ಓಓಓಓಓಓಓ …
ಸೇವಂತಿ… ಸೇವಂತಿ….
ಏನಂತೀ … ಸೇವಂತಿ …
ನೆಲವೋ ಮುಗಿಲೋ
ಇದು ಹಗಲೋ ಇರುಳೊ
ಇದು ಮೈ ತುಂಬಾ
ಮಿಂಚು ಬಳ್ಳಿ
ಹೂ…. ಗೊಂಚಲು
ವಾಸಂತಿ… ವಾಸಂತಿ …
ಭುವಿಯೆಲ್ಲ ವಾಸಂತಿ …
ಓಓಓಓಓಓಓ
ಆ…ಆ…ಆ…ಆ..
ಮದುರಂಗಿ… ಮದುರಂಗಿ ….
ಮುಸ್ಸಂಜೆ ಮದುರಂಗಿ
ಮುಗಿಲೆ ಮುಗಿಲೆ
ನಿನಗೂ ಮಿಗಿಲೆ ….
ಅಂಗಾಂಗ ಸಿಂಗಾರ ಕಾಂತಿ
ಸಮ್ಮೇಳನ ……
ಓಓಓಓಓಓ
|| ಸೇವಂತಿ… ಸೇವಂತಿ….
ಏನಂತೀ … ಸೇವಂತಿ …
ನೆಲವೋ ಮುಗಿಲೋ
ಇದು ಹಗಲೋ ಇರುಳೊ
ಇದು ಮೈ ತುಂಬಾ
ಮಿಂಚು ಬಳ್ಳಿ
ಹೂ…. ಗೊಂಚಲು
ಸೇವಂತಿ… ಸೇವಂತಿ….
ಏನಂತೀ … ಸೇವಂತಿ …||
ಕಾರಂಜಿ… ಕಾರಂಜಿ…
ಜೇನಿನ ಕಾರಂಜಿ
ಎದುರೆ ಮದಿರೆ ಚೆದುರೋ ನಿದಿರೆ
ಹಾಲು ಹುಣ್ಣಿಮೆಯ ಸೇರಿ ಮದ್ದಾಗಯ್ತೇ
ಆ…ಆ…ಆ…ಆ…
||ಸೇವಂತಿ… ಸೇವಂತಿ….
ಭುವಿಯೆಲ್ಲ ವಾಸಂತಿ …
ನೆಲವೋ ಮುಗಿಲೋ
ಇದು ಹಗಲೋ ಇರುಳೊ
ಇದು ಮೈ ತುಂಬಾ
ಮಿಂಚು ಬಳ್ಳಿ
ಹೂ…. ಗೊಂಚಲು
ವಾಸಂತಿ… ವಾಸಂತಿ …
ಭುವಿಯೆಲ್ಲ ವಾಸಂತಿ …||
ಓಓಓಓಓಓಓ …
ಸೇವಂತಿ… ಸೇವಂತಿ….
ಏನಂತೀ … ಸೇವಂತಿ …
ನೆಲವೋ ಮುಗಿಲೋ
ಇದು ಹಗಲೋ ಇರುಳೊ
ಇದು ಮೈ ತುಂಬಾ
ಮಿಂಚು ಬಳ್ಳಿ
ಹೂ…. ಗೊಂಚಲು
ವಾಸಂತಿ… ವಾಸಂತಿ …
ಭುವಿಯೆಲ್ಲ ವಾಸಂತಿ …
ಓಓಓಓಓಓಓ
ಆ…ಆ…ಆ…ಆ..
ಮದುರಂಗಿ… ಮದುರಂಗಿ ….
ಮುಸ್ಸಂಜೆ ಮದುರಂಗಿ
ಮುಗಿಲೆ ಮುಗಿಲೆ
ನಿನಗೂ ಮಿಗಿಲೆ ….
ಅಂಗಾಂಗ ಸಿಂಗಾರ ಕಾಂತಿ
ಸಮ್ಮೇಳನ ……
ಓಓಓಓಓಓ
|| ಸೇವಂತಿ… ಸೇವಂತಿ….
ಏನಂತೀ … ಸೇವಂತಿ …
ನೆಲವೋ ಮುಗಿಲೋ
ಇದು ಹಗಲೋ ಇರುಳೊ
ಇದು ಮೈ ತುಂಬಾ
ಮಿಂಚು ಬಳ್ಳಿ
ಹೂ…. ಗೊಂಚಲು
ಸೇವಂತಿ… ಸೇವಂತಿ….
ಏನಂತೀ … ಸೇವಂತಿ …||
ಕಾರಂಜಿ… ಕಾರಂಜಿ…
ಜೇನಿನ ಕಾರಂಜಿ
ಎದುರೆ ಮದಿರೆ ಚೆದುರೋ ನಿದಿರೆ
ಹಾಲು ಹುಣ್ಣಿಮೆಯ ಸೇರಿ ಮದ್ದಾಗಯ್ತೇ
ಆ…ಆ…ಆ…ಆ…
||ಸೇವಂತಿ… ಸೇವಂತಿ….
ಭುವಿಯೆಲ್ಲ ವಾಸಂತಿ …
ನೆಲವೋ ಮುಗಿಲೋ
ಇದು ಹಗಲೋ ಇರುಳೊ
ಇದು ಮೈ ತುಂಬಾ
ಮಿಂಚು ಬಳ್ಳಿ
ಹೂ…. ಗೊಂಚಲು
ವಾಸಂತಿ… ವಾಸಂತಿ …
ಭುವಿಯೆಲ್ಲ ವಾಸಂತಿ …||
Sevanthi Sevanthi song lyrics from Kannada Movie O Mallige starring Ramesh Aravind, Charulatha, Amar Mayur, Lyrics penned by V Manohar Sung by Chithra, Rajesh, Music Composed by V Manohar, film is Directed by V Manohar and film is released on 1997