O Mallige Ninnade Haadidu-female Lyrics

in O Mallige

Video:

LYRIC

ಓ……ಮಲ್ಲಿಗೆ ನಿನ್ನದೇ  ಹಾಡಿದು
ಆ..…ಶಕುಂತಲೇ ನುಂಗಿದ ನೋವಿದು
ನನ್ನಲೀಗ ಲೋಪವೇನು 
ನನ್ನದೀಗ  ಪಾಪವೇನು
 
ಓ…….ಮಲ್ಲಿಗೆ ನಿನ್ನೆದೇ  ಹಾಡಿದು
ಈ  ಹಾಡನು ಕಲ್ಲೆದೇ ಕೇಳದು
ಯಾರ ಶಾಪ ರೂಪ ನಾನು
ಯಾವ ಪಾಪ ಜನ್ಮ ನಾನು
 
ಚಂದ್ರ ಬಿಂಬದಿ ಕಲೆಯೆ ಕಂಡರೂ
ಎಲ್ಲಾ ಬಯಸೋರು ಆ ಚಂದ್ರನ
ಕಲೆಯೆ ಇಲ್ಲದ ಹೃದಯ ನೀಡಿದೆ
ಸಿಗಲೇ ಇಲ್ಲ ಪ್ರೇಮ ಸ್ಪಂದನ
ಹೂಗಳೆ ಬಲ್ಲಿರಾ ……
ಬಂಧುವೆ ಕಂಡೆಯ 
ನನ್ನಲೀಗ ಲೋಪವೇನು 
ನನ್ನದೀಗ  ದೋಷವೇನು
 
|| ಓ……ಮಲ್ಲಿಗೆ ನಿನ್ನದೇ  ಹಾಡಿದು
ಆ.….ಶಕುಂತಲೇ ನುಂಗಿದ ನೋವಿದು
ನನ್ನಲೀಗ ಲೋಪವೇನು 
ನನ್ನದೀಗ  ಪಾಪವೇನು ||
 
ಮುಗಿಲು ಅತ್ತರೆ ಯಾರು ಬಲ್ಲರೂ
ಮಳೆಯೋ  ಅಳುವೊ  ಅರಿವಾಗದೇ
ಒಳಗೆ ನೀರಲಿ ಅಳುವ ಮೀನಿನ
ಕಣ್ಣೀರು ಯಾರಿಗೂ ಕಾಣದೆ 
ಯಾರಿಗೆ ಹೇಳಲಿ 
ಯಾರನು ಕೇಳಲಿ 
ಕೋಪ ತೋರೋ  ಲೋಪವೇನು
ದೂರ ಮಾಡೋ  ದೋಷವೇನು
 
|| ಓ……ಮಲ್ಲಿಗೆ ನಿನ್ನದೇ  ಹಾಡಿದು
ಆ.….ಶಕುಂತಲೇ ನುಂಗಿದ ನೋವಿದು
ನನ್ನಲೀಗ ಲೋಪವೇನು 
ನನ್ನದೀಗ  ಪಾಪವೇನು ||
 

O Mallige Ninnade Haadidu-female song lyrics from Kannada Movie O Mallige starring Ramesh Aravind, Charulatha, Amar Mayur, Lyrics penned by V Manohar Sung by Chithra, Music Composed by V Manohar, film is Directed by V Manohar and film is released on 1997