ಓ ಓ ಓ…ಓ ಓ…
ಓ ಓ ಓ…ಓ ಓ…
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ
ಬಂಗಾರ…ಆ…ಆ ಆ ….
ಬೆಳ್ಳಿ ಬಂಗಾರ ಯಾಕ ಬೇಕ
ನಾವು ಪ್ರೀತಿ ಮಾಡಾಕ…
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ತಕಿಟಧಿನಕುಧಿನ ಕುಣಿಯುವಾ
ತಕಿಟಧಿನಕುಧಿನ….
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ
ಬಂಗಾರ…ಆ…ಆ ಆ ….
ಬೆಳ್ಳಿ ಬಂಗಾರ ಯಾಕ ಬೇಕ
ನಾವು ಪ್ರೀತಿ ಮಾಡಾಕ…
|| ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ತಕಿಟಧಿನಕುಧಿನ ಕುಣಿಯುವಾ
ತಕಿಟಧಿನಕುಧಿನ ಕುಣಿಯುವಾ….||
ಓ ಓ…ಓ ಓ… ಓ ಓ…ಓ ಓ…
ಹೂವಿನ ಬಾಣ…ಕಬ್ಬಿನ ಬಿಲ್ಲ
ತಂದಾನ ಮಾಕಾಮಣ್ಣ…
ಬಾನಂಥ ಆಸೆ ಮಿಂಚಂಥ ರೂಪ
ತಂದಾಳೆ ಆರತಿ ಅಕ್ಕ…
ತಿಂಗಳದಾಗ ಹಾಲು ಉಕ್ಕಿ
ಅಂಗಳದಾಗ ಹೂವು ನಕ್ಕಿ
ಸಂಸಾರ ತೇರಾಗಬೇಕು…
ಓ ಓ ಓ….ಓ ಓ ಓ….
ಸ್ವರ್ಗಾದ ತೌರಾಗಬೇಕು…
ಬಾಳಾಕಾ…..
ಅಂತರವ್ಯಾಕ ತಂತರವ್ಯಾಕ
ಮುದ್ದಿನ ಮಂತರ ಸಾಕಾ…
|| ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ….||
ಹಾಲ್ಯಾಗ ಬೆಣ್ಣೆ ಬೆಣ್ಯಾಗ ತುಪ್ಪ
ಇದ್ದಾಂಗ ನೀ ನನ್ನೊಳಗ
ಹೂವಾಗ ಕಂಪು ಕಂಪಾಗ ಜೇನು
ಇದ್ದಾಂಗ ನೀ ನನ್ನೊಳಗ..
ಬಡತನದಾಗ ತೋಳ ಹಾಸಿ
ತಂಬುಲದಾಗ ಬಾಯಿ ಬೀಸಿ
ಕೆಂಪಾನೆ ರಂಗಾಗುವಾ…
ಓ ಓ ಓ ಓ….
ಗೀಗೀಯ ಹಾಡಾಗುವಾ…
ಬಾಳಾಕಾ…..
ಅಂತರವ್ಯಾಕ ತಂತರವ್ಯಾಕ
ಮುದ್ದಿನ ಮಂತರ ಸಾಕಾ…
|| ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ
ಬಂಗಾರ…ಆ…ಆ ಆ ….
ಬೆಳ್ಳಿ ಬಂಗಾರ ಯಾಕ ಬೇಕ
ನಾವು ಪ್ರೀತಿ ಮಾಡಾಕ…
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ತಕಿಟಧಿನಕುಧಿನ ಕುಣಿಯುವಾ
ತಕಿಟಧಿನಕುಧಿನ ಕುಣಿಯುವಾ….||
ಓ ಓ ಓ…ಓ ಓ…
ಓ ಓ ಓ…ಓ ಓ…
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ
ಬಂಗಾರ…ಆ…ಆ ಆ ….
ಬೆಳ್ಳಿ ಬಂಗಾರ ಯಾಕ ಬೇಕ
ನಾವು ಪ್ರೀತಿ ಮಾಡಾಕ…
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ತಕಿಟಧಿನಕುಧಿನ ಕುಣಿಯುವಾ
ತಕಿಟಧಿನಕುಧಿನ….
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ
ಬಂಗಾರ…ಆ…ಆ ಆ ….
ಬೆಳ್ಳಿ ಬಂಗಾರ ಯಾಕ ಬೇಕ
ನಾವು ಪ್ರೀತಿ ಮಾಡಾಕ…
|| ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ತಕಿಟಧಿನಕುಧಿನ ಕುಣಿಯುವಾ
ತಕಿಟಧಿನಕುಧಿನ ಕುಣಿಯುವಾ….||
ಓ ಓ…ಓ ಓ… ಓ ಓ…ಓ ಓ…
ಹೂವಿನ ಬಾಣ…ಕಬ್ಬಿನ ಬಿಲ್ಲ
ತಂದಾನ ಮಾಕಾಮಣ್ಣ…
ಬಾನಂಥ ಆಸೆ ಮಿಂಚಂಥ ರೂಪ
ತಂದಾಳೆ ಆರತಿ ಅಕ್ಕ…
ತಿಂಗಳದಾಗ ಹಾಲು ಉಕ್ಕಿ
ಅಂಗಳದಾಗ ಹೂವು ನಕ್ಕಿ
ಸಂಸಾರ ತೇರಾಗಬೇಕು…
ಓ ಓ ಓ….ಓ ಓ ಓ….
ಸ್ವರ್ಗಾದ ತೌರಾಗಬೇಕು…
ಬಾಳಾಕಾ…..
ಅಂತರವ್ಯಾಕ ತಂತರವ್ಯಾಕ
ಮುದ್ದಿನ ಮಂತರ ಸಾಕಾ…
|| ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ….||
ಹಾಲ್ಯಾಗ ಬೆಣ್ಣೆ ಬೆಣ್ಯಾಗ ತುಪ್ಪ
ಇದ್ದಾಂಗ ನೀ ನನ್ನೊಳಗ
ಹೂವಾಗ ಕಂಪು ಕಂಪಾಗ ಜೇನು
ಇದ್ದಾಂಗ ನೀ ನನ್ನೊಳಗ..
ಬಡತನದಾಗ ತೋಳ ಹಾಸಿ
ತಂಬುಲದಾಗ ಬಾಯಿ ಬೀಸಿ
ಕೆಂಪಾನೆ ರಂಗಾಗುವಾ…
ಓ ಓ ಓ ಓ….
ಗೀಗೀಯ ಹಾಡಾಗುವಾ…
ಬಾಳಾಕಾ…..
ಅಂತರವ್ಯಾಕ ತಂತರವ್ಯಾಕ
ಮುದ್ದಿನ ಮಂತರ ಸಾಕಾ…
|| ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ಚಾಮುಂಡಿ ತಾಯಕ್ಕ
ಯೋಗ ಕೊಟ್ಳು ಕೂಡಾಕ
ಬಂಗಾರ…ಆ…ಆ ಆ ….
ಬೆಳ್ಳಿ ಬಂಗಾರ ಯಾಕ ಬೇಕ
ನಾವು ಪ್ರೀತಿ ಮಾಡಾಕ…
ಶೃಂಗೇರಿ ಶಾರದಕ್ಕ
ರಾಗ ಕೊಟ್ಳು ಹಾಡಾಕ
ತಕಿಟಧಿನಕುಧಿನ ಕುಣಿಯುವಾ
ತಕಿಟಧಿನಕುಧಿನ ಕುಣಿಯುವಾ….||
Shringeri Sharadakka song lyrics from Kannada Movie Navibbaru Namagibbaru starring Raghavendra Rajkumar, Malashree, Padmashree (Shubhashree), Lyrics penned by Hamsalekha Sung by Raghavendra Rajkumar, Sangeetha Katti, Music Composed by Upendra Kumar, film is Directed by M S Rajashekar and film is released on 1993