ಗಂಡು : ಹೇಹೇಹೇ ... ಓಓಓ ...
ಈ ಜಗವೇ ನಮದೂ.. ನಮದೂ
ಈ ಜೀವ ನಿಮದೂ ನಿಮ್ಮದೂ
ನಾ ಕಾಣೋ ಕನಸು ನಿಮದೂ ಕೊಡುವೇ
ಎಲ್ಲಾ ಎಲ್ಲಾ ಹೃದಯದಿಂದ
ಹೆಣ್ಣು : ನಿಮ್ಮೂರು ಹೇಗಿದೆ ಜಾಣ
ನಿಮ್ಮೋರು ನಿನ್ನ ಹಾಗೇನಾ
ಗಂಡು : ನಮ್ಮೂರು ಕೋಟಿಗೆ ಒಂದು
ನಮ್ಮೋರು ಪ್ರೀತಿಲಿ ಮುಂದೂ
ಹೆಣ್ಣು : ಓಓಓ ... ಮಾತಿಗೆ ನಡೆಯೋರು
ಹೆಚ್ಛಂತೆ ನಿಮ್ಮ ನೆಲದಲ್ಲಿ
ಗಂಡು : ನಮ್ಮಲ್ಲಿ ಎಲ್ಲಾರು ದಿನ ಹಾಡೋದು
ಒಮ್ಮನಸಿನಿಂದಾನೇ... ಓಓಓ
|| ಗಂಡು : ಈ ಜಗವೇ ನಮದೂ.. ನಮದೂ
ಈ ಜೀವ ನಿಮದೂ ನಿಮ್ಮದೂ... ||
ಹೆಣ್ಣು : ರಸಿಕ ರಸಿಕತೆಯಲ್ಲಿ
ಏನಾರೂ ಹೊಸತನ ಹೇಳಿ
ಗಂಡು : ನಮ್ಮಿಂದಲೇ ರಸಿಕತೆಯ
ರಸಿಕತೆಯಿಂದಲೇ ನಾವೂ
ಹೆಣ್ಣು : ಆಅಅ ... ರಸಿಕರ ಯಜಮಾನ
ನಿಮ್ಮೂರ ಕೀರ್ತಿ ಎಲ್ಲುಂಟು
ಗಂಡು : ನಾವೂ ಪ್ರೀತಿಲಿ ಆ ಎವರೆಷ್ಟು
ನಮ್ಮೂರು ಸಿಗದಷ್ಟು ಮೇಲುಂಟು
|| ಗಂಡು : ಈ ಜಗವೇ ನಮದೂ.. ನಮದೂ
ಈ ಜೀವ ನಿಮದೂ ನಿಮ್ಮದೂ
ನಾ ಕಾಣೋ ಕನಸು ನಿಮ್ಮದೂ
ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ ||
ಗಂಡು : ಹೇಹೇಹೇ ... ಓಓಓ ...
ಈ ಜಗವೇ ನಮದೂ.. ನಮದೂ
ಈ ಜೀವ ನಿಮದೂ ನಿಮ್ಮದೂ
ನಾ ಕಾಣೋ ಕನಸು ನಿಮದೂ ಕೊಡುವೇ
ಎಲ್ಲಾ ಎಲ್ಲಾ ಹೃದಯದಿಂದ
ಹೆಣ್ಣು : ನಿಮ್ಮೂರು ಹೇಗಿದೆ ಜಾಣ
ನಿಮ್ಮೋರು ನಿನ್ನ ಹಾಗೇನಾ
ಗಂಡು : ನಮ್ಮೂರು ಕೋಟಿಗೆ ಒಂದು
ನಮ್ಮೋರು ಪ್ರೀತಿಲಿ ಮುಂದೂ
ಹೆಣ್ಣು : ಓಓಓ ... ಮಾತಿಗೆ ನಡೆಯೋರು
ಹೆಚ್ಛಂತೆ ನಿಮ್ಮ ನೆಲದಲ್ಲಿ
ಗಂಡು : ನಮ್ಮಲ್ಲಿ ಎಲ್ಲಾರು ದಿನ ಹಾಡೋದು
ಒಮ್ಮನಸಿನಿಂದಾನೇ... ಓಓಓ
|| ಗಂಡು : ಈ ಜಗವೇ ನಮದೂ.. ನಮದೂ
ಈ ಜೀವ ನಿಮದೂ ನಿಮ್ಮದೂ... ||
ಹೆಣ್ಣು : ರಸಿಕ ರಸಿಕತೆಯಲ್ಲಿ
ಏನಾರೂ ಹೊಸತನ ಹೇಳಿ
ಗಂಡು : ನಮ್ಮಿಂದಲೇ ರಸಿಕತೆಯ
ರಸಿಕತೆಯಿಂದಲೇ ನಾವೂ
ಹೆಣ್ಣು : ಆಅಅ ... ರಸಿಕರ ಯಜಮಾನ
ನಿಮ್ಮೂರ ಕೀರ್ತಿ ಎಲ್ಲುಂಟು
ಗಂಡು : ನಾವೂ ಪ್ರೀತಿಲಿ ಆ ಎವರೆಷ್ಟು
ನಮ್ಮೂರು ಸಿಗದಷ್ಟು ಮೇಲುಂಟು
|| ಗಂಡು : ಈ ಜಗವೇ ನಮದೂ.. ನಮದೂ
ಈ ಜೀವ ನಿಮದೂ ನಿಮ್ಮದೂ
ನಾ ಕಾಣೋ ಕನಸು ನಿಮ್ಮದೂ
ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ ||
Ee Jagave Namadu song lyrics from Kannada Movie Nanu Nanna Hendtheeru starring Ravichandran, Soundarya, Prema, Lyrics penned by K Kalyan Sung by L N Shastry, Chithra, Music Composed by V Ravichandran, film is Directed by V S Reddy and film is released on 1999