-
ಯಾರ್ಯಾರ ಶಾಪ ನಂಗೆ ಬಡಿಯಿತೆ ಸಿಡಿಲಿನಂಗೆ
ಮಿಂಚಾಗಿ ನೀನು ಬಂದು ದೂರಾಗಿ ಹೋದೆಯ
ಯಾರ್ಯಾರ ಶಾಪ ನಂಗೆ ಬಡಿಯಿತೆ ಸಿಡಿಲಿನಂಗೆ
ಮಿಂಚಾಗಿ ನೀನು ಬಂದು ದೂರಾಗಿ ಹೋದೆಯ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ
ಕಣ್ಣೀರೆ ಬರಿದಾಗಿದೆ ರಕ್ತಕಣ್ಣೀರು ಬರುವಂತಿದೆ
ಈ ನೋವು ನನಗ್ಯಾಕಮ್ಮ ಬದುಕಿನ್ನು ಸಾಕಾಯ್ತಮ್ಮ
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನು
ನನ್ನ ಎದೆಯ ಮೀಟಿ ಕಾಣದೆಹ ಹೋದೆಯೇನು
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನು
ನನ್ನ ಎದೆಯ ಮೀಟಿ ಕಾಣದೆಹ ಹೋದೆಯೇನು
||ಯಾರ್ಯಾರ ಶಾಪ ನಂಗೆ ಬಡಿಯಿತೆ ಸಿಡಿಲಿನಂಗೆ
ಮಿಂಚಾಗಿ ನೀನು ಬಂದು ದೂರಾಗಿ ಹೋದೆಯ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ||
ಕರುಣೆಯೆ ಇಲ್ಲ
-
ಯಾರ್ಯಾರ ಶಾಪ ನಂಗೆ ಬಡಿಯಿತೆ ಸಿಡಿಲಿನಂಗೆ
ಮಿಂಚಾಗಿ ನೀನು ಬಂದು ದೂರಾಗಿ ಹೋದೆಯ
ಯಾರ್ಯಾರ ಶಾಪ ನಂಗೆ ಬಡಿಯಿತೆ ಸಿಡಿಲಿನಂಗೆ
ಮಿಂಚಾಗಿ ನೀನು ಬಂದು ದೂರಾಗಿ ಹೋದೆಯ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ
ಕಣ್ಣೀರೆ ಬರಿದಾಗಿದೆ ರಕ್ತಕಣ್ಣೀರು ಬರುವಂತಿದೆ
ಈ ನೋವು ನನಗ್ಯಾಕಮ್ಮ ಬದುಕಿನ್ನು ಸಾಕಾಯ್ತಮ್ಮ
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನು
ನನ್ನ ಎದೆಯ ಮೀಟಿ ಕಾಣದೆಹ ಹೋದೆಯೇನು
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನು
ನನ್ನ ಎದೆಯ ಮೀಟಿ ಕಾಣದೆಹ ಹೋದೆಯೇನು
||ಯಾರ್ಯಾರ ಶಾಪ ನಂಗೆ ಬಡಿಯಿತೆ ಸಿಡಿಲಿನಂಗೆ
ಮಿಂಚಾಗಿ ನೀನು ಬಂದು ದೂರಾಗಿ ಹೋದೆಯ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ
ವಿಧಿಯೇ ನಿನಗೆ ನಿನ್ನ ಆಟವೆ ಎಲ್ಲ
ದೇವ್ರೇ ನಿನಗೆ ಕರುಣೆಯ ಇಲ್ಲ||
ಕರುಣೆಯೆ ಇಲ್ಲ