ನನ್ನೋಳು ನಕ್ಕರೇ (ಅಹ್ಹಹ್ಹ) ಸಕ್ಕರೆ
ಕಣ್ಣೆದುರು ನಿಂತರೇ ಅಪ್ಸರೆ
ದಿನ ನಕ್ಕು ನಕ್ಕು ಕನಸಿಕ್ಕುತಾಳೆ ಚತುರೆ
ಇವಳಿದ್ದಲ್ಲೆಲ್ಲ ನಾ ಮರೆಯಬೇಕು ನಿದಿರೆ
ಅರೆರೆ ಮರೆತು ಮರೆತು ಎಲ್ಲ ಮರೆತು
ಹಾಯಾಗಿರುವೆ ಮೂರು ಹೊತ್ತು
ನಿನ್ನ ಹೊರತು ಬೇರೆ ಏನು ನನ್ ಪ್ರೀತೀಗ್ ಗೊತ್ತು
ಅರೆರೆರ ನಂಗು ನಿಂಗು ಹಂಗು ಹಿಂಗು
ಯಾರ ಹಂಗು ಇಲ್ಲ ರಂಗು
ಸುತ್ತ ಮುತ್ತ ನಿನ್ನ ಹೊರತು ಬೇರೆ ಏನ್ ಗೊತ್ತು
ನಮ್ಮೋರು ಎಂದರೇ ದೇವರೇ
ಶ್ರೀರಾಮ ಎಂದರೇ ಅವರೇ
ಬೊಗಸೆ ಕಣ್ಣೋಳು ಬೊಗಸೇಲಿ ಸಿಕ್ಕರೆ
ಜಗವೆ ಸಿಕ್ಕಿದರು ಬಿಡುವಷ್ಟು ಅಕ್ಕರೆ
ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಅದು ಎಷ್ಟು ಕಲೆಗಾರ ಕನಸೊಂದಾದರೆ
ನಿನ್ನ ತುಂಟು ಪ್ರೀತೀಗೆ ಸರಿಸಾಟಿ ದೊರೆ
ಅರೆರೆ ತುಂಟಿ ತುಂಟಿ ಮಾತಲ್ ಶುಂಠಿ
ಮನಸು ಮಾತ್ರ ಜೇನು ಬುಟ್ಟಿ
ನಿನ್ನ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
ನಾವೇ ತುಂಟ ತುಂಟಿ ಯಾರು ಸಾಟಿ
ತುಂಟುತನವೆ ನಮ್ಮ ಜಂಟಿ
ನಿಮ್ಮ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
ನಮ್ಮೋರು ಎಂದರೇ ತೊಂದರೆ (ಅಹ್ಹಹ್ಹ)
ನಗುವಲ್ಲೆ ಸೋಲಿಸೋ ಚೋರರೆ
ಸುಮ್ನೆ ನಿಮ್ಮಿಷ್ಟ ನನಗಿಷ್ಟ ಎಂದರೆ
ಒಂದು ನಿಮಿಷಾನು ಬಿಡಲಾರರು ಈ ದೊರೆ
ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ (ಅಹ್ಹಹ್ಹ)
ಅದು ಎಷ್ಟು ಚೆಲುವೇರ ನಗು ಒಂದಾದರೆ
ನಿನ್ನ ಸಣ್ಣ ನಗುವಿಗೆ ಸರಿಸಾಟಿ ಚತುರೆ
ಅರೆರೆ ಸಂಡೇ ಮಂಡೇ ಅಂತ ನೋಡ್ದೆ
ಮೀನ ಮೇಷ ಅಂತ ಕೂರ್ದೆ
ರೀ ರೀ ಏನ್ರಿ ಕೊಡುತೀರೆನ್ರಿ ಕನಸಲ್ ಕೇಳಿದ್ದು
ಅರೆರೆರೆ ಯಾವ ವಾರ ಯಾವ ಮಾಸ
ಯಾವ ಸಮಯ ಆದರೆ ಏನು
ಲೇ ಲೇ ಲೇ ಲೇ ನೀನು ಅಂದ್ರೆ ಲೋಕಾನೆ ನಿಂದು
ನನ್ನೋಳು ಒಲಿದರೇ ಶಾಂತಲೆ
ಕುಂತಲ್ಲೆ ಅವಳನು ಕುಣಿಸಲೇ
ನನ್ನೋಳು ನಕ್ಕರೇ (ಅಹ್ಹಹ್ಹ) ಸಕ್ಕರೆ
ಕಣ್ಣೆದುರು ನಿಂತರೇ ಅಪ್ಸರೆ
ದಿನ ನಕ್ಕು ನಕ್ಕು ಕನಸಿಕ್ಕುತಾಳೆ ಚತುರೆ
ಇವಳಿದ್ದಲ್ಲೆಲ್ಲ ನಾ ಮರೆಯಬೇಕು ನಿದಿರೆ
ಅರೆರೆ ಮರೆತು ಮರೆತು ಎಲ್ಲ ಮರೆತು
ಹಾಯಾಗಿರುವೆ ಮೂರು ಹೊತ್ತು
ನಿನ್ನ ಹೊರತು ಬೇರೆ ಏನು ನನ್ ಪ್ರೀತೀಗ್ ಗೊತ್ತು
ಅರೆರೆರ ನಂಗು ನಿಂಗು ಹಂಗು ಹಿಂಗು
ಯಾರ ಹಂಗು ಇಲ್ಲ ರಂಗು
ಸುತ್ತ ಮುತ್ತ ನಿನ್ನ ಹೊರತು ಬೇರೆ ಏನ್ ಗೊತ್ತು
ನಮ್ಮೋರು ಎಂದರೇ ದೇವರೇ
ಶ್ರೀರಾಮ ಎಂದರೇ ಅವರೇ
ಬೊಗಸೆ ಕಣ್ಣೋಳು ಬೊಗಸೇಲಿ ಸಿಕ್ಕರೆ
ಜಗವೆ ಸಿಕ್ಕಿದರು ಬಿಡುವಷ್ಟು ಅಕ್ಕರೆ
ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಅದು ಎಷ್ಟು ಕಲೆಗಾರ ಕನಸೊಂದಾದರೆ
ನಿನ್ನ ತುಂಟು ಪ್ರೀತೀಗೆ ಸರಿಸಾಟಿ ದೊರೆ
ಅರೆರೆ ತುಂಟಿ ತುಂಟಿ ಮಾತಲ್ ಶುಂಠಿ
ಮನಸು ಮಾತ್ರ ಜೇನು ಬುಟ್ಟಿ
ನಿನ್ನ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
ನಾವೇ ತುಂಟ ತುಂಟಿ ಯಾರು ಸಾಟಿ
ತುಂಟುತನವೆ ನಮ್ಮ ಜಂಟಿ
ನಿಮ್ಮ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
ನಮ್ಮೋರು ಎಂದರೇ ತೊಂದರೆ (ಅಹ್ಹಹ್ಹ)
ನಗುವಲ್ಲೆ ಸೋಲಿಸೋ ಚೋರರೆ
ಸುಮ್ನೆ ನಿಮ್ಮಿಷ್ಟ ನನಗಿಷ್ಟ ಎಂದರೆ
ಒಂದು ನಿಮಿಷಾನು ಬಿಡಲಾರರು ಈ ದೊರೆ
ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ (ಅಹ್ಹಹ್ಹ)
ಅದು ಎಷ್ಟು ಚೆಲುವೇರ ನಗು ಒಂದಾದರೆ
ನಿನ್ನ ಸಣ್ಣ ನಗುವಿಗೆ ಸರಿಸಾಟಿ ಚತುರೆ
ಅರೆರೆ ಸಂಡೇ ಮಂಡೇ ಅಂತ ನೋಡ್ದೆ
ಮೀನ ಮೇಷ ಅಂತ ಕೂರ್ದೆ
ರೀ ರೀ ಏನ್ರಿ ಕೊಡುತೀರೆನ್ರಿ ಕನಸಲ್ ಕೇಳಿದ್ದು
ಅರೆರೆರೆ ಯಾವ ವಾರ ಯಾವ ಮಾಸ
ಯಾವ ಸಮಯ ಆದರೆ ಏನು
ಲೇ ಲೇ ಲೇ ಲೇ ನೀನು ಅಂದ್ರೆ ಲೋಕಾನೆ ನಿಂದು
ನನ್ನೋಳು ಒಲಿದರೇ ಶಾಂತಲೆ
ಕುಂತಲ್ಲೆ ಅವಳನು ಕುಣಿಸಲೇ
Nannavalu Nakkare song lyrics from Kannada Movie Nanu Nanna Hendtheeru starring Ravichandran, Soundarya, Prema, Lyrics penned by K Kalyan Sung by S P Balasubrahmanyam, Chithra, Music Composed by V Ravichandran, film is Directed by V S Reddy and film is released on 1999