Ninna Anda Nodidanthe Lyrics

in Navibbaru Namagibbaru

Video:

LYRIC

ನಿನ್ನ ಅಂದ ನೋಡಿದಂದೆ
ನಾನು ಅಂದುಕೊಂಡೆ
ನಿನ್ನ ಅಂದ ನೋಡಿದಂದೆ
ನಾನು ಅಂದುಕೊಂಡೆ
ನಿನ್ನ ಅಮ್ಮ ರಂಭೆ ಎಂದೆ
ಕಲ್ಪನೆ ಮಾಡಿಕೊಂಡೆ
ನಿನ್ನ ಅಮ್ಮ ರಂಭೆ ಎಂದೆ
ಕಲ್ಪನೆ ಮಾಡಿಕೊಂಡೆ
ನಿನ್ನ ತಂದೆ ತುಂಬಾ ಲಕ್ಕಿ…
ಇಂಥಾ ವೈಫು ಕೈಗೆ ಸಿಕ್ಕಿ
 
ನಿನ್ನ ಅಂದ ನೋಡಿದಂದೆ
ನಾನು ಅಂದುಕೊಂಡೆ
ನಿನ್ನ ಅಮ್ಮ ರಂಭೆ ಎಂದೆ
ಕಲ್ಪನೆ ಮಾಡಿಕೊಂಡೆ
 
ತಾಯಿಗಿಂತ ಮಗಳ್‌ ಚೆಂದ…
ಮಗಳಗಿಂತ ತಾಯಿ ಚೆಂದ..
ಒಬ್ಬರಿಗಿಂತ ಒಬ್ಬರು ಚೆಂದ
ಚಿಂತೆ ನನಗೆ ನೆನ್ನೆಯಿಂದ
ಸೂರ್ಯನಾಣೆ ಚಂದ್ರನಾಣೆ
ನಿಮ್ಮ ಗಂಡ ಗುಂಡಪ್ನಾಣೆ
ನಲವೆತ್ತರಡು ಕಂಡಿತ ಅಲ್ಲಾ..
ಕೆನ್ನೆ ಮೇಲೆ ಸುಕ್ಕೆ ಇಲ್ಲಾ…
 
|| ಆಹಾ…
ನಿನ್ನ ಅಂದ ನೋಡಿದಂದೆ
ನಾನು ಅಂದುಕೊಂಡೆ
ನಿನ್ನ ಅಂದ ನೋಡಿದಂದೆ
ನಾನು ಅಂದುಕೊಂಡೆ
ನಿನ್ನ ಅಮ್ಮ ರಂಭೆ ಎಂದೆ
ಕಲ್ಪನೆ ಮಾಡಿಕೊಂಡೆ
ನಿನ್ನ ಅಮ್ಮ ರಂಭೆ ಎಂದೆ
ಕಲ್ಪನೆ ಮಾಡಿಕೊಂಡೆ…||
 
ಬ್ರಹ್ಮ ನಿಂಗೆ ಜೋಡುಸ್ತೀನಿ
ಕೂಲ್‌ ಡ್ರಿಂಕ್ಸ್ ಮುಟ್ಟಿದ ಕೈನಾ
ಬ್ರಹ್ಮ ನಿಂಗೆ ಜೋಡುಸ್ತೀನಿ
ಕೂಲ್‌ ಡ್ರಿಂಕ್ಸ್ ಮುಟ್ಟಿದ ಕೈನಾ
ಭೂಮಿ ಉದ್ದುಕ್‌ ಭಾಗಿಸ್ತೀನಿ
ಭಕ್ತಿಯಿಂದ ಮೈನಾ
ಹರಿ ಓಂ…ಹರಿ ಓಂ…ಹರಿ ಓಂ..
ಬ್ರಹ್ಮ ನಿಂಗೆ ಜೋಡುಸ್ತೀನಿ
ಕೂಲ್‌ ಡ್ರಿಂಕ್ಸ್ ಮುಟ್ಟಿದ ಕೈನಾ
ಭೂಮಿ ಉದ್ದುಕ್‌ ಭಾಗಿಸ್ತೀನಿ
ಭಕ್ತಿಯಿಂದ ಮೈನಾ
ಲಂಡನ್‌ ಲೇಡಿ ಹೀಗಿರಲ್ಲಾ
ಪ್ಯಾರಿಸ್‌ ಬಾಡಿ ಹೀಗಿರಲ್ಲಾ
ಹುಡುಕೋದಿಕ್ಕೆ ಎಲ್ಲೇ ಹೋಗು
ಯಾರಿಗೂ ಇಲ್ಲಾ ಇಂಥ ಮೂಗು
ವರ್ಷ ವರ್ಷ ಕಮ್ಮಿ ಕಮ್ಮಿ
ಆಗ್ತಿದಾರೆ ನಿನ್ನ ಮಮ್ಮಿ
ಎಂಥಾ ಚೆನ್ನ ಈ ಮೈಕಟ್ಟು
ದೇವರೇ ಬಲ್ಲಾ ಅದರ ಗುಟ್ಟು
 
|| ಆಹಾ…
ನಿನ್ನ ಅಂದ ನೋಡಿದಂದೆ
ನಾನು ಅಂದುಕೊಂಡೆ
ನಿನ್ನ ಅಂದ ನೋಡಿದಂದೆ
ನಾನು ಅಂದುಕೊಂಡೆ
ನಿನ್ನ ಅಮ್ಮ ರಂಭೆ ಎಂದೆ
ಕಲ್ಪನೆ ಮಾಡಿಕೊಂಡೆ
ನಿನ್ನ ಅಮ್ಮ ರಂಭೆ ಎಂದೆ
ಕಲ್ಪನೆ ಮಾಡಿಕೊಂಡೆ…||
 
ಯಾರಿಗುಂಟು ಇಂಥ ತಾಯಿ
ಹೇಳೆ ನನ್ನ ಬೆಡಗಿ
ಯಾರಿಗುಂಟು ಇಂಥ ತಾಯಿ
ಹೇಳೆ ನನ್ನ ಬೆಡಗಿ
ಲಂಗ ಹಾಕಿ ನಿಂತರಾಯ್ತು
ನಿನ್ನ ಹಾಗೆ ಹುಡುಗಿ
ಹರಿ ಓಂ…ಹರಿ ಓಂ…ಹರಿ ಓಂ..
ಯಾರಿಗುಂಟು ಇಂಥ ತಾಯಿ
ಹೇಳೆ ನನ್ನ ಬೆಡಗಿ
ಲಂಗ ಹಾಕಿ ನಿಂತರಾಯ್ತು
ನಿನ್ನ ಹಾಗೆ ಹುಡುಗಿ
ಕೇಕು ಕೇಕು ಯಾರಿಗ್‌ ಬೇಕು
ತಾಯಿ ಮಗಳ ಬ್ಯೂಟಿ ಸಾಕು
ನೋಡು ನೋಡು ಎಂಥ ಲುಕ್ಕು
ಮಿಕ್ಕಿದ್ದೆಲ್ಲಾ ಆಚೆ ನೂಕು
ಫಾರೀನ್‌ನಲ್ಲಿ ಹೀಗೆ ಇದ್ರೆ
ಇಂಥಾ ಹೆಣ್ಣು ಬರ್ತಾ ಇದ್ರೆ
ಸುಳ್ಳು ನಾನು ಹೇಳೋದಿಲ್ಲಾ
ಬೀದಿಯಲ್ಲೇ ದೊಡ್ಡ ಜಾತ್ರೆ..ಅಬ್ಬಾ..
 
|| ಇಂಥ ಹೆಂಡ್ತಿ ಇಂಥ ಮಗಳು
ಯಾರಿಗುಂಟು ಅಂಕಲ್..
ನಿಮ್ಮ ಬಾಳ ಬಾನಿನಲ್ಲಿ
ಇವರು ಟ್ವಿಂಕಲ್‌ ಟ್ವಿಂಕಲ್‌
 
ಇಂಥ ಹೆಂಡ್ತಿ ಇಂಥ ಮಗಳು
ಯಾರಿಗುಂಟು ಅಂಕಲ್..
ನಿಮ್ಮ ಬಾಳ ಬಾನಿನಲ್ಲಿ
ಇವರು ಟ್ವಿಂಕಲ್‌ ಟ್ವಿಂಕಲ್‌
 
ಇಂಥ ಹೆಂಡ್ತಿ ಇಂಥ ಮಗಳು
ಯಾರಿಗುಂಟು ಅಂಕಲ್..
ನಿಮ್ಮ ಬಾಳ ಬಾನಿನಲ್ಲಿ
ಇವರು ಟ್ವಿಂಕಲ್‌ ಟ್ವಿಂಕಲ್‌….||

Ninna Anda Nodidanthe song lyrics from Kannada Movie Navibbaru Namagibbaru starring Raghavendra Rajkumar, Malashree, Padmashree (Shubhashree), Lyrics penned by Chi Udayashankar Sung by Raghavendra Rajkumar, Chorus, Music Composed by Upendra Kumar, film is Directed by M S Rajashekar and film is released on 1993