Premalokadinda Lyrics

ಪ್ರೇಮಲೋಕದಿಂದ Lyrics

in Ninagoskara

in ನಿನಗೋಸ್ಕರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….
 
ಕನಸು ಕೈಗೂಡಲಿ…ಇಇ
ನಮ್ಮ ಎದೆಗೂಡಲೀ…..
ನಾಳೆ ನಮದಾಗಲಿ
ಎಲ್ಲಾ…ಹೆಜ್ಜೆಯಲೀ…
 
||ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….||
 
ಹೇ..ಏಏಏಏಏ ಆಆಆಆಆ
ಹೇ..ಏಏಏಏಏ ಆಆಆಆಆ
ಮಂಜು ಬೆಳ್ಳಿ ಮಂಜಿನಲ್ಲಿ
ಪ್ರೀತಿ ಪಂಜು ಹಚ್ಚು ಅಂತು
ನಿನ್ನ ಪ್ರತಿ ಸ್ಪರ್ಶ..ಆ..
 
ಸುತ್ತಾ ಬಿಸೋ ಗಾಳಿ
ಸುತ್ತಾ ನಿನ್ನ ಚಿತ್ರ ಬಿಡಿಸು ಅಂತು
ಮೈ ಪ್ರತಿ ನಿಮಿಷ..
 
ಓಓಓಓಓಓಓಓ
ನೂರು ಸೌಂದರ್ಯ ನಿನದಾಗಲಿ
ನೋಡೊ ಆನಂದ ನನದಾಗಲಿ
ನಿನ್ನ ಸಂಗೀತಕೆ..ಎಎ
ಆ..ಜೀವ ಸ್ವರವಾಗುವೇ..
ನಿನ್ನ ಸಂಬಂಧಕೇ…ಎಎ
ನಿತ್ಯ ನೆರಳಾಗುವೇ..
||ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….||
 
ತಿರುಗೋ ಭೂಮಿಗೊಂದು
ಹಳೆ ಪಟ್ಟಿ ಕಟ್ಟಿ..
ನಮ್ಮ ಹೆಸರ ಅಲ್ಲಿ ಬರೆಯೋಣ
ನೀಲಿ ಆಕಾಶನ..ಗೂಡಿಸಿ ಮೆಲ್ಲ ಮಡಿಸಿ
ನಮ್ಮ ಹೃದಯಕ್ಕೆ ಇಲ್ಲಿ ಉಡಿಸೋಣ
 
ಆ..ನಿನ್ನ ಮಾತಿಗೆ ಇನಿಯಾಗುವೇ
ನಿನ್ನ ಪ್ರೀತಿಗೆ ಋಣಿಯಾಗುವೇ..
ಹೇಮ ಕಾವೇರಿಯೇ.
ನೀನೆ ನನ ಯೌವ್ವನ..ಓಓಓಓಓ
ಹೃದಯ ಸಹ್ಯಾದ್ರಿಯೇ..
ನೀನೆ ನನ ಜೀವನಾ..
 
ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….
 
ಕನಸು ಕೈಗೂಡಲಿ…ಇಇ
ನಮ್ಮ ಎದೆಗೂಡಲೀ…..
ನಾಳೆ ನಮದಾಗಲಿ
ಎಲ್ಲಾ…ಹೆಜ್ಜೆಯಲೀ…

-
ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….
 
ಕನಸು ಕೈಗೂಡಲಿ…ಇಇ
ನಮ್ಮ ಎದೆಗೂಡಲೀ…..
ನಾಳೆ ನಮದಾಗಲಿ
ಎಲ್ಲಾ…ಹೆಜ್ಜೆಯಲೀ…
 
||ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….||
 
ಹೇ..ಏಏಏಏಏ ಆಆಆಆಆ
ಹೇ..ಏಏಏಏಏ ಆಆಆಆಆ
ಮಂಜು ಬೆಳ್ಳಿ ಮಂಜಿನಲ್ಲಿ
ಪ್ರೀತಿ ಪಂಜು ಹಚ್ಚು ಅಂತು
ನಿನ್ನ ಪ್ರತಿ ಸ್ಪರ್ಶ..ಆ..
 
ಸುತ್ತಾ ಬಿಸೋ ಗಾಳಿ
ಸುತ್ತಾ ನಿನ್ನ ಚಿತ್ರ ಬಿಡಿಸು ಅಂತು
ಮೈ ಪ್ರತಿ ನಿಮಿಷ..
 
ಓಓಓಓಓಓಓಓ
ನೂರು ಸೌಂದರ್ಯ ನಿನದಾಗಲಿ
ನೋಡೊ ಆನಂದ ನನದಾಗಲಿ
ನಿನ್ನ ಸಂಗೀತಕೆ..ಎಎ
ಆ..ಜೀವ ಸ್ವರವಾಗುವೇ..
ನಿನ್ನ ಸಂಬಂಧಕೇ…ಎಎ
ನಿತ್ಯ ನೆರಳಾಗುವೇ..
||ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….||
 
ತಿರುಗೋ ಭೂಮಿಗೊಂದು
ಹಳೆ ಪಟ್ಟಿ ಕಟ್ಟಿ..
ನಮ್ಮ ಹೆಸರ ಅಲ್ಲಿ ಬರೆಯೋಣ
ನೀಲಿ ಆಕಾಶನ..ಗೂಡಿಸಿ ಮೆಲ್ಲ ಮಡಿಸಿ
ನಮ್ಮ ಹೃದಯಕ್ಕೆ ಇಲ್ಲಿ ಉಡಿಸೋಣ
 
ಆ..ನಿನ್ನ ಮಾತಿಗೆ ಇನಿಯಾಗುವೇ
ನಿನ್ನ ಪ್ರೀತಿಗೆ ಋಣಿಯಾಗುವೇ..
ಹೇಮ ಕಾವೇರಿಯೇ.
ನೀನೆ ನನ ಯೌವ್ವನ..ಓಓಓಓಓ
ಹೃದಯ ಸಹ್ಯಾದ್ರಿಯೇ..
ನೀನೆ ನನ ಜೀವನಾ..
 
ಓಓಓಓಓಓಓಓಓ
ಪ್ರೇಮಲೋಕದಿಂದ …
ಬಂದ ಪಾರಿವಾಳ ನೀನಾ..ನೀನಾ…..ನೀನಾ…
ಓಓಓಓಓಓಓಒ
ಜೀವಕ್ಕಿಂತ ನಿನ್ನ ಪ್ರೀತಿ ಹೆಚ್ಚು ನಂಗೆ
ಬಲ್ಲೆನಾ…. ಬಲ್ಲೆನಾ…. ಬಲ್ಲೆನಾ….
 
ಕನಸು ಕೈಗೂಡಲಿ…ಇಇ
ನಮ್ಮ ಎದೆಗೂಡಲೀ…..
ನಾಳೆ ನಮದಾಗಲಿ
ಎಲ್ಲಾ…ಹೆಜ್ಜೆಯಲೀ…

Premalokadinda song lyrics from Kannada Movie Ninagoskara starring Darshan Thoogudeepa, Naveen Mayur, Ruchitha Prasad, Lyrics penned by K Kalyan Sung by Babul Supriyo, Shamitha, Music Composed by Chaithanya, film is Directed by Yogish Hunsur and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ