಫಾರ್ ಅವೇ. .
ಆ…ಕಾಲವೆ…
ಸಹನೇಲಿ ನಾವ ಕಾಯೋಣವೇ
ಕೇಳಮ್ಮ ನಾಳೆಯೆಲ್ಲಾ ನಮ್ಮದೆ
ಇದನೆಂದೂ ಭೂಮಿ ಕೂಡ ನಂಬಿದೆ
 
|| ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು ||
 
ಹೂವು ಹೂವು ಹೀರಿ ಹೀರಿ
ಸಂಗ್ರಹಿಸೋದೆ ಬದುಕು
ಹಾರಿ ಹಾರಿ ರೆಕ್ಕೆ ಧಣಿದರು
ತರಲೇ ಬೇಕಿದೆ ಗುಟುಕು
ನೂರಾರು ನೊವಿಂದಲೇ…
ಮಕರಂದ ಜೇನಾಯಿತು
ನಮಗೂನು ಕಾಲ ಒಂದು ಕಾದಿದೆ…
 
|| ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು ||
 
ಕಾದು ಕಾದು ತೆರದಿದೆ ಒಡಲು
ಸ್ವಾತಿ ಮಳೆ ಬರಬಹುದೆ
ಯಾವ ಹನಿಗೆ ಯಾವ ಚಿಪ್ಪೋ
ಎಂದೊ ವಿಧಿ ಬರದಿಹುದೆ
ಕಾಯೋದು ಕಹಿಯಾದರೂ
ಹನಿಯೊಂದು ಮಣಿಯಾಗದೆ
ನನಗಾಗೆ ಎಲ್ಲೊ ಒಂದು ಪಾಲಿದೆ…
 
|| ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು
ಆ…ಭಾಗ್ಯವೆ
ಇಟ್ಸ್ ಆನ್ ದ ವೇ..
ನಾಟ್ ಫಾರ್ ಅವೇ. .
ಆ…ಕಾಲವೆ…
ಸಹನೇಲಿ ನಾವ ಕಾಯೋಣವೇ
ಕೇಳಮ್ಮ ನಾಳೆಯೆಲ್ಲಾ ನಮ್ಮದೆ
ಇದನೆಂದೂ ಭೂಮಿ ಕೂಡ ನಂಬಿದೆ
 
ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು ||

ಊಹಾ…….
 
ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು
ಆ…ಭಾಗ್ಯವೆ
ಇಟ್ಸ್ ಆನ್ ದ ವೇ..
ನಾಟ್ ಫಾರ್ ಅವೇ. .
ಆ…ಕಾಲವೆ…
ಸಹನೇಲಿ ನಾವ ಕಾಯೋಣವೇ
ಕೇಳಮ್ಮ ನಾಳೆಯೆಲ್ಲಾ ನಮ್ಮದೆ
ಇದನೆಂದೂ ಭೂಮಿ ಕೂಡ ನಂಬಿದೆ
 
|| ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು ||
 
ಹೂವು ಹೂವು ಹೀರಿ ಹೀರಿ
ಸಂಗ್ರಹಿಸೋದೆ ಬದುಕು
ಹಾರಿ ಹಾರಿ ರೆಕ್ಕೆ ಧಣಿದರು
ತರಲೇ ಬೇಕಿದೆ ಗುಟುಕು
ನೂರಾರು ನೊವಿಂದಲೇ…
ಮಕರಂದ ಜೇನಾಯಿತು
ನಮಗೂನು ಕಾಲ ಒಂದು ಕಾದಿದೆ…
 
|| ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು ||
 
ಕಾದು ಕಾದು ತೆರದಿದೆ ಒಡಲು
ಸ್ವಾತಿ ಮಳೆ ಬರಬಹುದೆ
ಯಾವ ಹನಿಗೆ ಯಾವ ಚಿಪ್ಪೋ
ಎಂದೊ ವಿಧಿ ಬರದಿಹುದೆ
ಕಾಯೋದು ಕಹಿಯಾದರೂ
ಹನಿಯೊಂದು ಮಣಿಯಾಗದೆ
ನನಗಾಗೆ ಎಲ್ಲೊ ಒಂದು ಪಾಲಿದೆ…
 
|| ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು
ಆ…ಭಾಗ್ಯವೆ
ಇಟ್ಸ್ ಆನ್ ದ ವೇ..
ನಾಟ್ ಫಾರ್ ಅವೇ. .
ಆ…ಕಾಲವೆ…
ಸಹನೇಲಿ ನಾವ ಕಾಯೋಣವೇ
ಕೇಳಮ್ಮ ನಾಳೆಯೆಲ್ಲಾ ನಮ್ಮದೆ
ಇದನೆಂದೂ ಭೂಮಿ ಕೂಡ ನಂಬಿದೆ
 
ಗಿರಿ ಸಿರಿ ಜರಿ ತೊರೆ
ಹೊಲ ಜಲ ಫಲ ನೆಲ..
ನೇಚರೆ ನಮ್ ಟೀಚರೂ…..
ಆ. . .  ಅಲೆ ಅಲೆಯಲೂ
ಸೆಲೆ..ಎಲೆ ಎಲೆಯಲೂ
ಕಲೆ ನೇಚರೆ….ನಮ್ ಫ್ಯೂಚರು ||

Giri Siri Nela Hola song lyrics from Kannada Movie O Mallige starring Ramesh Aravind, Charulatha, Amar Mayur, Lyrics penned by V Manohar Sung by S P Balasubrahmanyam, Music Composed by V Manohar, film is Directed by V Manohar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ