Bolore I Love You Lyrics

ಬೋಲೋರೇ ಐ ಲವ್ ಯೂ Lyrics

in Ninagoskara

in ನಿನಗೋಸ್ಕರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ
                ಎಲ್ಲಾರು ಸೇರೋಣ ಒಂದಾಗಿ ಹಾಡೋಣ
                ಒಂದಾಗಿ ಬಾಳೋದು ಹೇಗೆಂದು ಹೇಳೋಣ
                ಪ್ರೀತಿ ಇದ್ದರೆ ಸಂತೋಷ ಪ್ರೀತಿನೆ ಮಧುಮಾಸ
                ಪ್ರೀತಿಯಿಂದಾನೇ ಸಂತಸ
 
|| ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ…||
 
ಗಂಡು : ಪ್ರಣಯ ಅನ್ನುವ ಎವರೆಸ್ಟಲಿ
                ಗೌರಿಯೊಂದಿಗೆ ಶಂಕರ ಉಂಟು
                ಜೀವಕ್ಕೆ ಜೀವ ನೀಡೋ ನಂಟು ಇದು
ಹೆಣ್ಣು : ಜೋಡಿ ಎನ್ನುವ ವೆಬ್ಸೈಟಲ್ಲಿ
                ಪ್ರೀತಿ ಕನಸಿಗೆ ಜಾತಕ ಉಂಟು
                ರಂಗಾದ ತಾಜ್ ಮಹಲು ಮಬ್ಬಾಗದು
                ಮೋಡಾನ ಮೋಡ ಮುತ್ತಿಟ್ರೆ ಮಳೆ
                ಬೇರನ್ನ ಭೂಮಿ ತಬ್ಕೊಂಡ್ರೆ ಬೆಳೆ  ಓ ಓ ಓ..  
ಗಂಡು : ಪ್ರೀತಿಯ ಬೆನ್ನಲ್ಲೇ ನೂರಾರು ವಂಚನೆ
                ಪರಿಶುದ್ಧ ಪ್ರೇಮಿಗೆ ಇನ್ಯಾಕೆ ಯೋಚನೆ
ಹೆಣ್ಣು : ಕೋಟಿ ಅಭಿರುಚಿ ಒಂದಾದಾಗ ಆತ್ಮ ಸಾಯೋಲ್ಲ
             ಬನ್ನಿ ಮರೆಯುವಾ ಚಿಂತೆಯಾ....
 
|| ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ…||
 
ಹೆಣ್ಣು : ಮರದ ಮೈಯ್ಯಲಿ ಸೂರ್ಯನ ಕಿರಣ
                ಹೆನೈದಿಲೆಗೆ ಚಂದ್ರನ ಕಿರಣ
                ಒಂದಾಗಿ ಬೆರೆತ ಹಾಗೆ ದಾಂಪತ್ಯವು
ಗಂಡು : ಹರಿಯೋ ನದಿಗಳು ಕಡಲುಗಳನ್ನ
             ನಿದಿರೆ ತುಂಬುವುದು ದಣಿದಿರೋ ಕಣ್ಣ
                ಎಲ್ಲೆಲ್ಲೂ ಸಹಚರ ಸಂಧಾನವು                
                ಆಲಿಂಗನಾಯ ನಮೋ ನಮಃ
                ಚುಂಬನಾಯ ಏನೀ ತರಹ...
ಹೆಣ್ಣು : ಒಂದಿಲ್ದೆ ಒಂದಿಲ್ಲ ಅನ್ನೋದು ವೇದಾಂತ 
                ನೀನಿಲ್ದೆ ನಾನಿಲ್ಲ ಪ್ರೀತಿಗೆ ಸಿದ್ಧಾಂತ
ಗಂಡು : ಐದು ಇಂದ್ರಿಯ ಹತ್ತಾದಗ ಶೃಂಗಾರ ಬಾಳೆಲ್ಲ
                ಪ್ರತಿ ಸ್ಪರ್ಶವು ಶೀತಲಾ... .. ಎವ್ರಿ ಬಡಿ
           
|| ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ
                ಎಲ್ಲಾರು ಸೇರೋಣ ಒಂದಾಗಿ ಹಾಡೋಣ
                ಒಂದಾಗಿ ಬಾಳೋದು ಹೇಗೆಂದು ಹೇಳೋಣ
                ಪ್ರೀತಿ ಇದ್ದರೆ ಸಂತೋಷ ಪ್ರೀತಿನೆ ಮಧುಮಾಸ
                ಪ್ರೀತಿಯಿಂದಾನೇ ಸಂತಸ ……||

ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ
                ಎಲ್ಲಾರು ಸೇರೋಣ ಒಂದಾಗಿ ಹಾಡೋಣ
                ಒಂದಾಗಿ ಬಾಳೋದು ಹೇಗೆಂದು ಹೇಳೋಣ
                ಪ್ರೀತಿ ಇದ್ದರೆ ಸಂತೋಷ ಪ್ರೀತಿನೆ ಮಧುಮಾಸ
                ಪ್ರೀತಿಯಿಂದಾನೇ ಸಂತಸ
 
|| ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ…||
 
ಗಂಡು : ಪ್ರಣಯ ಅನ್ನುವ ಎವರೆಸ್ಟಲಿ
                ಗೌರಿಯೊಂದಿಗೆ ಶಂಕರ ಉಂಟು
                ಜೀವಕ್ಕೆ ಜೀವ ನೀಡೋ ನಂಟು ಇದು
ಹೆಣ್ಣು : ಜೋಡಿ ಎನ್ನುವ ವೆಬ್ಸೈಟಲ್ಲಿ
                ಪ್ರೀತಿ ಕನಸಿಗೆ ಜಾತಕ ಉಂಟು
                ರಂಗಾದ ತಾಜ್ ಮಹಲು ಮಬ್ಬಾಗದು
                ಮೋಡಾನ ಮೋಡ ಮುತ್ತಿಟ್ರೆ ಮಳೆ
                ಬೇರನ್ನ ಭೂಮಿ ತಬ್ಕೊಂಡ್ರೆ ಬೆಳೆ  ಓ ಓ ಓ..  
ಗಂಡು : ಪ್ರೀತಿಯ ಬೆನ್ನಲ್ಲೇ ನೂರಾರು ವಂಚನೆ
                ಪರಿಶುದ್ಧ ಪ್ರೇಮಿಗೆ ಇನ್ಯಾಕೆ ಯೋಚನೆ
ಹೆಣ್ಣು : ಕೋಟಿ ಅಭಿರುಚಿ ಒಂದಾದಾಗ ಆತ್ಮ ಸಾಯೋಲ್ಲ
             ಬನ್ನಿ ಮರೆಯುವಾ ಚಿಂತೆಯಾ....
 
|| ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ…||
 
ಹೆಣ್ಣು : ಮರದ ಮೈಯ್ಯಲಿ ಸೂರ್ಯನ ಕಿರಣ
                ಹೆನೈದಿಲೆಗೆ ಚಂದ್ರನ ಕಿರಣ
                ಒಂದಾಗಿ ಬೆರೆತ ಹಾಗೆ ದಾಂಪತ್ಯವು
ಗಂಡು : ಹರಿಯೋ ನದಿಗಳು ಕಡಲುಗಳನ್ನ
             ನಿದಿರೆ ತುಂಬುವುದು ದಣಿದಿರೋ ಕಣ್ಣ
                ಎಲ್ಲೆಲ್ಲೂ ಸಹಚರ ಸಂಧಾನವು                
                ಆಲಿಂಗನಾಯ ನಮೋ ನಮಃ
                ಚುಂಬನಾಯ ಏನೀ ತರಹ...
ಹೆಣ್ಣು : ಒಂದಿಲ್ದೆ ಒಂದಿಲ್ಲ ಅನ್ನೋದು ವೇದಾಂತ 
                ನೀನಿಲ್ದೆ ನಾನಿಲ್ಲ ಪ್ರೀತಿಗೆ ಸಿದ್ಧಾಂತ
ಗಂಡು : ಐದು ಇಂದ್ರಿಯ ಹತ್ತಾದಗ ಶೃಂಗಾರ ಬಾಳೆಲ್ಲ
                ಪ್ರತಿ ಸ್ಪರ್ಶವು ಶೀತಲಾ... .. ಎವ್ರಿ ಬಡಿ
           
|| ಹೆಣ್ಣು : ಬೋಲೋರೇ ಬೋಲೋರೇ
                ಲವ್ ಯೂ ... ಲವ್ ಯೂ
                ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ
                ಎಲ್ಲಾರು ಸೇರೋಣ ಒಂದಾಗಿ ಹಾಡೋಣ
                ಒಂದಾಗಿ ಬಾಳೋದು ಹೇಗೆಂದು ಹೇಳೋಣ
                ಪ್ರೀತಿ ಇದ್ದರೆ ಸಂತೋಷ ಪ್ರೀತಿನೆ ಮಧುಮಾಸ
                ಪ್ರೀತಿಯಿಂದಾನೇ ಸಂತಸ ……||

Bolore I Love You song lyrics from Kannada Movie Ninagoskara starring Darshan Thoogudeepa, Naveen Mayur, Ruchitha Prasad, Lyrics penned by V Nagendra Prasad Sung by Hemanth, Mahalakshmi Iyer, Sangeetha, Music Composed by Chaithanya, film is Directed by Yogish Hunsur and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ