ಗಂಡು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೇ ನನ್ನ ಪಕ್ಕ
ಹೆಣ್ಣು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಂದೇ ನಿನ್ ಪಕ್ಕ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂಹೂಂ
ಗಂಡು : ಬಾರೇ..... ಬಾರೇ ... ಬಾರೇ
ಚಿನ್ನ ಬಾರೇ ನನ್ ಚಿನ್ನ
ಅಪ್ಪ ಅಮ್ಮ ಆಗೋಣ ಬಾ
ಆಗೋಣ ಬಾ ಅಮ್ಮಮ್ಮಮ್ಮ
ಹೆಣ್ಣು : ಚಂದಮಾಮ ಚಂದಮಾಮ
ಕದ್ದು ನೋಡ್ತಾವ್ನೆ
ಅಯ್ಯೋ ಮಾಮ ದಯಮಾಡಿಸು
ದಯಮಾಡಿಸಿ ದಯಮಾಡಿಸು
ಹೆಣ್ಣು : ಹೋಹೋಹೊ ಹೂಂಹೂಂಹೂಂ
ಗಂಡು : ಅಕ್ಕ ಪಕ್ಕ ಯಾರು
ಕದ್ದು ನೋಡೋರ್ ಇಲ್ಲ
ತಕ್ಕ ಥೈಯ್ಯ ಥಕ್ಕ
ನಿಂದೇ ರಾತ್ರಿ ಎಲ್ಲಾ ಹೂಂ ...
ಇಲ್ಲಿ ಯಾರು ಇಲ್ಲ ಈಗಲೇ ಬಾ
ಬಾರೇ ಬಾರೇ ತಾರೇ ಮುತ್ತನ್ನು
ಹೆಣ್ಣು : ಇಲ್ಲಿ ಯಾರು ಇಲ್ಲ ಅಂದರೂ
ಅಲ್ಲಿ ಓರೆಯಾಗಿ ತಾರೆ ನಿಂತರೂ
ಗಂಡು : ಓ.. ತಾರೇ ಕಳಚಿಕೋ...
ಓ ತಾರೇ ಬಂದುಕೋ
ನಮ್ಮ ದಾರಿ ಕಾಯದೇ
ನಿನ್ನ ದಾರಿ ನೋಡಿಕೋ
ಆ ತಾರೆ ಹೊತ್ತ ಜೇನಧಾರೆ ಬೇಗ
ತಾರೆ ನನ್ನ ಧ್ರುವತಾರೆ ಮಿನುಗುತಾರೆ
ತಾರೆ ತಾರೆ ತಾರೆ ತಾರೆ ತಾರೆ ಮನಸಾರೆ
ಚಂದ್ರ ಇಲ್ಲ ತಾರೆ ಇಲ್ಲ ಒಂದೇ ಸಾರೇ ತಾರೆ ಎಲ್ಲಾ
ಹೆಣ್ಣು : ಹೇಹೇಹೇಹೇ.. ಹೇ ಹೂಂ
ಗಂಡು : ಅಕ್ಕಪಕ್ಕ ಯಾರು ಕದ್ದು ನೋಡೋರಿಲ್ಲ
ಥಕ್ಕ ಥೈಯ್ಯಾ ಥಕ್ಕ ನಮ್ದೇ ರಾತ್ರಿ ಎಲ್ಲಾ
ಯಾವ್ ತಾರೆ ಇಲ್ಲ ಕಾಯದೆ
ಈಗ್ಯಾರು ತಾರೆ ಯಾರು ನೋಡ್ತಿಲ್ಲ
ಹೆಣ್ಣು : ನೀ ತಾರೆ ಎಂದಾ ಕೂಡಲೇ
ಪಾರಿವಾಳ ಬಂತು ಓಡಿಸೋ ನಲ್ಲ
ಗಂಡು : ಪಾರಿವಾಳ ಬಚ್ಚಿಕೋ ಕಣ್ಣೆರಡು ಮುಚ್ಚಿಕೋ
ಶಿವಪೂಜೆ ಕರಡಿಯೇ ತಾರೇ ಬಾಚಿಕೋ
ಅಯ್ಯೋ ಪಾಪ ಅನಿಸೋದಿಲ್ವಾ
ನಾವು ಇನ್ನೂ ಪಾಪಾ ಮಾಡಿಲ್ಲ
ಹ್ಹಹ್ಹಹ್ಹ ಟೈಮ್ ಬಂದಿಲ್ಲ
ಹೆಣ್ಣು : ಪಾಪಾ ಪಾಪಾ ಪಬಪಪ್ಪ ಪಬಪಪ್ಪಪಾ
ಪಾರಿವಾಳ ಹೋಯ್ತು
ಅಪ್ಪ ಅಮ್ಮ ಆಗೋಣ ಬಾ ಆಗೋಣ
ಬಾ ಹೊಸ ಲಾಲಿ ಹಾಡೋಣ ಬಾ
|| ಗಂಡು : ಬಾರೇ ಚಿನ್ನ ಅಪ್ಪ ಅಮ್ಮ ಆಟ ಆಡೋಣ
ಅಮ್ಮಮ್ಮ ಆಡೋಣ ಬಾ
ಆಡೋಣ ಬಾ ಅಮ್ಮಮ್ಮಮ್ಮ ||
ಗಂಡು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೇ ನನ್ನ ಪಕ್ಕ
ಹೆಣ್ಣು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಂದೇ ನಿನ್ ಪಕ್ಕ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂಹೂಂ
ಗಂಡು : ಬಾರೇ..... ಬಾರೇ ... ಬಾರೇ
ಚಿನ್ನ ಬಾರೇ ನನ್ ಚಿನ್ನ
ಅಪ್ಪ ಅಮ್ಮ ಆಗೋಣ ಬಾ
ಆಗೋಣ ಬಾ ಅಮ್ಮಮ್ಮಮ್ಮ
ಹೆಣ್ಣು : ಚಂದಮಾಮ ಚಂದಮಾಮ
ಕದ್ದು ನೋಡ್ತಾವ್ನೆ
ಅಯ್ಯೋ ಮಾಮ ದಯಮಾಡಿಸು
ದಯಮಾಡಿಸಿ ದಯಮಾಡಿಸು
ಹೆಣ್ಣು : ಹೋಹೋಹೊ ಹೂಂಹೂಂಹೂಂ
ಗಂಡು : ಅಕ್ಕ ಪಕ್ಕ ಯಾರು
ಕದ್ದು ನೋಡೋರ್ ಇಲ್ಲ
ತಕ್ಕ ಥೈಯ್ಯ ಥಕ್ಕ
ನಿಂದೇ ರಾತ್ರಿ ಎಲ್ಲಾ ಹೂಂ ...
ಇಲ್ಲಿ ಯಾರು ಇಲ್ಲ ಈಗಲೇ ಬಾ
ಬಾರೇ ಬಾರೇ ತಾರೇ ಮುತ್ತನ್ನು
ಹೆಣ್ಣು : ಇಲ್ಲಿ ಯಾರು ಇಲ್ಲ ಅಂದರೂ
ಅಲ್ಲಿ ಓರೆಯಾಗಿ ತಾರೆ ನಿಂತರೂ
ಗಂಡು : ಓ.. ತಾರೇ ಕಳಚಿಕೋ...
ಓ ತಾರೇ ಬಂದುಕೋ
ನಮ್ಮ ದಾರಿ ಕಾಯದೇ
ನಿನ್ನ ದಾರಿ ನೋಡಿಕೋ
ಆ ತಾರೆ ಹೊತ್ತ ಜೇನಧಾರೆ ಬೇಗ
ತಾರೆ ನನ್ನ ಧ್ರುವತಾರೆ ಮಿನುಗುತಾರೆ
ತಾರೆ ತಾರೆ ತಾರೆ ತಾರೆ ತಾರೆ ಮನಸಾರೆ
ಚಂದ್ರ ಇಲ್ಲ ತಾರೆ ಇಲ್ಲ ಒಂದೇ ಸಾರೇ ತಾರೆ ಎಲ್ಲಾ
ಹೆಣ್ಣು : ಹೇಹೇಹೇಹೇ.. ಹೇ ಹೂಂ
ಗಂಡು : ಅಕ್ಕಪಕ್ಕ ಯಾರು ಕದ್ದು ನೋಡೋರಿಲ್ಲ
ಥಕ್ಕ ಥೈಯ್ಯಾ ಥಕ್ಕ ನಮ್ದೇ ರಾತ್ರಿ ಎಲ್ಲಾ
ಯಾವ್ ತಾರೆ ಇಲ್ಲ ಕಾಯದೆ
ಈಗ್ಯಾರು ತಾರೆ ಯಾರು ನೋಡ್ತಿಲ್ಲ
ಹೆಣ್ಣು : ನೀ ತಾರೆ ಎಂದಾ ಕೂಡಲೇ
ಪಾರಿವಾಳ ಬಂತು ಓಡಿಸೋ ನಲ್ಲ
ಗಂಡು : ಪಾರಿವಾಳ ಬಚ್ಚಿಕೋ ಕಣ್ಣೆರಡು ಮುಚ್ಚಿಕೋ
ಶಿವಪೂಜೆ ಕರಡಿಯೇ ತಾರೇ ಬಾಚಿಕೋ
ಅಯ್ಯೋ ಪಾಪ ಅನಿಸೋದಿಲ್ವಾ
ನಾವು ಇನ್ನೂ ಪಾಪಾ ಮಾಡಿಲ್ಲ
ಹ್ಹಹ್ಹಹ್ಹ ಟೈಮ್ ಬಂದಿಲ್ಲ
ಹೆಣ್ಣು : ಪಾಪಾ ಪಾಪಾ ಪಬಪಪ್ಪ ಪಬಪಪ್ಪಪಾ
ಪಾರಿವಾಳ ಹೋಯ್ತು
ಅಪ್ಪ ಅಮ್ಮ ಆಗೋಣ ಬಾ ಆಗೋಣ
ಬಾ ಹೊಸ ಲಾಲಿ ಹಾಡೋಣ ಬಾ
|| ಗಂಡು : ಬಾರೇ ಚಿನ್ನ ಅಪ್ಪ ಅಮ್ಮ ಆಟ ಆಡೋಣ
ಅಮ್ಮಮ್ಮ ಆಡೋಣ ಬಾ
ಆಡೋಣ ಬಾ ಅಮ್ಮಮ್ಮಮ್ಮ ||
Bare Bare Barechinna song lyrics from Kannada Movie Nanu Nanna Hendtheeru starring Ravichandran, Soundarya, Prema, Lyrics penned by K Kalyan Sung by S P Balasubrahmanyam, Chithra, Music Composed by V Ravichandran, film is Directed by V S Reddy and film is released on 1999