ಗಂಡು : ರೆಕ್ಸೋನ ಓ.. ಲಕ್ಸೋನ ಜಾರುತೀಯ ಜೋಪಾನ
ಹೆಣ್ಣು : ಜಿಂಬ ಜಿಗ ಜಿಂಬ ನೀ ತುಂಬಿ ನೋಡು ಮನ ತುಂಬ
ನೊರೆ ನೊರೆಯು ಬಯಸುತಿದೆ ರತಿಮದನ ಸ್ನಾನಾನ
ಗಂಡು : ಜಿಂಬ ಜಿಂಗ ಜಿಗ ಜಿಂಬ ಕನ್ಫ್ಯೂಸ್ ನೋಡು ಕಣ್ತುಂಬ
ಮನಸ್ಸು ಎಸ್ಸೂ ಅಂದ್ರೆ ಮೈ ಪ್ಲಸ್ಸು
ಹೆಣ್ಣು : ಆಸೆಗಸ್ಸೇ ಹೊಡೆದ್ರೆ ಮೈನಸ್ಸು
ಗಂಡು : ನರ ನರ ಉರಳಬೇಕು ಕೈಜಾರಿ ಸಿಗಬೇಕು
ಆಗ ಈ ಎದೆಯಲ್ಲಿ
ಗುಂಯ್... ಗುಂಯ್... ಗುಂಯ್...
|| ಹೆಣ್ಣು : ರೆಕ್ಸೋನ ಓ.. ಲಕ್ಸೋನ
ಜಾರುತೀಯ ಜೋಪಾನ
ಗಂಡು : ಜಿಂಬ್ ಜಿಂಗ್ ಜಿಗ ಜಿಂಬ
ಜೀರ್ ಜಿಂಬೇ ನೋಡು ಮೈ ತುಂಬಾ….||
ಹೆಣ್ಣು : ಇದು ಬಿಸಿ ಇದೆ ಅಡಿಕೆ
ಚೆಲ್ಲಿ ಚೆಲ್ಲಿ ಹೋಗುತಿದೆ ಗಡಿಗೆ
ಅಂದ ಅನ್ನೋ ಬಾಳೆ ಎಲೆ
ಇಟ್ಟು ಬಂದೆ ಇನ್ನು ಹಸಿವಾಗದೇ
ಗಂಡು : ಯಾಕೋ ಕಾಣೆ ಒಳಗೊಳಗೆ
ಕಾಣೆಯಾಗುತಿದೆ ಸಲಿಗೆ
ಬಚ್ಚಿಕೊಂಡು ನೆಚ್ಚಿಕೊಂಡು
ಉಂಡು ಬಂದೆ ಇನ್ನು ಸಾಕಾಗಿದೆ
ಹೆಣ್ಣು : ಅತ್ತಾ ಸಿಹಿ ಸಜ್ಜಿಗೆ ನೋಡಿತ್ತಾ ಹುಳಿ ಮಜ್ಜಿಗೆ
ಗಂಡು : ಓ... ಎತ್ತಾ ಕೈಯ್ಯಿ ಚಾಚಲಿ ಅತ್ತತ್ತ ಸೇವಂತಿಗೆ
ಹೆಣ್ಣು : ಒಂಟಿ ಬಯಲು ಜೋಡಿ ನವಿಲು
ಇದು ಋತುವ ಆಲಿಂಗನಾ..
|| ಗಂಡು : ರೆಕ್ಸೋನ ಓ.. ಲಕ್ಸೋನ
ಜಾರುತೀಯ ಜೋಪಾನ
ಹೆಣ್ಣು : ಜಿಂಬ್ ಜಿಂಗ್ ಜಿಗ ಜಿಂಬ
ಜೀರ್ ಜಿಂಬೇ ನೋಡು ಮೈ ತುಂಬಾ….||
ಗಂಡು : ಅಂಗ ಅಂಗಗಳ ಮೇಲೆ
ರತಿ ರಾಣಿ ಬಿಡಿಸದು ಓಲೆ
ಬಲೆ ಬಿಚ್ಚಿ ಬಿಚ್ಚಿ ಒಲೆ ಹಚ್ಚಿ
ಬಂದೆ ಸಿಕ್ಕಿ ಬಿಡಬಾರದೇ
ಹೆಣ್ಣು : ಕೊಟ್ಟು ಪಡೆಯುವ ಮುಂಚೆ
ಗುಟ್ಟು ಬಿಟ್ಟು ಕೊಡುವೆ ಆಚೀಚೆ
ಮುಟ್ಟೋ ಮುಂಚೆ ಪುಟ್ಟ ಲಜ್ಜೆ
ಕಂಡು ಕಂಡು ಮೈಯ್ಯಿ ಬಿಸಿಯಾಗದೆ
ಗಂಡು : ಪ್ರೇಮ ಪಾರಾಯಣ ಓದೋ
ಮುಂಚೆ ರಾಮಾಯಣ
ಹೆಣ್ಣು : ಮರೆತು ಹೋಗಲಾರೆ ಗುರುತು
ಇದ್ದ ವಾತ್ಸಾಯನ
ಗಂಡು : ಜಾರೋ ಕಂಬ ಮೇಲೆ ಜಂಭ
ಇದು ಕಾಮ ಸಮ್ಮೇಳನ….ಓ…
|| ಹೆಣ್ಣು : ರೆಕ್ಸೋನ ಓ.. ಲಕ್ಸೋನ
ಜಾರುತೀಯ ಜೋಪಾನ
ಗಂಡು : ಜಿಂಬ್ ಜಿಂಗ್ ಜಿಗ ಜಿಂಬ
ಜೀರ್ ಜಿಂಬೇ ನೋಡು ಮೈ ತುಂಬಾ
ಮನಸ್ಸು ಎಸ್ಸೂ ಅಂದ್ರೆ ಮೈ ಪ್ಲಸ್ಸು
ಹೆಣ್ಣು : ಆಸೆಗಸ್ಸೇ ಹೊಡೆದ್ರೆ ಮೈನಸ್ಸು
ಗಂಡು : ನರ ನರ ಉರಳಬೇಕು ಕೈಜಾರಿ ಸಿಗಬೇಕು
ಆಗ ಈ ಎದೆಯಲ್ಲಿ
ಗುಂಯ್... ಗುಂಯ್... ಗುಂಯ್...||
ಗಂಡು : ರೆಕ್ಸೋನ ಓ.. ಲಕ್ಸೋನ ಜಾರುತೀಯ ಜೋಪಾನ
ಹೆಣ್ಣು : ಜಿಂಬ ಜಿಗ ಜಿಂಬ ನೀ ತುಂಬಿ ನೋಡು ಮನ ತುಂಬ
ನೊರೆ ನೊರೆಯು ಬಯಸುತಿದೆ ರತಿಮದನ ಸ್ನಾನಾನ
ಗಂಡು : ಜಿಂಬ ಜಿಂಗ ಜಿಗ ಜಿಂಬ ಕನ್ಫ್ಯೂಸ್ ನೋಡು ಕಣ್ತುಂಬ
ಮನಸ್ಸು ಎಸ್ಸೂ ಅಂದ್ರೆ ಮೈ ಪ್ಲಸ್ಸು
ಹೆಣ್ಣು : ಆಸೆಗಸ್ಸೇ ಹೊಡೆದ್ರೆ ಮೈನಸ್ಸು
ಗಂಡು : ನರ ನರ ಉರಳಬೇಕು ಕೈಜಾರಿ ಸಿಗಬೇಕು
ಆಗ ಈ ಎದೆಯಲ್ಲಿ
ಗುಂಯ್... ಗುಂಯ್... ಗುಂಯ್...
|| ಹೆಣ್ಣು : ರೆಕ್ಸೋನ ಓ.. ಲಕ್ಸೋನ
ಜಾರುತೀಯ ಜೋಪಾನ
ಗಂಡು : ಜಿಂಬ್ ಜಿಂಗ್ ಜಿಗ ಜಿಂಬ
ಜೀರ್ ಜಿಂಬೇ ನೋಡು ಮೈ ತುಂಬಾ….||
ಹೆಣ್ಣು : ಇದು ಬಿಸಿ ಇದೆ ಅಡಿಕೆ
ಚೆಲ್ಲಿ ಚೆಲ್ಲಿ ಹೋಗುತಿದೆ ಗಡಿಗೆ
ಅಂದ ಅನ್ನೋ ಬಾಳೆ ಎಲೆ
ಇಟ್ಟು ಬಂದೆ ಇನ್ನು ಹಸಿವಾಗದೇ
ಗಂಡು : ಯಾಕೋ ಕಾಣೆ ಒಳಗೊಳಗೆ
ಕಾಣೆಯಾಗುತಿದೆ ಸಲಿಗೆ
ಬಚ್ಚಿಕೊಂಡು ನೆಚ್ಚಿಕೊಂಡು
ಉಂಡು ಬಂದೆ ಇನ್ನು ಸಾಕಾಗಿದೆ
ಹೆಣ್ಣು : ಅತ್ತಾ ಸಿಹಿ ಸಜ್ಜಿಗೆ ನೋಡಿತ್ತಾ ಹುಳಿ ಮಜ್ಜಿಗೆ
ಗಂಡು : ಓ... ಎತ್ತಾ ಕೈಯ್ಯಿ ಚಾಚಲಿ ಅತ್ತತ್ತ ಸೇವಂತಿಗೆ
ಹೆಣ್ಣು : ಒಂಟಿ ಬಯಲು ಜೋಡಿ ನವಿಲು
ಇದು ಋತುವ ಆಲಿಂಗನಾ..
|| ಗಂಡು : ರೆಕ್ಸೋನ ಓ.. ಲಕ್ಸೋನ
ಜಾರುತೀಯ ಜೋಪಾನ
ಹೆಣ್ಣು : ಜಿಂಬ್ ಜಿಂಗ್ ಜಿಗ ಜಿಂಬ
ಜೀರ್ ಜಿಂಬೇ ನೋಡು ಮೈ ತುಂಬಾ….||
ಗಂಡು : ಅಂಗ ಅಂಗಗಳ ಮೇಲೆ
ರತಿ ರಾಣಿ ಬಿಡಿಸದು ಓಲೆ
ಬಲೆ ಬಿಚ್ಚಿ ಬಿಚ್ಚಿ ಒಲೆ ಹಚ್ಚಿ
ಬಂದೆ ಸಿಕ್ಕಿ ಬಿಡಬಾರದೇ
ಹೆಣ್ಣು : ಕೊಟ್ಟು ಪಡೆಯುವ ಮುಂಚೆ
ಗುಟ್ಟು ಬಿಟ್ಟು ಕೊಡುವೆ ಆಚೀಚೆ
ಮುಟ್ಟೋ ಮುಂಚೆ ಪುಟ್ಟ ಲಜ್ಜೆ
ಕಂಡು ಕಂಡು ಮೈಯ್ಯಿ ಬಿಸಿಯಾಗದೆ
ಗಂಡು : ಪ್ರೇಮ ಪಾರಾಯಣ ಓದೋ
ಮುಂಚೆ ರಾಮಾಯಣ
ಹೆಣ್ಣು : ಮರೆತು ಹೋಗಲಾರೆ ಗುರುತು
ಇದ್ದ ವಾತ್ಸಾಯನ
ಗಂಡು : ಜಾರೋ ಕಂಬ ಮೇಲೆ ಜಂಭ
ಇದು ಕಾಮ ಸಮ್ಮೇಳನ….ಓ…
|| ಹೆಣ್ಣು : ರೆಕ್ಸೋನ ಓ.. ಲಕ್ಸೋನ
ಜಾರುತೀಯ ಜೋಪಾನ
ಗಂಡು : ಜಿಂಬ್ ಜಿಂಗ್ ಜಿಗ ಜಿಂಬ
ಜೀರ್ ಜಿಂಬೇ ನೋಡು ಮೈ ತುಂಬಾ
ಮನಸ್ಸು ಎಸ್ಸೂ ಅಂದ್ರೆ ಮೈ ಪ್ಲಸ್ಸು
ಹೆಣ್ಣು : ಆಸೆಗಸ್ಸೇ ಹೊಡೆದ್ರೆ ಮೈನಸ್ಸು
ಗಂಡು : ನರ ನರ ಉರಳಬೇಕು ಕೈಜಾರಿ ಸಿಗಬೇಕು
ಆಗ ಈ ಎದೆಯಲ್ಲಿ
ಗುಂಯ್... ಗುಂಯ್... ಗುಂಯ್...||
Rexona Luxona song lyrics from Kannada Movie Ninagoskara starring Darshan Thoogudeepa, Naveen Mayur, Ruchitha Prasad, Lyrics penned by K Kalyan Sung by Rajesh, Sujatha, Music Composed by Chaithanya, film is Directed by Yogish Hunsur and film is released on 2002