ನಿನಗೋಸ್ಕರ ಪ್ರಾಣಾನ
ಪಣವಾಗಿಡುವೇ ನಿನಗೋಸ್ಕರ
ನಿನಗೋಸ್ಕರ ಜೀವಾನ
ಮುಡಿಪಾಗಿಡುವೇ ನಿನಗೋಸ್ಕರ
ನಡೆಯೋಕೆ ಪ್ರೀತಿ ಯಂತ್ರ
ತಿಳಿಬೇಕು ಅದರ ತಂತ್ರ
ಪ್ರೀತಿಲಿ ಸಾವಿರ ಮಂತ್ರ
ತಿಳಿದವನು ಪ್ರೇಮಿ ಮಾತ್ರ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ.....
|| ನಿನಗೋಸ್ಕರ ಪ್ರಾಣಾನ
ಪಣವಾಗಿಡುವೇ ನಿನಗೋಸ್ಕರ
ನಿನಗೋಸ್ಕರ ಜೀವಾನ
ಮುಡಿಪಾಗಿಡುವೇ ನಿನಗೋಸ್ಕರ…||
ಓ ಮನಸುಗಳ ತಿಳಿಯೋದಕ್ಕೆ
ಮಿಡಿತಗಳ ಅರಿಯೋದಕ್ಕೆ
ವಿಜ್ಞಾನಿ ಆಗಬೇಕಿಲ್ಲಾ….ಆ….
ಹೇ... ಕನಸುಗಳ ಕಾಣೋದಕ್ಕೆ
ನನಸದನು ಮಾಡೋದಕ್ಕೆ
ಅಜ್ಞಾನಿ ಪ್ರೇಮಿ ಸಾಕಲ್ಲಾ….ಆ…
ಪ್ರೇಮಕ್ಕೆ ಸೋತ ಪ್ರೇಮಿಗೆ
ಪ್ರೇಮಾನೇ ಋಗ್ವೇದ
ಪ್ರೇಮಿಯ ಸೋಲಿಸೋ ಜೋಡಿಗೆ
ಆರಾಮಾ ಈವಾಗ …
ಪ್ರೀತಿಗೆ ಬಗೆ ಬಗೆ ಬಣ್ಣ
ಬಳಿಯೋಕೆ ಈ ಥರವನ್ನ
ಪಡೆಯೋಕೆ ಪ್ರೇಮದ ಹೊನ್ನ
ಹಾಕ್ತಾರೆ ಹೃದಯಕ್ಕೆ ಕನ್ನ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ...
|| ನಿನಗೋಸ್ಕರ ಪ್ರೀತೀನ
ಗೆಲ್ಲೋದಕ್ಕೆ ನೂರು ಥರ
ನಿನಗೋಸ್ಕರ ಪ್ರೇಮೀನ
ಪಡೆಯೋದಕ್ಕೆ ಇಂದು ಒಂಥರಾ ... ||
ಓ... ಸ್ನೇಹನಾ ಬೆಸೆಯೋದಕ್ಕೆ
ಪ್ರೇಮಾನ ಮುರಿಯೋದಕ್ಕೆ
ಈ ಆಟ ಎಂಥಾ ತುಂಟಾಟ
ಹೇ…ನಂಬಿಕೆಯ ಮರೆಸೋದಕ್ಕೆ
ನಂಬಿದರೆ ಅಳಿಸೋದಕ್ಕೆ
ಈ ಸಂಚು ಎಂಥಾ ಜಂಜಾಟ
ನಿಂತಲ್ಲೆ ಬಲೆಯಾ ಹೆಣೆಯುವ
ಆ ಜೇಡನ ಮೋಡಿ
ಸುತ್ತೆಲ್ಲಾ ಬಲೆಯ ಪ್ರೇಮದಿ
ಹೆಣೆದಾಡೋ ಈ ಜೋಡಿ
ಮುಗ್ಧತೆಯ ಸೋಗಿನ ಮೇಳ
ಮುಗ್ಧರಿಗೆ ಇಲ್ಲಿದೆ ಗಾಳ
ಎಸೆಯುವರು ಮಾತಲೇ ಗಾಳ
ತಪ್ಪಿಸಲು ಪ್ರೀತಿಯ ತಾಳ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ...
|| ನಿನಗೋಸ್ಕರ ಪ್ರಾಣಾನ
ಪಣವಾಗಿಡುವೇ ನಿನಗೋಸ್ಕರ
ನಿನಗೋಸ್ಕರ ಜೀವಾನ
ಮುಡಿಪಾಗಿಡುವೇ ನಿನಗೋಸ್ಕರ
ನಡೆಯೋಕೆ ಪ್ರೀತಿ ಯಂತ್ರ
ತಿಳಿಬೇಕು ಅದರ ತಂತ್ರ
ಪ್ರೀತಿಲಿ ಸಾವಿರ ಮಂತ್ರ
ತಿಳಿದವನು ಪ್ರೇಮಿ ಮಾತ್ರ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ.....||
ನಿನಗೋಸ್ಕರ ಪ್ರಾಣಾನ
ಪಣವಾಗಿಡುವೇ ನಿನಗೋಸ್ಕರ
ನಿನಗೋಸ್ಕರ ಜೀವಾನ
ಮುಡಿಪಾಗಿಡುವೇ ನಿನಗೋಸ್ಕರ
ನಡೆಯೋಕೆ ಪ್ರೀತಿ ಯಂತ್ರ
ತಿಳಿಬೇಕು ಅದರ ತಂತ್ರ
ಪ್ರೀತಿಲಿ ಸಾವಿರ ಮಂತ್ರ
ತಿಳಿದವನು ಪ್ರೇಮಿ ಮಾತ್ರ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ.....
|| ನಿನಗೋಸ್ಕರ ಪ್ರಾಣಾನ
ಪಣವಾಗಿಡುವೇ ನಿನಗೋಸ್ಕರ
ನಿನಗೋಸ್ಕರ ಜೀವಾನ
ಮುಡಿಪಾಗಿಡುವೇ ನಿನಗೋಸ್ಕರ…||
ಓ ಮನಸುಗಳ ತಿಳಿಯೋದಕ್ಕೆ
ಮಿಡಿತಗಳ ಅರಿಯೋದಕ್ಕೆ
ವಿಜ್ಞಾನಿ ಆಗಬೇಕಿಲ್ಲಾ….ಆ….
ಹೇ... ಕನಸುಗಳ ಕಾಣೋದಕ್ಕೆ
ನನಸದನು ಮಾಡೋದಕ್ಕೆ
ಅಜ್ಞಾನಿ ಪ್ರೇಮಿ ಸಾಕಲ್ಲಾ….ಆ…
ಪ್ರೇಮಕ್ಕೆ ಸೋತ ಪ್ರೇಮಿಗೆ
ಪ್ರೇಮಾನೇ ಋಗ್ವೇದ
ಪ್ರೇಮಿಯ ಸೋಲಿಸೋ ಜೋಡಿಗೆ
ಆರಾಮಾ ಈವಾಗ …
ಪ್ರೀತಿಗೆ ಬಗೆ ಬಗೆ ಬಣ್ಣ
ಬಳಿಯೋಕೆ ಈ ಥರವನ್ನ
ಪಡೆಯೋಕೆ ಪ್ರೇಮದ ಹೊನ್ನ
ಹಾಕ್ತಾರೆ ಹೃದಯಕ್ಕೆ ಕನ್ನ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ...
|| ನಿನಗೋಸ್ಕರ ಪ್ರೀತೀನ
ಗೆಲ್ಲೋದಕ್ಕೆ ನೂರು ಥರ
ನಿನಗೋಸ್ಕರ ಪ್ರೇಮೀನ
ಪಡೆಯೋದಕ್ಕೆ ಇಂದು ಒಂಥರಾ ... ||
ಓ... ಸ್ನೇಹನಾ ಬೆಸೆಯೋದಕ್ಕೆ
ಪ್ರೇಮಾನ ಮುರಿಯೋದಕ್ಕೆ
ಈ ಆಟ ಎಂಥಾ ತುಂಟಾಟ
ಹೇ…ನಂಬಿಕೆಯ ಮರೆಸೋದಕ್ಕೆ
ನಂಬಿದರೆ ಅಳಿಸೋದಕ್ಕೆ
ಈ ಸಂಚು ಎಂಥಾ ಜಂಜಾಟ
ನಿಂತಲ್ಲೆ ಬಲೆಯಾ ಹೆಣೆಯುವ
ಆ ಜೇಡನ ಮೋಡಿ
ಸುತ್ತೆಲ್ಲಾ ಬಲೆಯ ಪ್ರೇಮದಿ
ಹೆಣೆದಾಡೋ ಈ ಜೋಡಿ
ಮುಗ್ಧತೆಯ ಸೋಗಿನ ಮೇಳ
ಮುಗ್ಧರಿಗೆ ಇಲ್ಲಿದೆ ಗಾಳ
ಎಸೆಯುವರು ಮಾತಲೇ ಗಾಳ
ತಪ್ಪಿಸಲು ಪ್ರೀತಿಯ ತಾಳ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ...
|| ನಿನಗೋಸ್ಕರ ಪ್ರಾಣಾನ
ಪಣವಾಗಿಡುವೇ ನಿನಗೋಸ್ಕರ
ನಿನಗೋಸ್ಕರ ಜೀವಾನ
ಮುಡಿಪಾಗಿಡುವೇ ನಿನಗೋಸ್ಕರ
ನಡೆಯೋಕೆ ಪ್ರೀತಿ ಯಂತ್ರ
ತಿಳಿಬೇಕು ಅದರ ತಂತ್ರ
ಪ್ರೀತಿಲಿ ಸಾವಿರ ಮಂತ್ರ
ತಿಳಿದವನು ಪ್ರೇಮಿ ಮಾತ್ರ
ನಿನಗೋಸ್ಕರ... ನಿನಗೋಸ್ಕರ...
ನಿನಗೋಸ್ಕರ.....||
Ninagoskara song lyrics from Kannada Movie Ninagoskara starring Darshan Thoogudeepa, Naveen Mayur, Ruchitha Prasad, Lyrics penned by Ramesh Rao Sung by Shankar Mahadevan, Music Composed by Chaithanya, film is Directed by Yogish Hunsur and film is released on 2002