Nee Elli Mohana Lyrics

ನೀ ಎಲ್ಲಿ ಮೋಹನ Lyrics

in Neene Bari Neene

in ನೀನೇ ಬರಿ ನೀನೆ

LYRIC

Song Details Page after Lyrice

ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ
ನೀ ಸನಿಹ ಬಂದಾಗ ದೂರವೆ ನಿಂತು ಅಪೂರ್ಣವಾದೆನೆ ನಾ
ಯಾಕೆ ಈ ತಲ್ಲಣ
 
||ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ
ನೀ ಸನಿಹ ಬಂದಾಗ ದೂರವೆ ನಿಂತು ಅಪೂರ್ಣವಾದೆನೆ ನಾ
ಯಾಕೆ ಈ ತಲ್ಲಣ||
 
ಓ ಬಲು ದೂರ ಕಾಡು ಕಣಿವೆಯಲಿ ಹಾಡುಗಳ ಅಲೆಯಲಿ ತೇಲಿ
ಜೀವನವೆ ನವಿಲುಗರಿಯಾಗಿ ಕನಸ್ಸುಗಳ ಬಣ್ಣ ನವಿರಾಗಿ
ಭಾವದಲಿ ಬೆರೆತು ಮೋಹವನು ಮರೆತು
ನನ್ನ ಪಾಡಿಗೆ ಇದ್ದ ನಾ ಯಾಕೆ ಈ ತಲ್ಲಣ
 
||ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ||
 
ಕಾರಣವ ಹೇಳದೆ ಅಂದು ಕಾಲಿಟ್ಟು ಮನದ ಹೊಸಿಲೊಳಗೆ
ಕವಿದಿರುವ ಮಂಜನು ಸರಿಸಿ ಕಾಡುವ ನೋವನು ಅಳಿಸಿ
ಕಾರಣವೇಳದೆ ಕಾಣಿಸದೆ ಹೋದೆ ಕಾಡುವೆ ಎಷ್ಟು ದಿನ
ಯಾಕೆ ಈ ತಲ್ಲಣ
 
||ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ
ನೀ ಸನಿಹ ಬಂದಾಗ ದೂರವೆ ನಿಂತು ಅಪೂರ್ಣವಾದೆನೆ ನಾ
ಯಾಕೇ ಈ ತಲ್ಲಣ||

ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ
ನೀ ಸನಿಹ ಬಂದಾಗ ದೂರವೆ ನಿಂತು ಅಪೂರ್ಣವಾದೆನೆ ನಾ
ಯಾಕೆ ಈ ತಲ್ಲಣ
 
||ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ
ನೀ ಸನಿಹ ಬಂದಾಗ ದೂರವೆ ನಿಂತು ಅಪೂರ್ಣವಾದೆನೆ ನಾ
ಯಾಕೆ ಈ ತಲ್ಲಣ||
 
ಓ ಬಲು ದೂರ ಕಾಡು ಕಣಿವೆಯಲಿ ಹಾಡುಗಳ ಅಲೆಯಲಿ ತೇಲಿ
ಜೀವನವೆ ನವಿಲುಗರಿಯಾಗಿ ಕನಸ್ಸುಗಳ ಬಣ್ಣ ನವಿರಾಗಿ
ಭಾವದಲಿ ಬೆರೆತು ಮೋಹವನು ಮರೆತು
ನನ್ನ ಪಾಡಿಗೆ ಇದ್ದ ನಾ ಯಾಕೆ ಈ ತಲ್ಲಣ
 
||ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ||
 
ಕಾರಣವ ಹೇಳದೆ ಅಂದು ಕಾಲಿಟ್ಟು ಮನದ ಹೊಸಿಲೊಳಗೆ
ಕವಿದಿರುವ ಮಂಜನು ಸರಿಸಿ ಕಾಡುವ ನೋವನು ಅಳಿಸಿ
ಕಾರಣವೇಳದೆ ಕಾಣಿಸದೆ ಹೋದೆ ಕಾಡುವೆ ಎಷ್ಟು ದಿನ
ಯಾಕೆ ಈ ತಲ್ಲಣ
 
||ನೀ ಎಲ್ಲಿ ಮೋಹನ ನಾ ಏಕಾಂಗಿ ಈ ದಿನ
ಮನದ ಕದವ ತೆರೆದು ಬಾರೊ ಕಾಯುತಿಹೆ ನಾ
ನೀ ಸನಿಹ ಬಂದಾಗ ದೂರವೆ ನಿಂತು ಅಪೂರ್ಣವಾದೆನೆ ನಾ
ಯಾಕೇ ಈ ತಲ್ಲಣ||

Nee Elli Mohana song lyrics from Kannada Movie Neene Bari Neene starring Aneesh Thejeshwar, Deepika Kamaiah, Samyuktha Horanadu, Lyrics penned by Vinayaka Bhat Sung by Shreya Ghoshal, Music Composed by Mano Murthy, film is Directed by Deepak Thimmaya and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ