Ideye Ninage Samaya Lyrics

ಇದೆಯೆ ನಿನಗೆ ಸಮಯ Lyrics

in Neene Bari Neene

in ನೀನೇ ಬರಿ ನೀನೆ

LYRIC

Song Details Page after Lyrice

-
ಇದೆಯೆ ನಿನಗೆ ಸಮಯ
ಇದೆಯೆ ನಿನಗೆ ಸಮಯ
ಅಲೆದಾಡಲಿಕೆ... ಜೊತೆ ಹಾಡಲಿಕೆ..
ಚಂದ್ರನ ನೋಡಲಿಕೆ.. ನಿನಗೆ ಸಮಯ.. 

 
ಇದೆಯೆ ನಿನಗೆ ಸಮಯ
ಇದೆಯೆ ನಿನಗೆ ಸಮಯ
ಅಲೆದಾಡಲಿಕೆ... ಜೊತೆ ಹಾಡಲಿಕೆ..
ಚಂದ್ರನ ನೋಡಲಿಕೆ.. ನಿನಗೆ ಸಮಯ.. 

 
ಇದೆಯೆ ನಿನಗೆ ಸಮಯ

ಧ್ಯಾನವ ಕಲಿತೆನು
ದಾರಿಯ ಕಾಯುತ
ದಾಹವ ಮರೆತೆನು
ನಿನ್ನಯ ಮೋಹಿತ
ನೀ ಕೇಳಲಾರೆಯ
ನೆನೆದಾಕ್ಷಣವೆ ಕರೆ ಮಾಡಲಿಕೆ
ಕಾಗದ ಓದಲಿಕೆ
ನಿನಗೆ ಸಮಯ
 
||ಇದೆಯೆ ನಿನಗೆ ಸಮಯ‌||

ಗಣಿತವ ಕಲಿತೆನೂ
ನೆನಪನು ಎಣಿಸುತ
ಮೈಮನ ಅರಿತೆನೂ
ಕನಸನು ಗುಣಿಸುತ
ನೀ ಕಾಣಲಾರೆಯ..
ತಡಮಾಡಿದರೆ ಜಗಳಾಡಲಿಕೆ
ರಾಜಿಯ ಮಾಡಲಿಕೆ
ನಿನಗೆ ಸಮಯ
 
||ಇದೆಯೆ ನಿನಗೆ ಸಮಯ
ಅಲೆದಾಡಲಿಕೆ ಜೊತೆ ಹಾಡಲಿಕೆ
ಚಂದ್ರನ ನೋಡಲಿಕೆ ನಿನಗೆ ಸಮಯ||
 
||ಇದೆಯೆ ನಿನಗೆ ಸಮಯ‌||
 

-
ಇದೆಯೆ ನಿನಗೆ ಸಮಯ
ಇದೆಯೆ ನಿನಗೆ ಸಮಯ
ಅಲೆದಾಡಲಿಕೆ... ಜೊತೆ ಹಾಡಲಿಕೆ..
ಚಂದ್ರನ ನೋಡಲಿಕೆ.. ನಿನಗೆ ಸಮಯ.. 

 
ಇದೆಯೆ ನಿನಗೆ ಸಮಯ
ಇದೆಯೆ ನಿನಗೆ ಸಮಯ
ಅಲೆದಾಡಲಿಕೆ... ಜೊತೆ ಹಾಡಲಿಕೆ..
ಚಂದ್ರನ ನೋಡಲಿಕೆ.. ನಿನಗೆ ಸಮಯ.. 

 
ಇದೆಯೆ ನಿನಗೆ ಸಮಯ

ಧ್ಯಾನವ ಕಲಿತೆನು
ದಾರಿಯ ಕಾಯುತ
ದಾಹವ ಮರೆತೆನು
ನಿನ್ನಯ ಮೋಹಿತ
ನೀ ಕೇಳಲಾರೆಯ
ನೆನೆದಾಕ್ಷಣವೆ ಕರೆ ಮಾಡಲಿಕೆ
ಕಾಗದ ಓದಲಿಕೆ
ನಿನಗೆ ಸಮಯ
 
||ಇದೆಯೆ ನಿನಗೆ ಸಮಯ‌||

ಗಣಿತವ ಕಲಿತೆನೂ
ನೆನಪನು ಎಣಿಸುತ
ಮೈಮನ ಅರಿತೆನೂ
ಕನಸನು ಗುಣಿಸುತ
ನೀ ಕಾಣಲಾರೆಯ..
ತಡಮಾಡಿದರೆ ಜಗಳಾಡಲಿಕೆ
ರಾಜಿಯ ಮಾಡಲಿಕೆ
ನಿನಗೆ ಸಮಯ
 
||ಇದೆಯೆ ನಿನಗೆ ಸಮಯ
ಅಲೆದಾಡಲಿಕೆ ಜೊತೆ ಹಾಡಲಿಕೆ
ಚಂದ್ರನ ನೋಡಲಿಕೆ ನಿನಗೆ ಸಮಯ||
 
||ಇದೆಯೆ ನಿನಗೆ ಸಮಯ‌||
 

Ideye Ninage Samaya song lyrics from Kannada Movie Neene Bari Neene starring Aneesh Thejeshwar, Deepika Kamaiah, Samyuktha Horanadu, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Deepak Thimmaya and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ