Mai Gada Gada Naduguva Lyrics

ಮೈ ಗಡ ಗಡ ನಡುಗುವ Lyrics

in Navibbaru Namagibbaru

in ನಾವಿಬ್ಬರು ನಮಗಿಬ್ಬರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ಕಸ ಪರಕೆಯ ಹಿಡಿಯುತ
ಹಟ್ಟಿಯ ಗುಡಿಸುತ
ರಂಗೋಲಿಯ ಹಾಕುವ
ಒಳ್ಳೆಯ ಕಾಯಕ ಮಾಡವ್ವ..
ನಿನ್ನ ಚಾಲೂಕು ನಯ ನಾಜೂಕು
ಬಿಡು ತಳುಕು ಬಳುಕು ಧಿಮಾಕು
ನವ ನಾಗರೀಕತೆಯಆಡಂಭರದ
ಬಿಂಕವು ಬೇಡವ್ವಾ…  
 
ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ಕಸ ಪರಕೆಯ ಹಿಡಿಯುತ
ಹಟ್ಟಿಯ ಗುಡಿಸುತ
ರಂಗೋಲಿಯ ಹಾಕುವ
ಒಳ್ಳೆಯ ಕಾಯಕ ಮಾಡವ್ವ..
 
ಕಸಗೊಬ್ಬರ ತಿಪ್ಪೇಗೆ ಸುರಿದು
ಹಸು ಕರುಗಳ ಮೈಯನು ತೊಳೆದು
ಹಸಿ ಹುಲ್ಲಿನ ಮೇವನು ನೀಡಿ
ಗೋಮಾತೆಯ ಸೇವೆಯ ಮಾಡಿ
ಉರಿಬಿಸಲಲ್ಲಿ ಹೊಲಗದ್ದೇಲಿ
ನಾಟಿ ಹಾಕು ಪೈರು…
ಹಸಿವಾದಾಗ ಬಿಸಿ ಮುದ್ದೇಗೆ
ಬೆರ್ಕೆ ಸೊಪ್ಪು ಸಾರು..
ಹಸಿಮೆಣಸಿನಕಾಯಿ ಅಗಿದರೆ
ಬಾಯಿ ಖಾರವ ನೋಡವ್ವ…ಅಮ್ಮಣ್ಣಿ…
ಖಾರವ ನೋಡವ್ವಾ….
 
|| ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ಕಸ ಪರಕೆಯ ಹಿಡಿಯುತ
ಹಟ್ಟಿಯ ಗುಡಿಸುತ
ರಂಗೋಲಿಯ ಹಾಕುವ
ಒಳ್ಳೆಯ ಕಾಯಕ ಮಾಡವ್ವ….||
 
ನಿನ್ನ ಬಾಪ್‌ ಕಟ್‌ ಹೇರ್‌ಸ್ಟೈಲು ಬಿಟ್ಟು
ಜಡೆ ಹಾಕಿ ಕುಂಕುಮ ಇಟ್ಟು
ಹೊಸ ಪ್ಯಾಸನ್‌ ಮಿಡ್ಡಿಯ ಬಿಟ್ಟು
ಒಳ್ಳೆ ಇಳಕಳ್‌ ಸೀರೆಯ ಹುಟ್ಟು
ಹಿಟ್ಟು ಬೀಸುತ್ತ ಬಟ್ಟೆ ಒಗೆಯುತ್ತ
ದುಡಿಯೋ ಮೈಯೆ ಗಟ್ಟಿ…ಗಟ್ಟಿ..
ನೀರು ಸೇದುತ್ತ ಹಾಲು ಕರೆಯುತ್ತ
ಸಗಣಿ ಬೆರಣಿ ತಟ್ಟಿ…ತಟ್ಟಿ…
ಆಬಾಸಾಸಾಬುಕೆ ನೀಡುವ ಡಿಗ್ರಿಯ
ಪಡೆಯವ್ವ….ತೈಯತಕ..ತಕತಕ..ತಾ
ಅಮೆರಿಕಾ…ಅಮಣ್ಣಿ….
 
|| ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ನಿನ್ನ ಚಾಲೂಕು ನಯ ನಾಜೂಕು
ಬಿಡು ತಳುಕು ಬಳುಕು ಧಿಮಾಕು
ನವ ನಾಗರೀಕತೆಯಆಡಂಭರದ
ಬಿಂಕವು ಬೇಡವ್ವಾ… ಅಮ್ಮಣ್ಣಿ…ಹಾ…||

ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ಕಸ ಪರಕೆಯ ಹಿಡಿಯುತ
ಹಟ್ಟಿಯ ಗುಡಿಸುತ
ರಂಗೋಲಿಯ ಹಾಕುವ
ಒಳ್ಳೆಯ ಕಾಯಕ ಮಾಡವ್ವ..
ನಿನ್ನ ಚಾಲೂಕು ನಯ ನಾಜೂಕು
ಬಿಡು ತಳುಕು ಬಳುಕು ಧಿಮಾಕು
ನವ ನಾಗರೀಕತೆಯಆಡಂಭರದ
ಬಿಂಕವು ಬೇಡವ್ವಾ…  
 
ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ಕಸ ಪರಕೆಯ ಹಿಡಿಯುತ
ಹಟ್ಟಿಯ ಗುಡಿಸುತ
ರಂಗೋಲಿಯ ಹಾಕುವ
ಒಳ್ಳೆಯ ಕಾಯಕ ಮಾಡವ್ವ..
 
ಕಸಗೊಬ್ಬರ ತಿಪ್ಪೇಗೆ ಸುರಿದು
ಹಸು ಕರುಗಳ ಮೈಯನು ತೊಳೆದು
ಹಸಿ ಹುಲ್ಲಿನ ಮೇವನು ನೀಡಿ
ಗೋಮಾತೆಯ ಸೇವೆಯ ಮಾಡಿ
ಉರಿಬಿಸಲಲ್ಲಿ ಹೊಲಗದ್ದೇಲಿ
ನಾಟಿ ಹಾಕು ಪೈರು…
ಹಸಿವಾದಾಗ ಬಿಸಿ ಮುದ್ದೇಗೆ
ಬೆರ್ಕೆ ಸೊಪ್ಪು ಸಾರು..
ಹಸಿಮೆಣಸಿನಕಾಯಿ ಅಗಿದರೆ
ಬಾಯಿ ಖಾರವ ನೋಡವ್ವ…ಅಮ್ಮಣ್ಣಿ…
ಖಾರವ ನೋಡವ್ವಾ….
 
|| ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ಕಸ ಪರಕೆಯ ಹಿಡಿಯುತ
ಹಟ್ಟಿಯ ಗುಡಿಸುತ
ರಂಗೋಲಿಯ ಹಾಕುವ
ಒಳ್ಳೆಯ ಕಾಯಕ ಮಾಡವ್ವ….||
 
ನಿನ್ನ ಬಾಪ್‌ ಕಟ್‌ ಹೇರ್‌ಸ್ಟೈಲು ಬಿಟ್ಟು
ಜಡೆ ಹಾಕಿ ಕುಂಕುಮ ಇಟ್ಟು
ಹೊಸ ಪ್ಯಾಸನ್‌ ಮಿಡ್ಡಿಯ ಬಿಟ್ಟು
ಒಳ್ಳೆ ಇಳಕಳ್‌ ಸೀರೆಯ ಹುಟ್ಟು
ಹಿಟ್ಟು ಬೀಸುತ್ತ ಬಟ್ಟೆ ಒಗೆಯುತ್ತ
ದುಡಿಯೋ ಮೈಯೆ ಗಟ್ಟಿ…ಗಟ್ಟಿ..
ನೀರು ಸೇದುತ್ತ ಹಾಲು ಕರೆಯುತ್ತ
ಸಗಣಿ ಬೆರಣಿ ತಟ್ಟಿ…ತಟ್ಟಿ…
ಆಬಾಸಾಸಾಬುಕೆ ನೀಡುವ ಡಿಗ್ರಿಯ
ಪಡೆಯವ್ವ….ತೈಯತಕ..ತಕತಕ..ತಾ
ಅಮೆರಿಕಾ…ಅಮಣ್ಣಿ….
 
|| ಮೈ ಗಡ ಗಡ ನಡುಗುವ
ಮಹಡಿಯ ಚಳಿಯಲಿ
ಹೊತ್ತಾರೆ ಎದ್ದೇಳುವ
ಹಳ್ಳಿಯ ಜೀವನ ನೋಡವ್ವ
ನಿನ್ನ ಚಾಲೂಕು ನಯ ನಾಜೂಕು
ಬಿಡು ತಳುಕು ಬಳುಕು ಧಿಮಾಕು
ನವ ನಾಗರೀಕತೆಯಆಡಂಭರದ
ಬಿಂಕವು ಬೇಡವ್ವಾ… ಅಮ್ಮಣ್ಣಿ…ಹಾ…||

Mai Gada Gada Naduguva song lyrics from Kannada Movie Navibbaru Namagibbaru starring Raghavendra Rajkumar, Malashree, Padmashree (Shubhashree), Lyrics penned by Sriranga Sung by Dr Rajkumar, Chorus, Music Composed by Upendra Kumar, film is Directed by M S Rajashekar and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ