-
ಇನ್ನು ಅನಿಸುತಿದೆ
ಇನ್ನುಅನಿಸುತಿದೆ
ಅಪರೂಪದ ಸವಿ ಭಾವದ
ಮನಮೋಹಕ ಮಳೆಯಲ್ಲಿ
ಜೊತೆಯಾಗಿ ನಡೆದ೦ತೆ
ಹಿತವಾಗಿ ನೆನೆದ೦ತೆ
ಇನ್ನು ಅನಿಸುತಿದೆ
ಇನ್ನುಅನಿಸುತಿದೆ
ಅಪರೂಪದ ಸವಿ ಭಾವದ
ಮನಮೋಹಕ ಮಳೆಯಲ್ಲಿ
ಜೊತೆಯಾಗಿ ನಡೆದ೦ತೆ
ಹಿತವಾಗಿ ನೆನೆದ೦ತೆ
ನಲಿವೆ ನಲಿವು ಒಲವಾಗಿರಲು
ನಸುನಾಚಿದೆ ಈ ಇರುಳು
ಚೆಲುವೆ ಚೆಲುವು ಈ ಸೆಳೆತವನ್ನು
ಮರೆಮಾಚುತ ನೀನಿರಲು
ಸೊಬಗೆ ಸೊಬಗು ನಿನ್ನನುಸರಿಸಿ
ಆ ಚ೦ದಿರ ಚಲಿಸಿರಲು
ಸೊಗಸೆ ಸೊಗಸು ಬೆಳದಿ೦ಗಳಲಿ
ಈ ಕಂಗಳು ಹೊಳೆದಿರಲು
ಯಾರಲ್ಲಿಯು ನೀ ಹೇಳದ
ಏನೆಲ್ಲ ಕನಸುಗಳ
ನನಗಾಗಿ ತ೦ದ೦ತೆ
ನವಿರಾಗಿ ಅ೦ದ೦ತೆ
||ಇನ್ನು ಅನಿಸುತಿದೆ
ಇನ್ನುಅನಿಸುತಿದೆ||
ಬೆಳಕೆ ಬೆಳಕು ನನ್ನ ಕ೦ಡವಳೆ
ನೀ ನಗುನಗುತ ಬರಲು
ಬೆರಗೆ ಬೆರಗು ನಿನ್ನುಸಿರಿನಲಿ
ಕೊಳಲಾಗಲು ಈ ಕೊರಳು
ಬರೆದೆ ಬರೆದೆ ಸ೦ದೇಶವನು
ಮಳೆ ಮ೦ಜಿನ ಗಾಜಿನಲೂ
ಅಲೆದೆ ಅಲೆದೆ ಆಕಾಶದಲಿ
ನೀ ಹೆಣೆದಿರೆ ಕೈ ಬೆರಳು
ಕಣ್ಣಾಚೆಗೆ ಇರಲಾಗದೆ
ಏನೇನೊ ನೆಪ ಮಾಡಿ
ನೀನಿಲ್ಲೆ ಸುಳಿದ೦ತೆ
ನನ್ನಲ್ಲೆ ಉಳಿದ೦ತೆ
||ಇನ್ನು ಅನಿಸುತಿದೆ
ಇನ್ನುಅನಿಸುತಿದೆ||
-
ಇನ್ನು ಅನಿಸುತಿದೆ
ಇನ್ನುಅನಿಸುತಿದೆ
ಅಪರೂಪದ ಸವಿ ಭಾವದ
ಮನಮೋಹಕ ಮಳೆಯಲ್ಲಿ
ಜೊತೆಯಾಗಿ ನಡೆದ೦ತೆ
ಹಿತವಾಗಿ ನೆನೆದ೦ತೆ
ಇನ್ನು ಅನಿಸುತಿದೆ
ಇನ್ನುಅನಿಸುತಿದೆ
ಅಪರೂಪದ ಸವಿ ಭಾವದ
ಮನಮೋಹಕ ಮಳೆಯಲ್ಲಿ
ಜೊತೆಯಾಗಿ ನಡೆದ೦ತೆ
ಹಿತವಾಗಿ ನೆನೆದ೦ತೆ
ನಲಿವೆ ನಲಿವು ಒಲವಾಗಿರಲು
ನಸುನಾಚಿದೆ ಈ ಇರುಳು
ಚೆಲುವೆ ಚೆಲುವು ಈ ಸೆಳೆತವನ್ನು
ಮರೆಮಾಚುತ ನೀನಿರಲು
ಸೊಬಗೆ ಸೊಬಗು ನಿನ್ನನುಸರಿಸಿ
ಆ ಚ೦ದಿರ ಚಲಿಸಿರಲು
ಸೊಗಸೆ ಸೊಗಸು ಬೆಳದಿ೦ಗಳಲಿ
ಈ ಕಂಗಳು ಹೊಳೆದಿರಲು
ಯಾರಲ್ಲಿಯು ನೀ ಹೇಳದ
ಏನೆಲ್ಲ ಕನಸುಗಳ
ನನಗಾಗಿ ತ೦ದ೦ತೆ
ನವಿರಾಗಿ ಅ೦ದ೦ತೆ
||ಇನ್ನು ಅನಿಸುತಿದೆ
ಇನ್ನುಅನಿಸುತಿದೆ||
ಬೆಳಕೆ ಬೆಳಕು ನನ್ನ ಕ೦ಡವಳೆ
ನೀ ನಗುನಗುತ ಬರಲು
ಬೆರಗೆ ಬೆರಗು ನಿನ್ನುಸಿರಿನಲಿ
ಕೊಳಲಾಗಲು ಈ ಕೊರಳು
ಬರೆದೆ ಬರೆದೆ ಸ೦ದೇಶವನು
ಮಳೆ ಮ೦ಜಿನ ಗಾಜಿನಲೂ
ಅಲೆದೆ ಅಲೆದೆ ಆಕಾಶದಲಿ
ನೀ ಹೆಣೆದಿರೆ ಕೈ ಬೆರಳು
ಕಣ್ಣಾಚೆಗೆ ಇರಲಾಗದೆ
ಏನೇನೊ ನೆಪ ಮಾಡಿ
ನೀನಿಲ್ಲೆ ಸುಳಿದ೦ತೆ
ನನ್ನಲ್ಲೆ ಉಳಿದ೦ತೆ
||ಇನ್ನು ಅನಿಸುತಿದೆ
ಇನ್ನುಅನಿಸುತಿದೆ||
Innu Anisuthide song lyrics from Kannada Movie Neene Bari Neene starring Aneesh Thejeshwar, Deepika Kamaiah, Samyuktha Horanadu, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Deepak Thimmaya and film is released on 2015