LYRIC
ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಕಣ್ಣಾಮುಚ್ಚಾಲೆ ಆಡುತ
ಅಡಗಿ ನೀನೆಲ್ಲೋ ಹೋದೆಯಾ
ನಾ ಅರಸುತಿರುವೆನು ಇನ್ನೂ
ನೀ ಕಾಣಲಾರೆಯಾ
|| ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ….||
ನಾನು ನೀನು ಸೇರಿ ತಿಂದ
ಬೋರೆ ಹಣ್ಣು ಎಲ್ಲಿದೆ
ಹೂಂಹೂಂಹೂಂ
ಕದ್ದು ಹಂಚಿಕೊಂಡ ಸ್ವಾದ
ಹಾಗೆ ಇನ್ನೂ ಎಲ್ಲಿದೆ…
ರಂಗವಲ್ಲಿ ಹೆಕ್ಕಿ ತಂದ
ಪಾರಿಜಾತ ಚೆಲ್ಲಿದೆ…
ಬಾ ಹೊಳೆಯ ತುಂಬ
ಹನಿವ ಮಳೆಯ ಬಲೆ ಮೂಡಿದೆ
|| ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ…..||
ನಾನು ನೀನು ಸೇರಿ ಕಂಡ
ತೇರು ಅಲ್ಲೇ ನಿಂತಿದೆ
ಹೂಂಹೂಂಹೂಂ
ಊರ ಜಾತ್ರೆಯಲ್ಲಿ ಈಗ
ಬೇರೆ ವೇಷ ಬಂದಿದೆ…
ನೀನು ಬೇಕು ಎಂದ ಹೂವು
ಜೆರಗಿನಲ್ಲೇ ಕುಂತಿದೆ…
ಈ ಅಲೆವ ಮನಕೆ
ನಿನ್ನ ನೆನಪು ಅತಿಯಾಗಿದೆ
|| ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಕಣ್ಣಾಮುಚ್ಚಾಲೆ ಆಡುತ
ಅಡಗಿ ನೀನೆಲ್ಲೋ ಹೋದೆಯಾ
ನಾ ಅರಸುತಿರುವೆನು ಇನ್ನೂ
ನೀ ಕಾಣಲಾರೆಯಾ||
||ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ…..||
Please log in to see the full lyrics of this song.
ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಕಣ್ಣಾಮುಚ್ಚಾಲೆ ಆಡುತ
ಅಡಗಿ ನೀನೆಲ್ಲೋ ಹೋದೆಯಾ
ನಾ ಅರಸುತಿರುವೆನು ಇನ್ನೂ
ನೀ ಕಾಣಲಾರೆಯಾ
|| ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ….||
ನಾನು ನೀನು ಸೇರಿ ತಿಂದ
ಬೋರೆ ಹಣ್ಣು ಎಲ್ಲಿದೆ
ಹೂಂಹೂಂಹೂಂ
ಕದ್ದು ಹಂಚಿಕೊಂಡ ಸ್ವಾದ
ಹಾಗೆ ಇನ್ನೂ ಎಲ್ಲಿದೆ…
ರಂಗವಲ್ಲಿ ಹೆಕ್ಕಿ ತಂದ
ಪಾರಿಜಾತ ಚೆಲ್ಲಿದೆ…
ಬಾ ಹೊಳೆಯ ತುಂಬ
ಹನಿವ ಮಳೆಯ ಬಲೆ ಮೂಡಿದೆ
|| ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ…..||
ನಾನು ನೀನು ಸೇರಿ ಕಂಡ
ತೇರು ಅಲ್ಲೇ ನಿಂತಿದೆ
ಹೂಂಹೂಂಹೂಂ
ಊರ ಜಾತ್ರೆಯಲ್ಲಿ ಈಗ
ಬೇರೆ ವೇಷ ಬಂದಿದೆ…
ನೀನು ಬೇಕು ಎಂದ ಹೂವು
ಜೆರಗಿನಲ್ಲೇ ಕುಂತಿದೆ…
ಈ ಅಲೆವ ಮನಕೆ
ನಿನ್ನ ನೆನಪು ಅತಿಯಾಗಿದೆ
|| ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಕಣ್ಣಾಮುಚ್ಚಾಲೆ ಆಡುತ
ಅಡಗಿ ನೀನೆಲ್ಲೋ ಹೋದೆಯಾ
ನಾ ಅರಸುತಿರುವೆನು ಇನ್ನೂ
ನೀ ಕಾಣಲಾರೆಯಾ||
||ಬಾ ನೋಡು ಗೆಳತಿ
ನವಿಲುಗರಿಯು ಮರಿ ಹಾಕಿದೆ
ಬಾ ನೋಡು ಗೆಳತಿ…..||
Baa Nodu Gelathi song lyrics from Kannada Movie Neene Bari Neene starring Aneesh Thejeshwar, Deepika Kamaiah, Samyuktha Horanadu, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Deepak Thimmaya and film is released on 2015