Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ….ಓ ಓ ಓ…
ಓ ಓ ಓ….ಓ ಓ ಓ…
 
ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು
ಆಕಾಶ ಭೂಮಿಯು ಒಂದಾಗಿ ಹೋಯಿತು
ನೂರು ವೀಣೆ ಮೀಟಿದಂತೆ ಹೊಸರಾಗ ನೀ ತಂದೆ
ಬೆರೆಯಿತು ತನುಮನ ಜೀವ ಜೀವ ಸೇರಿತು…
 
ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು
ಆಕಾಶ ಭೂಮಿಯು ಒಂದಾಗಿ ಹೋಯಿತು
ನೂರು ವೀಣೆ ಮೀಟಿದಂತೆ ಹೊಸರಾಗ ನೀ ತಂದೆ
ಬೆರೆಯಿತು ತನುಮನ ಜೀವ ಜೀವ ಸೇರಿತು…
 
ಮಧು ಬೆರೆತ ತುಟಿಗಳನು ನೀಡು ಬಾರೇ ನೀನು
ಹಗಲಿರುಳು ನೆನೆಸಿರುವೇ ನಿನ್ನ ಪರಾಗ ಜೇನು
ಎದೆಯೊಳಗೆ ಹೇ…ನಡುಗುತಿಹೇ..ಹಾ…
ಏಕೋ ಏನೋ ಕಾಣೆ…
ಸನಿಹವನು…ಹಾ…ಬಯಸುತಿದೆ…ಹೇ..
ದೇಹ ತನ್ನಂತೆ ತಾನೇ…
ಪ್ರೀತಿಯ ದೋಣಿ ಏರಿ ಹೊಸ ತೀರವ ನಾವು ಸೇರಿ
ಪ್ರಣಯದ ಹೊಸಬಗೆ ನಾವು ಇಂದು ಕಾಣುವಾ…
 
|| ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು…||
 
ಬದುಕಿನಲಿ ಆಸರೆಯ ನಂಬಿ ಬಂದೆ ನಾನು
ಭರವಸೆಯ ಮೂಡಿಸುತ ತಂದೆ ಉಲ್ಲಾಸ ನೀನು
ಯುಗ ಉರುಳಿ ಹಾ ಯುಗ ಬರಲಿ ಹಾ…
ನೀನೇ ನನ್ನ ಜೀವ…
ಜನುಮಗಳು ಸರಿದಿರಲಿ ಬೇಡ ವಿಷಾದ ಭಾವ…
ನಾನು ನೀನು ಕೂಡಿ ನವಜೀವನ ಗಾಡಿ ಹೂಡಿ
ಅನದಿನದ ಅನುಪಮ ಪ್ರೇಮದಿಂದ ಸಾಗುವಾ…
 
|| ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು
ಆಕಾಶ ಭೂಮಿಯು ಒಂದಾಗಿ ಹೋಯಿತು
ನೂರು ವೀಣೆ ಮೀಟಿದಂತೆ ಹೊಸರಾಗ ನೀ ತಂದೆ
ಬೆರೆಯಿತು ತನುಮನ ಜೀವ ಜೀವ ಸೇರಿತು….
 
ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು…||

ಓ ಓ ಓ….ಓ ಓ ಓ…
ಓ ಓ ಓ….ಓ ಓ ಓ…
 
ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು
ಆಕಾಶ ಭೂಮಿಯು ಒಂದಾಗಿ ಹೋಯಿತು
ನೂರು ವೀಣೆ ಮೀಟಿದಂತೆ ಹೊಸರಾಗ ನೀ ತಂದೆ
ಬೆರೆಯಿತು ತನುಮನ ಜೀವ ಜೀವ ಸೇರಿತು…
 
ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು
ಆಕಾಶ ಭೂಮಿಯು ಒಂದಾಗಿ ಹೋಯಿತು
ನೂರು ವೀಣೆ ಮೀಟಿದಂತೆ ಹೊಸರಾಗ ನೀ ತಂದೆ
ಬೆರೆಯಿತು ತನುಮನ ಜೀವ ಜೀವ ಸೇರಿತು…
 
ಮಧು ಬೆರೆತ ತುಟಿಗಳನು ನೀಡು ಬಾರೇ ನೀನು
ಹಗಲಿರುಳು ನೆನೆಸಿರುವೇ ನಿನ್ನ ಪರಾಗ ಜೇನು
ಎದೆಯೊಳಗೆ ಹೇ…ನಡುಗುತಿಹೇ..ಹಾ…
ಏಕೋ ಏನೋ ಕಾಣೆ…
ಸನಿಹವನು…ಹಾ…ಬಯಸುತಿದೆ…ಹೇ..
ದೇಹ ತನ್ನಂತೆ ತಾನೇ…
ಪ್ರೀತಿಯ ದೋಣಿ ಏರಿ ಹೊಸ ತೀರವ ನಾವು ಸೇರಿ
ಪ್ರಣಯದ ಹೊಸಬಗೆ ನಾವು ಇಂದು ಕಾಣುವಾ…
 
|| ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು…||
 
ಬದುಕಿನಲಿ ಆಸರೆಯ ನಂಬಿ ಬಂದೆ ನಾನು
ಭರವಸೆಯ ಮೂಡಿಸುತ ತಂದೆ ಉಲ್ಲಾಸ ನೀನು
ಯುಗ ಉರುಳಿ ಹಾ ಯುಗ ಬರಲಿ ಹಾ…
ನೀನೇ ನನ್ನ ಜೀವ…
ಜನುಮಗಳು ಸರಿದಿರಲಿ ಬೇಡ ವಿಷಾದ ಭಾವ…
ನಾನು ನೀನು ಕೂಡಿ ನವಜೀವನ ಗಾಡಿ ಹೂಡಿ
ಅನದಿನದ ಅನುಪಮ ಪ್ರೇಮದಿಂದ ಸಾಗುವಾ…
 
|| ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು
ಆಕಾಶ ಭೂಮಿಯು ಒಂದಾಗಿ ಹೋಯಿತು
ನೂರು ವೀಣೆ ಮೀಟಿದಂತೆ ಹೊಸರಾಗ ನೀ ತಂದೆ
ಬೆರೆಯಿತು ತನುಮನ ಜೀವ ಜೀವ ಸೇರಿತು….
 
ಯಾವುದು ಈ ಬಂಧ ಸುಖ ನೀಡಿದೆ ಇಂದು
ತುಂಬಿದೆ ಆನಂದ ಹೊಸ ಪ್ರೇಮವ ಕಂಡು…||

Yavudu Ee Bandha song lyrics from Kannada Movie Navibbaru Namagibbaru starring Raghavendra Rajkumar, Malashree, Padmashree (Shubhashree), Lyrics penned by M N Vyasa Rao Sung by Raghavendra Rajkumar, Sangeetha Katti, Music Composed by Upendra Kumar, film is Directed by M S Rajashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ