ಗಂಡು : ನಾನು ನನ್ನ ಹೆಂಡ್ತೀರು
ನಾನು ನನ್ನ ಡಾರ್ಲಿಂಗ್ಸು
ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು
ತಲೆ ತಿರುಗಿಂಗ್ಸು ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು
ನಾವು ನಮ್ಮ ಡಾರ್ಲಿಂಗ್ಸು
ಡೇ ಅಂಡ್ ನೈಟು ಡ್ಯಾನ್ಯಸಿಂಗು
ಟಚಿಂಗ್ಸು ಮೈ ಮರೆಸಿಂಗು
ರವಿ ಚಂದ್ರ ರಾತ್ರಿ ಹಗಲು ನಿದ್ದೆ ಕೆಡಿಸಿಂಗು. .
ಗಂಡು : ರನ್ನ ಪೊನ್ನ ಕವಿ ಸರ್ವಜ್ಞನು
ಮಾಸ್ತಿ ದ.ರಾ.ಬೇಂದ್ರೆ ರತ್ನನು
ಮತ್ತೆ ಹುಟ್ಟಿ ಹಿಡಿಯಬೇಕು ಪೆನ್ನನು
ಕಂಡು ನಮ್ಮ ಜೋಡಿಯನ್ನು
ಹೆಣ್ಣು : ನಮ್ಮ ಬಂಧ ಎಲ್ಲೂ ಬೆಲ್ಲ
ಇಬ್ಬರು : ಕಾಳಿದಾಸ ಹಬ್ಬ ಮಾಡುವ
|| ಗಂಡು : ಓಹೋಹೋ... ಓಹೋಹೋ
ಹೇಹೇಹೇಹೇ ಓಹೋಹೋ...
ನಾನು ನನ್ನ ಹೆಂಡ್ತೀರು
ನಾನು ನನ್ನ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಸಿಂಗಿಂಗ್ಸು
ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು : ಪ್ರೇಮಾ.... ಸೌಂದರ್ಯಾ.... ||
ಗಂಡು : ಅಂಗ ಅಂಗ ಸೇರಿ ಅಂತರಂಗವೇ
ಹೆಣ್ಣು : ನಮ್ಮ ಅಂತರಂಗ ನಿಮ್ಮದಲ್ಲವೇ
ಗಂಡು : ಕಾಣೋದೆಲ್ಲ ಕೈಗೇ ಸಿಗುವ ಕಾಲವೇ
ಹೆಣ್ಣು : ನಮ್ಮ ಕಾಲ ಬಲಿಯಲ್ಲವೇ
ಗಂಡು : ಮುತ್ತು ಹವಳ...
ಹೆಣ್ಣು : ನಾನಾ... ಅವಳಾ
ಗಂಡು : ನನ್ನೆರಡು ಕಣ್ಗಳು ನೀವು
|| ಗಂಡು : ಓಹೋಹೋಹೊಹೋ ಹೊಹೋ
ಹೇಹೇಹೇಹೇ ಓಹೋಹೋಹೊಹೋ
ಗಂಡು : ನಾನು ನನ್ನ ಹೆಂಡ್ತೀರು
ನಾನು ನನ್ನ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಸಿಂಗಿಂಗ್ಸು
ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು : ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು
ನಾವು ನಮ್ಮ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಡ್ಯಾನ್ಯಸಿಂಗು
ಟಚಿಂಗ್ಸು ಮೈ ಮರೆಸಿಂಗು
ಹೆಣ್ಣು : ರವಿ ಚಂದ್ರ ರಾತ್ರಿ
ಇಬ್ಬರು : ಹಗಲು ನಿದ್ದೆ ಕೆಡಿಸಿಂಗು. .||
ಗಂಡು : ನಾನು ನನ್ನ ಹೆಂಡ್ತೀರು
ನಾನು ನನ್ನ ಡಾರ್ಲಿಂಗ್ಸು
ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು
ತಲೆ ತಿರುಗಿಂಗ್ಸು ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು
ನಾವು ನಮ್ಮ ಡಾರ್ಲಿಂಗ್ಸು
ಡೇ ಅಂಡ್ ನೈಟು ಡ್ಯಾನ್ಯಸಿಂಗು
ಟಚಿಂಗ್ಸು ಮೈ ಮರೆಸಿಂಗು
ರವಿ ಚಂದ್ರ ರಾತ್ರಿ ಹಗಲು ನಿದ್ದೆ ಕೆಡಿಸಿಂಗು. .
ಗಂಡು : ರನ್ನ ಪೊನ್ನ ಕವಿ ಸರ್ವಜ್ಞನು
ಮಾಸ್ತಿ ದ.ರಾ.ಬೇಂದ್ರೆ ರತ್ನನು
ಮತ್ತೆ ಹುಟ್ಟಿ ಹಿಡಿಯಬೇಕು ಪೆನ್ನನು
ಕಂಡು ನಮ್ಮ ಜೋಡಿಯನ್ನು
ಹೆಣ್ಣು : ನಮ್ಮ ಬಂಧ ಎಲ್ಲೂ ಬೆಲ್ಲ
ಇಬ್ಬರು : ಕಾಳಿದಾಸ ಹಬ್ಬ ಮಾಡುವ
|| ಗಂಡು : ಓಹೋಹೋ... ಓಹೋಹೋ
ಹೇಹೇಹೇಹೇ ಓಹೋಹೋ...
ನಾನು ನನ್ನ ಹೆಂಡ್ತೀರು
ನಾನು ನನ್ನ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಸಿಂಗಿಂಗ್ಸು
ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು : ಪ್ರೇಮಾ.... ಸೌಂದರ್ಯಾ.... ||
ಗಂಡು : ಅಂಗ ಅಂಗ ಸೇರಿ ಅಂತರಂಗವೇ
ಹೆಣ್ಣು : ನಮ್ಮ ಅಂತರಂಗ ನಿಮ್ಮದಲ್ಲವೇ
ಗಂಡು : ಕಾಣೋದೆಲ್ಲ ಕೈಗೇ ಸಿಗುವ ಕಾಲವೇ
ಹೆಣ್ಣು : ನಮ್ಮ ಕಾಲ ಬಲಿಯಲ್ಲವೇ
ಗಂಡು : ಮುತ್ತು ಹವಳ...
ಹೆಣ್ಣು : ನಾನಾ... ಅವಳಾ
ಗಂಡು : ನನ್ನೆರಡು ಕಣ್ಗಳು ನೀವು
|| ಗಂಡು : ಓಹೋಹೋಹೊಹೋ ಹೊಹೋ
ಹೇಹೇಹೇಹೇ ಓಹೋಹೋಹೊಹೋ
ಗಂಡು : ನಾನು ನನ್ನ ಹೆಂಡ್ತೀರು
ನಾನು ನನ್ನ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಸಿಂಗಿಂಗ್ಸು
ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು : ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು
ನಾವು ನಮ್ಮ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಡ್ಯಾನ್ಯಸಿಂಗು
ಟಚಿಂಗ್ಸು ಮೈ ಮರೆಸಿಂಗು
ಹೆಣ್ಣು : ರವಿ ಚಂದ್ರ ರಾತ್ರಿ
ಇಬ್ಬರು : ಹಗಲು ನಿದ್ದೆ ಕೆಡಿಸಿಂಗು. .||
Naanu Nanna Henthiru song lyrics from Kannada Movie Nanu Nanna Hendtheeru starring Ravichandran, Soundarya, Prema, Lyrics penned by K Kalyan Sung by S P Balasubrahmanyam, Chithra, Music Composed by V Ravichandran, film is Directed by V S Reddy and film is released on 1999