Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದದಲಿ ಮಿಂದಿರುವ
ಸುಂದರಿಯ ನೋಡಿ
ಚಂದನದ ಗಂಧವನು
ತಂದಿರುವ ಮೋಡಿ
ಇಂಥ ಮೈಯ ಮಾಟ ಕಂಡು…
ಇಂಥ ಮೈಯ ಮಾಟ ಕಂಡು…
ಕಣ್ಣಾಗಿರೋ ನೋಟ
ಕಂಡು ಎಲ್ಲಾ ಕೊಂಡಾಡಿ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…
ಆಹಾ…..ಓಹೋ…..
 
ಅಂದದಲಿ ಮಿಂದಿರುವ
ಸುಂದರಿಯ ನೋಡಿ
ಇಂಥ ಮೈಯ ಮಾಟ ಕಂಡು…
ಕಣ್ಣಾಗಿರೋ ನೋಟ
ಕಂಡು ಎಲ್ಲಾ ಕೊಂಡಾಡಿ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…
 
ಯಾರ ಹುಡುಕಿ ಬಂದೆ ಹುಡುಗಿ
ಇಲ್ಲಿ ತನಕ ನೀ…ಇಲ್ಲಿ ತನಕ ನೀ…
ಯಾರ ಹುಡುಕಿ ಬಂದೆ ಹುಡುಗಿ
ಇಲ್ಲಿ ತನಕ ನೀ…ಇಲ್ಲಿ ತನಕ ನೀ…
 
ಬೆಡಗಿನ ಬಂಗಾರಿಯ ಸಿಂಗಾರವ
ನೋಡೋ ಕಣ್ಗೆ ಹಬ್ಬ ಹಾಗೈತೆ…
ಅರಗಿಣಿ ಬಣ್ಣ ಕಂಡು ನನ್ನ
ತನು ಮನ ಎಲ್ಲಾ ಹುಬ್ಬಿ ಹೋಗೈತೆ
ಹವಳದ ತುಟಿಯಲಿ ಜೇನು ತುಂಬೈತೆ
ಸಿಹಿ ಜೇನು ತುಂಬೈತೆ…
ಮಧುವನು ಸವಿಯಲು ಹಾರಿ ಬಂದೈತೆ
ದುಂಬಿ ಹಾರಿ ಬಂದೈತೆ…
ಮನವನು ಕೆಣಕುವಾ…ಓ ಓ ಓ ಓ…..
ಮನವನು ಕೆಣಕುವಾ ಹುಡುಗಿ ಕಣ್ಣಂಚಲಿ
ಕೊಂಕಾಟವು ಬಿಂಕಾಟವು ಒಂದುಗೂಡೈತೆ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…..
 
ರಸಪುರಿ ಹಣ್ಣಿನಂಥ ಹೆಣ್ಣೆ ನಿನ್ನ
ಅಂದವನು ನೋಡಿ ಮೆಚ್ಕೊಂಡೆ
ಕನಸಿನ ಕನ್ಯೆ ನಿನ್ನ ನೋಡಿ ನೋಡಿ
ಆಸೆಯನು ಹಾಗೆ ತಡ್ಕೊಂಡೆ
ಬೆಡಗಿಯೇ ನಿನ್ನ ರೂಪ
ಕಣ್ಣ ತುಂಬ್ಕೊಂಡೆ
ನನ್ನ ಕಣ್ಣ ತುಂಬ್ಕೊಂಡೆ
ಹೊಳೆಯುವ ಗಲ್ಲಾ ನೋಡಿ
ಬೆಲ್ಲ ಅನ್ಕೊಂಡೆ….
ಮುದ್ದೆ ಬೆಲ್ಲ ಅನ್ಕೊಂಡೆ
ಅರಳುವ ವಯಸಲಿ…ಓ ಓ ಓ ಓ..
(ಅವ್ವೀ…_) ಅರಳುವ ವಯಸಲಿ
ಅರಳುವ ವಯಸಲಿ
ಹರೆಯದ ಭಾರಾನೆಲ್ಲಾ ನಿನ್ನ
ತೆಳು ದೇಹದಲ್ಲಿ ಹ್ಯಾಗೆ ಹೊತ್ಕೊಂಡೆ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…..
 
|| ಅಂದದಲಿ ಮಿಂದಿರುವ
ಸುಂದರಿಯ ನೋಡಿ
ಚಂದನದ ಗಂಧವನು
ತಂದಿರುವ ಮೋಡಿ
ಇಂಥ ಮೈಯ ಮಾಟ ಕಂಡು…
ಇಂಥ ಮೈಯ ಮಾಟ ಕಂಡು…
ಕಣ್ಣಾಗಿರೋ ನೋಟ
ಕಂಡು ಎಲ್ಲಾ ಕೊಂಡಾಡಿ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…
ಆಹಾ…..ಓಹೋ…..||
 
ಈತ ಚೆಲುವ…ಈಕೆ ಚೆಲುವೇ
ಎಂದು ಮದುವೆಯೋ….?
ಎಂದು ಮದುವೆಯೋ….?
ಈತ ಚೆಲುವ…ಈಕೆ ಚೆಲುವೇ
ಎಂದು ಮದುವೆಯೋ….?
ಎಂದು ಮದುವೆಯೋ….?

ಅಂದದಲಿ ಮಿಂದಿರುವ
ಸುಂದರಿಯ ನೋಡಿ
ಚಂದನದ ಗಂಧವನು
ತಂದಿರುವ ಮೋಡಿ
ಇಂಥ ಮೈಯ ಮಾಟ ಕಂಡು…
ಇಂಥ ಮೈಯ ಮಾಟ ಕಂಡು…
ಕಣ್ಣಾಗಿರೋ ನೋಟ
ಕಂಡು ಎಲ್ಲಾ ಕೊಂಡಾಡಿ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…
ಆಹಾ…..ಓಹೋ…..
 
ಅಂದದಲಿ ಮಿಂದಿರುವ
ಸುಂದರಿಯ ನೋಡಿ
ಇಂಥ ಮೈಯ ಮಾಟ ಕಂಡು…
ಕಣ್ಣಾಗಿರೋ ನೋಟ
ಕಂಡು ಎಲ್ಲಾ ಕೊಂಡಾಡಿ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…
 
ಯಾರ ಹುಡುಕಿ ಬಂದೆ ಹುಡುಗಿ
ಇಲ್ಲಿ ತನಕ ನೀ…ಇಲ್ಲಿ ತನಕ ನೀ…
ಯಾರ ಹುಡುಕಿ ಬಂದೆ ಹುಡುಗಿ
ಇಲ್ಲಿ ತನಕ ನೀ…ಇಲ್ಲಿ ತನಕ ನೀ…
 
ಬೆಡಗಿನ ಬಂಗಾರಿಯ ಸಿಂಗಾರವ
ನೋಡೋ ಕಣ್ಗೆ ಹಬ್ಬ ಹಾಗೈತೆ…
ಅರಗಿಣಿ ಬಣ್ಣ ಕಂಡು ನನ್ನ
ತನು ಮನ ಎಲ್ಲಾ ಹುಬ್ಬಿ ಹೋಗೈತೆ
ಹವಳದ ತುಟಿಯಲಿ ಜೇನು ತುಂಬೈತೆ
ಸಿಹಿ ಜೇನು ತುಂಬೈತೆ…
ಮಧುವನು ಸವಿಯಲು ಹಾರಿ ಬಂದೈತೆ
ದುಂಬಿ ಹಾರಿ ಬಂದೈತೆ…
ಮನವನು ಕೆಣಕುವಾ…ಓ ಓ ಓ ಓ…..
ಮನವನು ಕೆಣಕುವಾ ಹುಡುಗಿ ಕಣ್ಣಂಚಲಿ
ಕೊಂಕಾಟವು ಬಿಂಕಾಟವು ಒಂದುಗೂಡೈತೆ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…..
 
ರಸಪುರಿ ಹಣ್ಣಿನಂಥ ಹೆಣ್ಣೆ ನಿನ್ನ
ಅಂದವನು ನೋಡಿ ಮೆಚ್ಕೊಂಡೆ
ಕನಸಿನ ಕನ್ಯೆ ನಿನ್ನ ನೋಡಿ ನೋಡಿ
ಆಸೆಯನು ಹಾಗೆ ತಡ್ಕೊಂಡೆ
ಬೆಡಗಿಯೇ ನಿನ್ನ ರೂಪ
ಕಣ್ಣ ತುಂಬ್ಕೊಂಡೆ
ನನ್ನ ಕಣ್ಣ ತುಂಬ್ಕೊಂಡೆ
ಹೊಳೆಯುವ ಗಲ್ಲಾ ನೋಡಿ
ಬೆಲ್ಲ ಅನ್ಕೊಂಡೆ….
ಮುದ್ದೆ ಬೆಲ್ಲ ಅನ್ಕೊಂಡೆ
ಅರಳುವ ವಯಸಲಿ…ಓ ಓ ಓ ಓ..
(ಅವ್ವೀ…_) ಅರಳುವ ವಯಸಲಿ
ಅರಳುವ ವಯಸಲಿ
ಹರೆಯದ ಭಾರಾನೆಲ್ಲಾ ನಿನ್ನ
ತೆಳು ದೇಹದಲ್ಲಿ ಹ್ಯಾಗೆ ಹೊತ್ಕೊಂಡೆ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…..
 
|| ಅಂದದಲಿ ಮಿಂದಿರುವ
ಸುಂದರಿಯ ನೋಡಿ
ಚಂದನದ ಗಂಧವನು
ತಂದಿರುವ ಮೋಡಿ
ಇಂಥ ಮೈಯ ಮಾಟ ಕಂಡು…
ಇಂಥ ಮೈಯ ಮಾಟ ಕಂಡು…
ಕಣ್ಣಾಗಿರೋ ನೋಟ
ಕಂಡು ಎಲ್ಲಾ ಕೊಂಡಾಡಿ
ಇವಳೆ ನನ್ನ ಮಾವನ ಮಗಳು
ಡಿಲ್ಲಿಯಿಂದ ಹಳ್ಳೀಗ್‌
ಬಂದ ಮಿಂಚಿನ ಬಳ್ಳಿ
ಚೆಲುವೆ ಚೆಂದುಳ್ಳಿ…
ಆಹಾ…..ಓಹೋ…..||
 
ಈತ ಚೆಲುವ…ಈಕೆ ಚೆಲುವೇ
ಎಂದು ಮದುವೆಯೋ….?
ಎಂದು ಮದುವೆಯೋ….?
ಈತ ಚೆಲುವ…ಈಕೆ ಚೆಲುವೇ
ಎಂದು ಮದುವೆಯೋ….?
ಎಂದು ಮದುವೆಯೋ….?

Andadali Mindiruva song lyrics from Kannada Movie Navibbaru Namagibbaru starring Raghavendra Rajkumar, Malashree, Padmashree (Shubhashree), Lyrics penned by Geethapriya Sung by Raghavendra Rajkumar, Chorus, Music Composed by Upendra Kumar, film is Directed by M S Rajashekar and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ