ರೆಡಿ ಒನ್ ಟೂ ಥ್ರೀ ಕುಕ್ಕುಕ್ಕೂ (ಕುಕ್ಕುಕ್ಕೂ ಕುಕ್ಕುಕ್ಕೂ)
ಟ್ರಿಕ್ ಈ ಟ್ರಿಕ್ಕೂ ಹ್ಯಾಟ್ರಿಕ್ (ಹ್ಯಾಟ್ರಿಕ್)
ನನ್ನ ಹಾರ್ಟಿನ ಮ್ಯೂಸಿಕ್ಕು (ಮ್ಯೂಸಿಕ್ಕು)
ಎಲ್ಲ ಹಾರ್ಟಿಗು ಟಾನಿಕ್ಕು(ಟಾನಿಕ್ಕು)
ನಾ ನೀಡುವ ಕಿಕ್ಕು ಬೌನ್ಸ್ ಆಗದ ಚೆಕ್ಕು
ನಾ ಹಾಕುವ ಲುಕ್ಕೂ ಬ್ರೇಕಿಲ್ಲದ ಬೈಕೂ
ಈ ಡ್ರೀಮಿನ ದಿಕ್ಕು ಒಂದಿದ್ದರೆ ಸಾಕು
ಸಿಕ್ಕೋರಿಗೆ ಲಕ್ಕು ಈ ಪ್ರೀತಿಯ ಬುಕ್ಕು
ಅಬ್ಬ ಕಾಂತೆಯರ ಕಣ್ಣಿದು ಅಯಸ್ಕಾಂತ ಪಟ
ಎದೆಯಲಿ ತೋಮ್ ತೋಮ್ ತರಿಕಿಟ ತರಿಕಿಟ ತಾ
ತರಿಕಿಟ ತರಿಕಿಟ ತರಿಕಿಟ ತಾ
ಇವರ ಕನಸ್ಸೆಧೀಮ್ ಧೀಮ್ ಕಾಗುಣಿತ
ಮತ್ತೆ ಧೀಮ್ ಧೀಮ್ ತೋಮ್ ಕುಣಿತ
ತಧಿಂತಾ ತಧಿಂತಾ ಹೇ ತಧಿಂತಾ
ಇವರ ತಕ್ಕತಕ್ಕ ತಕತಕ ಸೆಳೆತ
ತಾತ್ತಾಧಿಮಿ ಧಿಮಿ ಧೀಮ್ ಧನ ಕುಣಿತ
ಬಲಗೈಗೊಬ್ಬಳು ನಾಧೀರ್ ಧಿನ್ನ ನಾಧಿರ ಧಿನ್ನ
ಎಡಗೈಗೊಬ್ಬಳು ನಡುವು ಸಣ್ಣ ನಡಿಗೆ ಸಣ್ಣ
ಕಣ್ಣುಗಳಿಗೊಬ್ಬಳು ತಳಾಂಗುಧಿನ ತಳಾಂಗುಧಿನ
ತುಟಿಗಳಿಗೊಬ್ಬಳು ಜೇನಂಗೇನ ಇದು ನಂಗೇನಾ
ಇಂದ್ರನಿಗಂತು ತಲೆಯೇ ನಿಲ್ದು ಹೆಜ್ಜೆಗೊಬ್ಬರು ಸುಂದ್ರೀರು
ಖಾವಿಗಳಿಗೂ ಕಣ್ಣೇ ಕಾಣ್ದು ತಪಸಿಗೊಬ್ರು ಮೇನಕೇರು
ಇಂಥ ಶ್ರೀರಾಮಚಂದ್ರನ್ಗೆಂದು ದೇಹ ಮನಸಿಗೆ ಒಬ್ಬಳೇ ಹೆಂಡ್ರು
ನಾಧೀರ್ ದಿನ್ನ ನಾಧೀರ್ ದಿನ್ನ ನಾಧೀರ್ ದಿನ್ನ
ನಾಧೀರ್ ದಿನ್ನ ನಾಧೀರ್ ದಿನ್ನ ನಾಧೀರ್ ದಿನ್ನ
|| ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂ(ಕ್ಕೂ ಕ್ಕೂ ಕ್ಕೂ)
ಟ್ರಿಕ್ಕು ಈ ಟ್ರಿಕ್ಕೂ ಹ್ಯಾಟ್ರಿಕ್ (ಹ್ಯಾಟ್ರಿಕ್)
ನನ್ನ ಹಾರ್ಟಿನ್ ಮ್ಯೂಸಿಕ್ಕು (ಮ್ಯೂಸಿಕ್ಕು)
ಎಲ್ಲ ಹಾರ್ಟಿಗು ಟಾನಿಕ್ಕು(ಟಾನಿಕ್ಕು) ||
ಇವಳ ಅಂಗ ಒಂದು ಧಿಮಿತಕ್ಕ ಮೃದಂಗ
ಇವಳ ಅಂತರಂಗ ನೋಡಿದರೆ ಪತಂಗ
ಇವಳು ಮೋಹನ ರಾಗದ ಮೋಹಿನಿ ಸರಿಗಮ ದದ ಪಗರಿಸ
ಹಂಸ ನಂದಿಯ ನಂದಿನಿ ಸಗಮ ದನಿಸ ನಿದ ಮಗರಿಸ
ರನ್ನ ಜನ್ನ ಕವಿ ಪಂಪನಿಗೂ ಸರ್ವಜ್ಞನಿಗೂ ಸರಸದ ರಾಗವಿದೆ
ಕಲ್ಯಾಣಿ ರಾಗ ಕಲ್ಯಾಣಿಗೆ ನಿರಿಗಮ ದನಿ ಸನಿದಪ ಮಗರಿಸ
ಶಿವರಂಜಿನಿ ಈ ರಂಜಿನಿಗೆ ಸರಿಗಪ ಪದ ದದ ಪಗರಿಸ
ಅಧರಂ ಮಧುರಂ ಮಧುರಾತಿ ಮಧುರಂ
ಕಾಮ ಮರ್ಧಿನಿ ಕಾಮಿನಿಗೆ ಸರಿಗಮ ಪದನಿಸ ದಪ ಮಗರಿಸ
ಅಖಿಲಂ ಸಕಲಂ ಚಲಲ ಸಲಲಂ ಶ್ರೀ ರಾಗ ನನ್ನ ಶ್ರೀಮತಿಗೇ
ರತ್ತಿ ಪದನಿಸ ಮರಿಗರಿಸ
ಕರ್ನಾಟಕ ಸಂಗೀತದ ಆಣೆ ನನಗೊಬ್ಬಳೇ ಹೆಂಡ್ತಿ ಕನ್ನಡದಾಣೆ
||ರೆಡಿ ಒನ್ ಟೂ ಥ್ರೀ ಕುಕ್ಕುಕ್ಕೂ (ಕುಕ್ಕುಕ್ಕೂ ಕುಕ್ಕುಕ್ಕೂ)
ಟ್ರಿಕ್ ಈ ಟ್ರಿಕ್ಕೂ ಹ್ಯಾಟ್ರಿಕ್ (ಹ್ಯಾಟ್ರಿಕ್)
ನನ್ನ ಹಾರ್ಟಿನ ಮ್ಯೂಸಿಕ್ಕು (ಮ್ಯೂಸಿಕ್ಕು)
ಎಲ್ಲ ಹಾರ್ಟಿಗು ಟಾನಿಕ್ಕು(ಟಾನಿಕ್ಕು)||
(ಕುಕ್ಕುಕ್ಕೂ ಕುಕ್ಕುಕ್ಕೂ ಕುಕ್ಕುಕ್ಕೂ ಕುಕ್ಕುಕ್ಕೂ)

Ready 123 song lyrics from Kannada Movie Nanu Nanna Hendtheeru starring Ravichandran, Soundarya, Prema, Lyrics penned by K Kalyan Sung by Gurukiran, L N Shastry, Music Composed by V Ravichandran, film is Directed by V S Reddy and film is released on 1999