LYRIC
-
ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು
ಈಗ ನಿನ್ನ ಪ್ರೀತಿಯೆ ಬೇಕು
ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು
ಈಗ ನಿನ್ನ ಪ್ರೀತಿಯೆ ಬೇಕು
ಬೇಕು ಬೇಕು ನೀನು ಬೇಕು
ನೀನೆ ಬೇಕು
ಬಾನಿಗೊಂದು ಬಲೆಯು ಬೇಕು
ಆ ಬಲೆಗೆ ಚಂದ್ರ ಬೀಳಬೇಕು
ಹೋ..ಅವನನ್ನೀಗ
ಸಾಕಿಕೊಳ್ಳಲು ನೀನೇ ಬೇಕು
ಮಾಯದಂತ ಗಾಯ ಬೇಕು
ಈ ಮರುಳಿನಲ್ಲೆ ಮಾಯಾ ಬೇಕು
ಮರಳು ಮಾಡಲು
ಮಾಯಾಗತಿ ನೀನೇ ಬೇಕು
||ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು||
||ಬೇಕು ಬೇಕು ನೀನು ಬೇಕು
ನೀನೆ ಬೇಕು||
ಹೃದಯದಲ್ಲಿ ಕಡಲು ಬೇಕು
ನಾ ಈಜು ಬರದೆ ಮುಳುಗಬೇಕು
ಆ ಉಸಿರನು ನೀಡಿ
ಜೀವ ತರಲು ನೀನೇ ಬೇಕು
ಬಾಳಿಗೊಂದು ನಾಳೆಬೇಕು
ಆ ನಾಳೆಗೊಂದು ಕನಸು ಬೇಕು
ಆ ಕನಸಿನ ಬಾಗಿಲು
ತೆಗೆಯಲು ಈಗ ನೀನೇ ಬೇಕು
||ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು||
||ಬೇಕು ಬೇಕು ನೀನು ಬೇಕು
ನೀನೆ ಬೇಕು||
Please log in to see the full lyrics of this song.
-
ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು
ಈಗ ನಿನ್ನ ಪ್ರೀತಿಯೆ ಬೇಕು
ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು
ಈಗ ನಿನ್ನ ಪ್ರೀತಿಯೆ ಬೇಕು
ಬೇಕು ಬೇಕು ನೀನು ಬೇಕು
ನೀನೆ ಬೇಕು
ಬಾನಿಗೊಂದು ಬಲೆಯು ಬೇಕು
ಆ ಬಲೆಗೆ ಚಂದ್ರ ಬೀಳಬೇಕು
ಹೋ..ಅವನನ್ನೀಗ
ಸಾಕಿಕೊಳ್ಳಲು ನೀನೇ ಬೇಕು
ಮಾಯದಂತ ಗಾಯ ಬೇಕು
ಈ ಮರುಳಿನಲ್ಲೆ ಮಾಯಾ ಬೇಕು
ಮರಳು ಮಾಡಲು
ಮಾಯಾಗತಿ ನೀನೇ ಬೇಕು
||ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು||
||ಬೇಕು ಬೇಕು ನೀನು ಬೇಕು
ನೀನೆ ಬೇಕು||
ಹೃದಯದಲ್ಲಿ ಕಡಲು ಬೇಕು
ನಾ ಈಜು ಬರದೆ ಮುಳುಗಬೇಕು
ಆ ಉಸಿರನು ನೀಡಿ
ಜೀವ ತರಲು ನೀನೇ ಬೇಕು
ಬಾಳಿಗೊಂದು ನಾಳೆಬೇಕು
ಆ ನಾಳೆಗೊಂದು ಕನಸು ಬೇಕು
ಆ ಕನಸಿನ ಬಾಗಿಲು
ತೆಗೆಯಲು ಈಗ ನೀನೇ ಬೇಕು
||ಬೇಕು ಬೇಕು ನೀನು ಬೇಕು
ಬೇಕೆ ಬೇಕು ನೀನೆ ಬೇಕು
ಬಾಕಿಯೆಲ್ಲ ಮಾತುಗೀತೆ ಸಾಕು
ಈಗ ನಿನ್ನ ಪ್ರೀತಿಯೆ ಬೇಕು||
||ಬೇಕು ಬೇಕು ನೀನು ಬೇಕು
ನೀನೆ ಬೇಕು||
Beku Beku song lyrics from Kannada Movie Neene Bari Neene starring Aneesh Thejeshwar, Deepika Kamaiah, Samyuktha Horanadu, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Deepak Thimmaya and film is released on 2015