Naa Ninagagi Lyrics

ನಾ ನಿನಗಾಗಿ Lyrics

in Neene Bari Neene

in ನೀನೇ ಬರಿ ನೀನೆ

LYRIC

Song Details Page after Lyrice

-
ನಾ ನಿನಗಾಗಿ ಸೋತಿರಲು
ಅದೇ ಗೆಲುವು...
ನೀ ಕಂಗಳಲಿ ಹಾಡಿರಲು
ಇದೇ ಒಲವು
ಆಡಲು ಬಂದ ಮಾತುಗಳ
ನೀನಾಡುವ ಮೊದಲೆ ಕದಿಯುವೆನು
ಎಂದೆಂದು ನಾನು ನಿನ್ನವನು
ನಾ ನಿನಗಾಗಿ ಸೋತಿರಲು
ಅದೇ ಗೆಲುವು
ನಾ ನಿನಗಾಗಿ
 
ನಾ ತೊಡಿಸುವೆನು ಕನಸುಗಳ ಆಭರಣ
ನೀ ನಸುನಗಲು ಅರಳುವುದು ಆವರಣ
ನನ್ನಯ ಬಾಳಿನ ಗುಟುಕಿನಲಿ
ನಿನ್ನದೆ ನಶೆಯನು ಬೆರಿಸುವೆನು
ಎಂದೆಂದು ನಾನು ನಿನ್ನವನು
 
||ನಾ ನಿನಗಾಗಿ ಸೋತಿರಲು
ಅದೇ ಗೆಲುವು
ನಾ ನಿನಗಾಗಿ||
 
ಬಾ ಕಿವಿಗೊಡುವ ಭಾವನೆಯ ಬಾನುಲಿಗೆ
ಸಂತೆಯನು ಮರೆಯೋಣ ಅರೆಘಳಿಗೆ
ನನ್ನಯ ಜೀವವು ನಿನ್ನಲಿರೆ
ಸಾವು ಕೂಡ ಗೆಲ್ಲುವೆನು
ಎಂದೆಂದು ನಾನು ನಿನ್ನವಳು
 
||ನಾ ನಿನಗಾಗಿ ಸೋತಿರಲು
ಅದೇ ಗೆಲುವು...
ನೀ ಕಂಗಳಲಿ ಹಾಡಿರಲು
ಇದೇ ಒಲವು
ಆಡಲು ಬಂದ ಮಾತುಗಳ
ನೀನಾಡುವ ಮೊದಲೆ ಕದಿಯುವೆನು
ಎಂದೆಂದು ನಾನು ನಿನ್ನವನು
ನಾ ನಿನಗಾಗಿ ಸೋತಿರಲು
ಅದೇ ಗೆಲುವು
ನಾ ನಿನಗಾಗಿ ||
 

-
ನಾ ನಿನಗಾಗಿ ಸೋತಿರಲು
ಅದೇ ಗೆಲುವು...
ನೀ ಕಂಗಳಲಿ ಹಾಡಿರಲು
ಇದೇ ಒಲವು
ಆಡಲು ಬಂದ ಮಾತುಗಳ
ನೀನಾಡುವ ಮೊದಲೆ ಕದಿಯುವೆನು
ಎಂದೆಂದು ನಾನು ನಿನ್ನವನು
ನಾ ನಿನಗಾಗಿ ಸೋತಿರಲು
ಅದೇ ಗೆಲುವು
ನಾ ನಿನಗಾಗಿ
 
ನಾ ತೊಡಿಸುವೆನು ಕನಸುಗಳ ಆಭರಣ
ನೀ ನಸುನಗಲು ಅರಳುವುದು ಆವರಣ
ನನ್ನಯ ಬಾಳಿನ ಗುಟುಕಿನಲಿ
ನಿನ್ನದೆ ನಶೆಯನು ಬೆರಿಸುವೆನು
ಎಂದೆಂದು ನಾನು ನಿನ್ನವನು
 
||ನಾ ನಿನಗಾಗಿ ಸೋತಿರಲು
ಅದೇ ಗೆಲುವು
ನಾ ನಿನಗಾಗಿ||
 
ಬಾ ಕಿವಿಗೊಡುವ ಭಾವನೆಯ ಬಾನುಲಿಗೆ
ಸಂತೆಯನು ಮರೆಯೋಣ ಅರೆಘಳಿಗೆ
ನನ್ನಯ ಜೀವವು ನಿನ್ನಲಿರೆ
ಸಾವು ಕೂಡ ಗೆಲ್ಲುವೆನು
ಎಂದೆಂದು ನಾನು ನಿನ್ನವಳು
 
||ನಾ ನಿನಗಾಗಿ ಸೋತಿರಲು
ಅದೇ ಗೆಲುವು...
ನೀ ಕಂಗಳಲಿ ಹಾಡಿರಲು
ಇದೇ ಒಲವು
ಆಡಲು ಬಂದ ಮಾತುಗಳ
ನೀನಾಡುವ ಮೊದಲೆ ಕದಿಯುವೆನು
ಎಂದೆಂದು ನಾನು ನಿನ್ನವನು
ನಾ ನಿನಗಾಗಿ ಸೋತಿರಲು
ಅದೇ ಗೆಲುವು
ನಾ ನಿನಗಾಗಿ ||
 

Naa Ninagagi song lyrics from Kannada Movie Neene Bari Neene starring Aneesh Thejeshwar, Deepika Kamaiah, Samyuktha Horanadu, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Deepak Thimmaya and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ