ಹೆಣ್ಣು : ಲಾಲಿ ಲಾಲಿ ಸುವ್ವಲಾಲಿ ಸುವ್ವಲಾಲಿ ಜೋ ಜೋ ಜೋ
ಲಾಲಿ ಲಾಲಿ ಸುವ್ವಲಾಲಿ ಸುವ್ವಲಾಲಿ ಜೋ ಜೋ ಜೋ
ನನ್ನ ರಾಜ ನೀನೇ ರಾಜ ಅಪ್ಪಿಕೊಳ್ಳು ಓ ರಾಜ
ನನ್ನ ಕನಸಿನ ರಾಜ ನೀನು ಬಾರೋ ಮಹಾರಾಜ
ಗಂಡು : ಈ ಭೂಮಿಗೆ ಮೊದಲು ಮೊದಲು...
ಈ ಭೂಮಿಗೆ ಮೊದಲು ಮೊದಲು ದೇವರು ಬಂದ
ಆನಂತರ ತನ್ನ ಬದಲು ತಾಯಿಯ ತಂದ
ಹೆಣ್ಣು : ಆ ತಾಯಿಯು ಎಲ್ಲಡೆ ಇರಲು ಸಾಧ್ಯವೇ ಇಲ್ಲ
ಅದಕ್ಕೆಂದೇ ದೇವರು ತಂದ ಮಕ್ಕಳನೆಲ್ಲ
ಮಗು : ಏಬಿಸಿಡಿ ಏಬಿಸಿಡಿ ಹೇಳಿಕೊಡಿ ಓ ಮಮ್ಮಿ
ಏಬಿಸಿಡಿ ಕಲಿತ ಮೇಲೆ ಆಟ ಹೇಳಿ ಕೊಡಿ ಮಮ್ಮಿ
ಹೆಣ್ಣು : ಆಟ ಪಾಠ ಊಟ ನೋಟ ಎಲ್ಲಾ ನಿನ್ನ ಇಷ್ಟನೋ
ನಿನ್ನ ಎಲ್ಲಾ ಇಷ್ಟಾಗಳೂ ನನಗೆ ಇಷ್ಟನೋ
ಹೆಣ್ಣು : ನಿನ್ನ ಹೆತ್ತವಳು ಯಾರೋ ನಾ ಕಾಣೇ
ತಂದೇ ನೆರಳಿಲ್ಲದೆ ಬಂದೋನೆ
ಗಂಡು : ನಿನ್ನಿಂದಲೇ ಮನೆ ಬೆಳದಿಂಗಳು
ಎಲ್ಲೋ ಚೆಂದಾಗಿರಲಿ ನಿನ್ನ ಹೆತ್ತವಳು
ಹೆಣ್ಣು : ಲಾಲಿ ತೂಗೋ ಹಾಡಿದು ಯಾವ ಪುಣ್ಯಾನೋ
ನಿನ್ನ ನೆನಪೇ ಜೋ ನನ್ನಾ ಉಸಿರೇ ಜೋ
ಗಂಡು : ಸಾಕೋಳು ಒಬ್ಬಳು ಹೆತ್ತೋಳು ಒಬ್ಬಳು
ಹೀಗೆ ಋಣಾನುಬಂಧನಾವು ಅಂದುಕೊಳ್ಳದೇ
ತಾನೇ ನಡಿಯೋ ಪ್ರೀತಿ ಸಂಬಂಧ
ಹೆಣ್ಣು : ಇಂಥ ಎಲ್ಲ ಸಂಬಂಧದ ಸುತ್ತ ನಮ್ಮ ಅನುಬಂಧ
ಯಾವ ದೈವ ತಂದ ನಮ್ಮ ಇಂಥ ಆನಂದ
ಹೆಣ್ಣು : ಹೆತ್ತು ಹೊತ್ತು ಕೂರುವ ಭಾರವಿಲ್ಲದೇ
ತಾಯ್ತನ ಕೊಟ್ಟೇ ನೀ ಏನೂ ಕೇಳದೆ
ಗಂಡು : ಲಾಲಿ ಸುವ್ವಲಾಲಿ ಮನೆ ತುಂಬಿ ಹೋಗಿದೆ
ಇದ್ದ ನಿರಾಸೆಯ ಮಾತೆಲ್ಲಿದೆ
ಹೆಣ್ಣು : ಈ ನನ್ನ ಕರುಳ ಹಾಡಿದು
ಗಂಡು : ನೆರಳಾಯ್ತಮ್ಮಾ
ಹೆಣ್ಣು : ಕನಸೇ ಕಂದ ಜೋ ...
ಸೊಗಸೇ ಚೆಂದ ಜೋ
ಸರಿಗಮ ಪದನಿನಿ ನೀನೇ ನನ್ನ ಬಾಳಿಗೆ
ಸನಿದಪ ಮಗರಿಸ ಸರಿಸರಿ ಬಾ ಹೀಗೆ
ಇಬ್ಬರು : ಸರಿ ಸರಿ ಸರಿ ಸಮ ಸಮಗಮ ನಾವಿಲ್ಲಿ
ಆನಂದ ನಂದನವನ ನಮ್ಮ ಮನೆಯಲ್ಲಿ
ಗಂಡು : ಈ ಭೂಮಿಗೆ ಮೊದಲು ಮೊದಲು
ಈ ಭೂಮಿಗೆ ಮೊದಲು ಮೊದಲು ದೇವರು ಬಂದ
ಆನಂತರ ತನ್ನ ಬದಲು ತಾಯಿಯ ತಂದ
ಹೆಣ್ಣು : ಲಾಲಿ ಲಾಲಿ ಸುವ್ವಲಾಲಿ ಸುವ್ವಲಾಲಿ ಜೋ ಜೋ ಜೋ
ಲಾಲಿ ಲಾಲಿ ಸುವ್ವಲಾಲಿ ಸುವ್ವಲಾಲಿ ಜೋ ಜೋ ಜೋ
ನನ್ನ ರಾಜ ನೀನೇ ರಾಜ ಅಪ್ಪಿಕೊಳ್ಳು ಓ ರಾಜ
ನನ್ನ ಕನಸಿನ ರಾಜ ನೀನು ಬಾರೋ ಮಹಾರಾಜ
ಗಂಡು : ಈ ಭೂಮಿಗೆ ಮೊದಲು ಮೊದಲು...
ಈ ಭೂಮಿಗೆ ಮೊದಲು ಮೊದಲು ದೇವರು ಬಂದ
ಆನಂತರ ತನ್ನ ಬದಲು ತಾಯಿಯ ತಂದ
ಹೆಣ್ಣು : ಆ ತಾಯಿಯು ಎಲ್ಲಡೆ ಇರಲು ಸಾಧ್ಯವೇ ಇಲ್ಲ
ಅದಕ್ಕೆಂದೇ ದೇವರು ತಂದ ಮಕ್ಕಳನೆಲ್ಲ
ಮಗು : ಏಬಿಸಿಡಿ ಏಬಿಸಿಡಿ ಹೇಳಿಕೊಡಿ ಓ ಮಮ್ಮಿ
ಏಬಿಸಿಡಿ ಕಲಿತ ಮೇಲೆ ಆಟ ಹೇಳಿ ಕೊಡಿ ಮಮ್ಮಿ
ಹೆಣ್ಣು : ಆಟ ಪಾಠ ಊಟ ನೋಟ ಎಲ್ಲಾ ನಿನ್ನ ಇಷ್ಟನೋ
ನಿನ್ನ ಎಲ್ಲಾ ಇಷ್ಟಾಗಳೂ ನನಗೆ ಇಷ್ಟನೋ
ಹೆಣ್ಣು : ನಿನ್ನ ಹೆತ್ತವಳು ಯಾರೋ ನಾ ಕಾಣೇ
ತಂದೇ ನೆರಳಿಲ್ಲದೆ ಬಂದೋನೆ
ಗಂಡು : ನಿನ್ನಿಂದಲೇ ಮನೆ ಬೆಳದಿಂಗಳು
ಎಲ್ಲೋ ಚೆಂದಾಗಿರಲಿ ನಿನ್ನ ಹೆತ್ತವಳು
ಹೆಣ್ಣು : ಲಾಲಿ ತೂಗೋ ಹಾಡಿದು ಯಾವ ಪುಣ್ಯಾನೋ
ನಿನ್ನ ನೆನಪೇ ಜೋ ನನ್ನಾ ಉಸಿರೇ ಜೋ
ಗಂಡು : ಸಾಕೋಳು ಒಬ್ಬಳು ಹೆತ್ತೋಳು ಒಬ್ಬಳು
ಹೀಗೆ ಋಣಾನುಬಂಧನಾವು ಅಂದುಕೊಳ್ಳದೇ
ತಾನೇ ನಡಿಯೋ ಪ್ರೀತಿ ಸಂಬಂಧ
ಹೆಣ್ಣು : ಇಂಥ ಎಲ್ಲ ಸಂಬಂಧದ ಸುತ್ತ ನಮ್ಮ ಅನುಬಂಧ
ಯಾವ ದೈವ ತಂದ ನಮ್ಮ ಇಂಥ ಆನಂದ
ಹೆಣ್ಣು : ಹೆತ್ತು ಹೊತ್ತು ಕೂರುವ ಭಾರವಿಲ್ಲದೇ
ತಾಯ್ತನ ಕೊಟ್ಟೇ ನೀ ಏನೂ ಕೇಳದೆ
ಗಂಡು : ಲಾಲಿ ಸುವ್ವಲಾಲಿ ಮನೆ ತುಂಬಿ ಹೋಗಿದೆ
ಇದ್ದ ನಿರಾಸೆಯ ಮಾತೆಲ್ಲಿದೆ
ಹೆಣ್ಣು : ಈ ನನ್ನ ಕರುಳ ಹಾಡಿದು
ಗಂಡು : ನೆರಳಾಯ್ತಮ್ಮಾ
ಹೆಣ್ಣು : ಕನಸೇ ಕಂದ ಜೋ ...
ಸೊಗಸೇ ಚೆಂದ ಜೋ
ಸರಿಗಮ ಪದನಿನಿ ನೀನೇ ನನ್ನ ಬಾಳಿಗೆ
ಸನಿದಪ ಮಗರಿಸ ಸರಿಸರಿ ಬಾ ಹೀಗೆ
ಇಬ್ಬರು : ಸರಿ ಸರಿ ಸರಿ ಸಮ ಸಮಗಮ ನಾವಿಲ್ಲಿ
ಆನಂದ ನಂದನವನ ನಮ್ಮ ಮನೆಯಲ್ಲಿ
ಗಂಡು : ಈ ಭೂಮಿಗೆ ಮೊದಲು ಮೊದಲು
ಈ ಭೂಮಿಗೆ ಮೊದಲು ಮೊದಲು ದೇವರು ಬಂದ
ಆನಂತರ ತನ್ನ ಬದಲು ತಾಯಿಯ ತಂದ
Ee Bhumige modalu song lyrics from Kannada Movie Nanu Nanna Hendtheeru starring Ravichandran, Soundarya, Prema, Lyrics penned by K Kalyan Sung by L N Shastry, Chithra, Suma Shastry, Music Composed by V Ravichandran, film is Directed by V S Reddy and film is released on 1999