ಆಸೆಗೆ ಸಾವಿರ ರೂಪ,
ಕನಸಿಗೆ ಸಾವಿರ ಅರ್ಥ
ಹೃದಯಕ್ಕೆ ಸಾವಿರ ಸ್ಪರ್ಶ,
ಪ್ರೀತಿಗೆ ಸಾವಿರ ನಂಟು
ಮನಸಿಗೆ ಮನಸು ಉಯಿಲು
ಬರೆಯೊ ವಸಂತ ಕಾಲವಿದು
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ
ಆಸೆಗೆ ಸಾವಿರ ರೂಪ,
ಕನಸಿಗೆ ಸಾವಿರ ಅರ್ಥ
ಹೃದಯಕ್ಕೆ ಸಾವಿರ ಸ್ಪರ್ಶ,
ಪ್ರೀತಿಗೆ ಸಾವಿರ ನಂಟು
ಮನಸಿಗೆ ಮನಸು ಉಯಿಲು
ಬರೆಯೊ ವಸಂತ ಕಾಲವಿದು
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ
ಉಸಿರು ಆಡೋ ಮಾತೆಲ್ಲ,
ಈ ಹೃದಯ ಕೇಳಿರಲಿಲ್ಲ
ಹೃದಯ ಬರೆಯೊ ಕಥೆಯೆಲ್ಲ,
ಈ ಚೆಲುವು ಕಂಡಿರಲಿಲ್ಲ
ಚೆಲುವು ಸೆಳೆದ ಕಡೆಯೆಲ್ಲ,
ಈ ಮನಸು ಸೋತಿರಲಿಲ್ಲ
ಮನಸು ಸೋತ ಕಡೆಯೆಲ್ಲ,
ಅನುರಾಗ ಬೆಳೆದಿರಲಿಲ್ಲ
ಯಾವುದೊ ಅದು ಯಾವುದೊ
ಹೊಸ ಮಿಂಚೊಂದು ಮೈಯಲ್ಲಿ ಮೂಡಿದೆ
ಯಾತಕೊ ಅದು ಯಾತಕೊ
ನನ್ನ ಒಳಗೀಗ ನಾನಿಲ್ಲವಾಗಿದೆ
ಯುಗಕು ಆಚೆ ನಮ್ಮದೆ ಯುಗಳ ಗೀತೆ ಹಾಡಿದೆ
|| ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ ||
ಆಸೆ ಒಂದು ಗಾಳಿಪಟ,
ಅದಕೆಂದೂ ಸೂತ್ರಗಳಿಲ್ಲ
ಅಂದ ಇರುವೆಡೆ ಅಲೆದಾಟ,
ಅದಕೆಂದೂ ಅಳತೆಗಳಿಲ್ಲ
ಹೆಣ್ಣಿನ ಮನಸು ಒಂದು ಒಗಟು,
ಅದ ಬಿಡಿಸೊ ಗಂಡುಗಳಿಲ್ಲ
ಆದರೂ ಗಂಡೆದೆಯ ಒರಟು,
ಅದ ಮರೆಯೊ ಹೆಣ್ಣುಗಳಿಲ್ಲ
ಎಂದಿಗೂ ಎಂದೆಂದಿಗೂ
ಸೋತು ಗೆಲ್ಲೋರೆ ನಿಲ್ಲೋದು ಎಂದಿಗೂ
ತಿರುಗುವ ಈ ಭೂಮಿಗೆ
ಗುರುತಾಗೋರು ನಾವೇನೆ ಎಂದಿಗೂ
ಪ್ರತಿ ಜನುಮ ನಮ್ಮದೆ ಎಂದಿದೆ ಪ್ರೀತಿ ಎಂಬ ಬಾಳಿದೆ
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ
|| ಆಸೆಗೆ ಸಾವಿರ ರೂಪ,
ಕನಸಿಗೆ ಸಾವಿರ ಅರ್ಥ
ಹೃದಯಕ್ಕೆ ಸಾವಿರ ಸ್ಪರ್ಶ,
ಪ್ರೀತಿಗೆ ಸಾವಿರ ನಂಟು
ಮನಸಿಗೆ ಮನಸು ಉಯಿಲು
ಬರೆಯೊ ವಸಂತ ಕಾಲವಿದು
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ ||
ಆಸೆಗೆ ಸಾವಿರ ರೂಪ,
ಕನಸಿಗೆ ಸಾವಿರ ಅರ್ಥ
ಹೃದಯಕ್ಕೆ ಸಾವಿರ ಸ್ಪರ್ಶ,
ಪ್ರೀತಿಗೆ ಸಾವಿರ ನಂಟು
ಮನಸಿಗೆ ಮನಸು ಉಯಿಲು
ಬರೆಯೊ ವಸಂತ ಕಾಲವಿದು
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ
ಆಸೆಗೆ ಸಾವಿರ ರೂಪ,
ಕನಸಿಗೆ ಸಾವಿರ ಅರ್ಥ
ಹೃದಯಕ್ಕೆ ಸಾವಿರ ಸ್ಪರ್ಶ,
ಪ್ರೀತಿಗೆ ಸಾವಿರ ನಂಟು
ಮನಸಿಗೆ ಮನಸು ಉಯಿಲು
ಬರೆಯೊ ವಸಂತ ಕಾಲವಿದು
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ
ಉಸಿರು ಆಡೋ ಮಾತೆಲ್ಲ,
ಈ ಹೃದಯ ಕೇಳಿರಲಿಲ್ಲ
ಹೃದಯ ಬರೆಯೊ ಕಥೆಯೆಲ್ಲ,
ಈ ಚೆಲುವು ಕಂಡಿರಲಿಲ್ಲ
ಚೆಲುವು ಸೆಳೆದ ಕಡೆಯೆಲ್ಲ,
ಈ ಮನಸು ಸೋತಿರಲಿಲ್ಲ
ಮನಸು ಸೋತ ಕಡೆಯೆಲ್ಲ,
ಅನುರಾಗ ಬೆಳೆದಿರಲಿಲ್ಲ
ಯಾವುದೊ ಅದು ಯಾವುದೊ
ಹೊಸ ಮಿಂಚೊಂದು ಮೈಯಲ್ಲಿ ಮೂಡಿದೆ
ಯಾತಕೊ ಅದು ಯಾತಕೊ
ನನ್ನ ಒಳಗೀಗ ನಾನಿಲ್ಲವಾಗಿದೆ
ಯುಗಕು ಆಚೆ ನಮ್ಮದೆ ಯುಗಳ ಗೀತೆ ಹಾಡಿದೆ
|| ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ ||
ಆಸೆ ಒಂದು ಗಾಳಿಪಟ,
ಅದಕೆಂದೂ ಸೂತ್ರಗಳಿಲ್ಲ
ಅಂದ ಇರುವೆಡೆ ಅಲೆದಾಟ,
ಅದಕೆಂದೂ ಅಳತೆಗಳಿಲ್ಲ
ಹೆಣ್ಣಿನ ಮನಸು ಒಂದು ಒಗಟು,
ಅದ ಬಿಡಿಸೊ ಗಂಡುಗಳಿಲ್ಲ
ಆದರೂ ಗಂಡೆದೆಯ ಒರಟು,
ಅದ ಮರೆಯೊ ಹೆಣ್ಣುಗಳಿಲ್ಲ
ಎಂದಿಗೂ ಎಂದೆಂದಿಗೂ
ಸೋತು ಗೆಲ್ಲೋರೆ ನಿಲ್ಲೋದು ಎಂದಿಗೂ
ತಿರುಗುವ ಈ ಭೂಮಿಗೆ
ಗುರುತಾಗೋರು ನಾವೇನೆ ಎಂದಿಗೂ
ಪ್ರತಿ ಜನುಮ ನಮ್ಮದೆ ಎಂದಿದೆ ಪ್ರೀತಿ ಎಂಬ ಬಾಳಿದೆ
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ
|| ಆಸೆಗೆ ಸಾವಿರ ರೂಪ,
ಕನಸಿಗೆ ಸಾವಿರ ಅರ್ಥ
ಹೃದಯಕ್ಕೆ ಸಾವಿರ ಸ್ಪರ್ಶ,
ಪ್ರೀತಿಗೆ ಸಾವಿರ ನಂಟು
ಮನಸಿಗೆ ಮನಸು ಉಯಿಲು
ಬರೆಯೊ ವಸಂತ ಕಾಲವಿದು
ಅಪರಂಜಿ ಅಪರಂಜಿ
ನಮ್ಮ ಪ್ರೇಮ ಅಪರಂಜಿ
ಉಂಡಷ್ಟು ಉಣಬಡಿಸೊ
ಅಪರೂಪದ ಸಿಹಿಗಂಜಿ ||
Aasege Saavira Roopa song lyrics from Kannada Movie Ninagoskara starring Darshan Thoogudeepa, Naveen Mayur, Ruchitha Prasad, Lyrics penned by K Kalyan Sung by Archana, Sonu Nigam, Music Composed by Chaithanya, film is Directed by Yogish Hunsur and film is released on 2002