Navibbaru Namagibbaru Lyrics

ನಾವಿಬ್ಬರು ನಮಗಿಬ್ಬರು Lyrics

in Navibbaru Namagibbaru

in ನಾವಿಬ್ಬರು ನಮಗಿಬ್ಬರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾವಿಬ್ಬರು… ಹೇ…
ನಮಗಿಬ್ಬರು….ಓ…
ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ….
 
ನಾವಿಬ್ಬರು… ಹೇ…
ನಮಗಿಬ್ಬರು….ಓ…
ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ….
 
ಅತ್ತೆ ಮೆಚ್ಚುವ ಹುಡುಗನಾದರೆ
ನಿನ್ನ ಮದುವೆ ಆಗ…
ಮಾವ ಮೆಚ್ಚುವ ಅಳಿಯನಾದರೆ
ನಿನ್ನ ಮದುವೆ ಬೇಗ…
ಪ್ರೀತಿ ಪ್ರೇಮ ಏನು ಬಲ್ಲನು
ತರಕಲಾಂಟಿ ಮಾವ..ಹೌದು..
ಕುಸ್ತಿ ಗೆದ್ದರೆ ಮದುವೆ ಎಂದು
ತೆಗೀತಾನೆ ಜೀವ…ಹೆದರಬೇಡ..
ಜಟ್ಟಿಯ ಕೊಬ್ಬು ಕರಗಿಸುವೇ…
ಮಾವನ ಪೊಗರು ಅಡಗಿಸುವೇ..
ಓ ಓ…..ಓ…..
 
|| ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ….||
 
ಫ್ಯಾಷನ್‌ ಬೆಡಗಿಗೆ ಬಲಿಯಾದವರಿಗೆ
ಬಂಧು ಬಳಗ ಗೊತ್ತೇ…
ಅರಳಿದ ಮಲ್ಲಿಗೆ ಚೆಲ್ಲುವ ಪರಿಮಳ
ಬಲ್ಲದೇನು ಕತ್ತೆ…
ಬ್ಯೂಟಿ ಪಾರ್ಲರ್‌ ಬೇಟಿ ಮಾಡುವ
ಮಿಟಿಕಲಾಡಿ ಅತ್ತೆ…ಆಹ್ಹಹ್ಹಾ…
ಅಮೆರಿಕ ಅಳಿಯ ಸಿಗಬೇಕೆಂದು
ಅವಳ ಮನದ ಚಿಂತೆ…ಇರಲಿ..
ಅಮೆರಿಕ ಆಸೆಯ ಅಡಗಿಸುವೇ…
ನಿನ್ನ ಅತ್ತೆಯ ಪಳಗಿಸುವೇ…
ಓ ಓ…..ಓ….
 
|| ನಾವಿಬ್ಬರು… ಹೇ…
ನಮಗಿಬ್ಬರು….ಓ…
ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ……||

ನಾವಿಬ್ಬರು… ಹೇ…
ನಮಗಿಬ್ಬರು….ಓ…
ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ….
 
ನಾವಿಬ್ಬರು… ಹೇ…
ನಮಗಿಬ್ಬರು….ಓ…
ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ….
 
ಅತ್ತೆ ಮೆಚ್ಚುವ ಹುಡುಗನಾದರೆ
ನಿನ್ನ ಮದುವೆ ಆಗ…
ಮಾವ ಮೆಚ್ಚುವ ಅಳಿಯನಾದರೆ
ನಿನ್ನ ಮದುವೆ ಬೇಗ…
ಪ್ರೀತಿ ಪ್ರೇಮ ಏನು ಬಲ್ಲನು
ತರಕಲಾಂಟಿ ಮಾವ..ಹೌದು..
ಕುಸ್ತಿ ಗೆದ್ದರೆ ಮದುವೆ ಎಂದು
ತೆಗೀತಾನೆ ಜೀವ…ಹೆದರಬೇಡ..
ಜಟ್ಟಿಯ ಕೊಬ್ಬು ಕರಗಿಸುವೇ…
ಮಾವನ ಪೊಗರು ಅಡಗಿಸುವೇ..
ಓ ಓ…..ಓ…..
 
|| ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ….||
 
ಫ್ಯಾಷನ್‌ ಬೆಡಗಿಗೆ ಬಲಿಯಾದವರಿಗೆ
ಬಂಧು ಬಳಗ ಗೊತ್ತೇ…
ಅರಳಿದ ಮಲ್ಲಿಗೆ ಚೆಲ್ಲುವ ಪರಿಮಳ
ಬಲ್ಲದೇನು ಕತ್ತೆ…
ಬ್ಯೂಟಿ ಪಾರ್ಲರ್‌ ಬೇಟಿ ಮಾಡುವ
ಮಿಟಿಕಲಾಡಿ ಅತ್ತೆ…ಆಹ್ಹಹ್ಹಾ…
ಅಮೆರಿಕ ಅಳಿಯ ಸಿಗಬೇಕೆಂದು
ಅವಳ ಮನದ ಚಿಂತೆ…ಇರಲಿ..
ಅಮೆರಿಕ ಆಸೆಯ ಅಡಗಿಸುವೇ…
ನಿನ್ನ ಅತ್ತೆಯ ಪಳಗಿಸುವೇ…
ಓ ಓ…..ಓ….
 
|| ನಾವಿಬ್ಬರು… ಹೇ…
ನಮಗಿಬ್ಬರು….ಓ…
ನಾವಿಬ್ಬರು…ಹೇ..ಹೇ…
ನಮಗಿಬ್ಬರು….ಓ…
ನಮಗಾಗಿಯೇ ಅವರಿಬ್ಬರು…
ಇದು ಬ್ರಹ್ಮನ ಬರಹ…
ಕ್ಷಣಕಾಲವೇ ವಿರಹ……||

Navibbaru Namagibbaru song lyrics from Kannada Movie Navibbaru Namagibbaru starring Raghavendra Rajkumar, Malashree, Padmashree (Shubhashree), Lyrics penned by Chi Udayashankar Sung by Raghavendra Rajkumar, Music Composed by Upendra Kumar, film is Directed by M S Rajashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ