Preethiyali Haaduve-duet Lyrics

ಪ್ರೀತಿಯಲಿ ಹಾಡುವೆ-ಡುಯೆಟ್ Lyrics

in Ninagoskara

in ನಿನಗೋಸ್ಕರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆಆ..ನಾನಾನಾ…
ಆಆಆಆ..ನಾನಾನಾ…
 
ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ
ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ
ನೀನಿರಲೆ ಬೇಕು ಹತ್ತಿರ..ಆಆ
ಸಾಕಮ್ಮ ಇನ್ನು ದೂರ
ಬೆಳಕೂ ನೀನೆ  ಬದುಕೂ ನೀನೆ
ಜಗ ನೀನೆ ಜನುಮ ನೀನೆ
ಜೊತೆಗೆ ಪ್ರೀತಿಸೂ…ಉಉಉಉ
 
ಲಲಲಲಲ ಲಲಲಲ
||ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ ||

ಓಓಓಓ...
ಮನಸಿನೊಳಗೆ ಮನಸು ಬೆಸೆಯೊ
ಆರಂಭದ ಹೆಜ್ಜೆಯಲಿ ಬಂದು ಕುಳಿತೇ..ಎಎ
ಓಓಓಓ...
ಹೃದಯದೊಳಗೆ ಹೃದಯ ಹೊಸೆಯೊ
ಪ್ರತಿಬಂಧದ ಅನುಬಂಧದ ಮಾತು ಕಲಿತೆ
ನಿನ್ನ ಒಂದು ಮಧುರ ಸ್ಪರ್ಶ ನನ್ನೆದೆ ಕವಿತೆ
ಪ್ರತಿ ಪ್ರೇಮಸಾಲಿನಲ್ಲು ಗೆದ್ದು ಸೋತೆ
ಪ್ರತಿ ಸನಿಹವು ನಿನಗೋಸ್ಕರ
ಪ್ರತಿ ವಿರಹವೂ ನಿನಗೋಸ್ಕರ
ನಾಲ್ಕೂ ದಿಕ್ಕಿನಲ್ಲೂ ಸಿಕ್ಕುತಿಲ್ಲಉತ್ತರ

||ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ ||

ಏ.ಏ ..ಏಏಏ
ನೆನಪುಗಳಿಗು ಕನಸುಗಳಿಗು
ಹೇ..ಹೇ..ಹೇ..
ಈ ಪ್ರೀತಿಯೆ ಸುಖ ಸೇತುವೆ ಅನ್ನುತಾರೇ
ಏಏ... ಎಲ್ಲೊ ಹುಟ್ಟಿ ಎಲ್ಲೊ ಬೆಳೆಯೊ
ಪ್ರತಿಯೊಬ್ಬರ ಪ್ರತಿ ಪ್ರೀತಿಯು ನಿಂತ ನೀರೆ
ಇಲ್ಲಿ ಭಾವನೆಗಳ ಕುಂಚ ಹಿಡಿದಿದೆ ಹೃದಯಾ ಆಆ
ಸ್ಪಂದಿಸುವ ಚಿತ್ರ ಮಾತ್ರ ಎಲ್ಲಿ ಮಾಯ
ಪ್ರತಿ ಆಸರೆ ನಿನಗೋಸ್ಕರ
ಪ್ರತಿ ಅಗಲಿಕೆ ನಿನಗೋಸ್ಕರ
ನಾಲ್ಕು ಪ್ರೇಮಗೀತೆಗಿಲ್ಲಿ ಒಂದೇ ಅಕ್ಷರ

||ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ
ನೀನಿರಲೆ ಬೇಕು ಹತ್ತಿರ
ಯಾಕೀಗ ಇನ್ನೂ ದೂರ
ಬೆಳಕೂ ನೀನೆ,ಬದುಕೂ ನೀನೆ
ಜಗ ನೀನೆ, ಜನುಮ ನೀನೆ
ಜೊತೆಗೆ ಪ್ರೀತಿಸು ||

-
ಆಆಆಆ..ನಾನಾನಾ…
ಆಆಆಆ..ನಾನಾನಾ…
 
ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ
ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ
ನೀನಿರಲೆ ಬೇಕು ಹತ್ತಿರ..ಆಆ
ಸಾಕಮ್ಮ ಇನ್ನು ದೂರ
ಬೆಳಕೂ ನೀನೆ  ಬದುಕೂ ನೀನೆ
ಜಗ ನೀನೆ ಜನುಮ ನೀನೆ
ಜೊತೆಗೆ ಪ್ರೀತಿಸೂ…ಉಉಉಉ
 
ಲಲಲಲಲ ಲಲಲಲ
||ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ ||

ಓಓಓಓ...
ಮನಸಿನೊಳಗೆ ಮನಸು ಬೆಸೆಯೊ
ಆರಂಭದ ಹೆಜ್ಜೆಯಲಿ ಬಂದು ಕುಳಿತೇ..ಎಎ
ಓಓಓಓ...
ಹೃದಯದೊಳಗೆ ಹೃದಯ ಹೊಸೆಯೊ
ಪ್ರತಿಬಂಧದ ಅನುಬಂಧದ ಮಾತು ಕಲಿತೆ
ನಿನ್ನ ಒಂದು ಮಧುರ ಸ್ಪರ್ಶ ನನ್ನೆದೆ ಕವಿತೆ
ಪ್ರತಿ ಪ್ರೇಮಸಾಲಿನಲ್ಲು ಗೆದ್ದು ಸೋತೆ
ಪ್ರತಿ ಸನಿಹವು ನಿನಗೋಸ್ಕರ
ಪ್ರತಿ ವಿರಹವೂ ನಿನಗೋಸ್ಕರ
ನಾಲ್ಕೂ ದಿಕ್ಕಿನಲ್ಲೂ ಸಿಕ್ಕುತಿಲ್ಲಉತ್ತರ

||ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ ||

ಏ.ಏ ..ಏಏಏ
ನೆನಪುಗಳಿಗು ಕನಸುಗಳಿಗು
ಹೇ..ಹೇ..ಹೇ..
ಈ ಪ್ರೀತಿಯೆ ಸುಖ ಸೇತುವೆ ಅನ್ನುತಾರೇ
ಏಏ... ಎಲ್ಲೊ ಹುಟ್ಟಿ ಎಲ್ಲೊ ಬೆಳೆಯೊ
ಪ್ರತಿಯೊಬ್ಬರ ಪ್ರತಿ ಪ್ರೀತಿಯು ನಿಂತ ನೀರೆ
ಇಲ್ಲಿ ಭಾವನೆಗಳ ಕುಂಚ ಹಿಡಿದಿದೆ ಹೃದಯಾ ಆಆ
ಸ್ಪಂದಿಸುವ ಚಿತ್ರ ಮಾತ್ರ ಎಲ್ಲಿ ಮಾಯ
ಪ್ರತಿ ಆಸರೆ ನಿನಗೋಸ್ಕರ
ಪ್ರತಿ ಅಗಲಿಕೆ ನಿನಗೋಸ್ಕರ
ನಾಲ್ಕು ಪ್ರೇಮಗೀತೆಗಿಲ್ಲಿ ಒಂದೇ ಅಕ್ಷರ

||ಪ್ರೀತಿಯಲಿ ಹಾಡುವೆ ನಿನಗೋಸ್ಕರ
ನಾನು ಉಸಿರಾಡುವೆ ನಿನಗೋಸ್ಕರ
ನೀನಿರಲೆ ಬೇಕು ಹತ್ತಿರ
ಯಾಕೀಗ ಇನ್ನೂ ದೂರ
ಬೆಳಕೂ ನೀನೆ,ಬದುಕೂ ನೀನೆ
ಜಗ ನೀನೆ, ಜನುಮ ನೀನೆ
ಜೊತೆಗೆ ಪ್ರೀತಿಸು ||

Preethiyali Haaduve-Duet song lyrics from Kannada Movie Ninagoskara starring Darshan Thoogudeepa, Naveen Mayur, Ruchitha Prasad, Lyrics penned by K Kalyan Sung by Sonu Nigam, Nanditha, Music Composed by Chaithanya, film is Directed by Yogish Hunsur and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ