Enendhu Helali Lyrics

ಏನೆಂದು ಹೇಳಲಿ Lyrics

in Nanobne Ollevnu

in ನಾನೊಬ್ನೆ ಒಳ್ಳೆವ್ನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು
 
||ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು||
 
ನನ್ನ ಎದೆಯಲಿ ನೀ ಬಚ್ಚಿಕೊಳ್ಳಲು ಜಗವೆ ಅಂಗೈಲಿ
ಈ ನನ್ನ ತೋಳನ್ನು ನೀ ಕಚ್ಚುತಿರಲು ನೋವುಂಟೆ ಬಾಳಲಿ
ರಾತ್ರಿ ಮಳೆಯಲಿ ಈ ಪ್ರೀತಿ ಚಳಿಯಲಿ ನಡುಗೊ ಈ ಮೈ
ನೀ ನನ್ನ ಮುಟ್ಟಲು ಈ ದೇಹ ಸುಡುತ್ತಿದೆ ಗುಡುಗೊನಿನ್ನ ಕೈ
ರೋಮಾಂಚನ ಈ ಚುಂಬನ ಬೇರೇನು ಬೇಕಾಗಿದೆ
ಈ ದಾಹ ಹಸಿಯಾಗಿದೆ
 
||ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು||
 
ನೀ ನನ್ನ ಸೇರಲು ಈ ಜೀವ ಜಾರಲು ಏನೇನೊ ಆದಂತೆ
ನಾ ಉಸಿರಾಡಲು ಈ ದೇಹದೊಳಗೆ ನೀನೇನೆ ಬಂದಂತೆ
ಆ ನಿನ್ನ ಕಣ್ಣಲಿ ನಾ ಬಚ್ಚಿಕೊಳ್ಳುವ ಆಸೆ ನನ್ನದಂತೆ
ಈ ನಿನ್ನ ಹಾರ್ಟಿನ ಬೇಲಿ ದಾಟಿದ ಹಕ್ಕು ನನ್ನದಂತೆ
ರೋಮಾಂಚನ ಈ ಯೌವ್ವನ ಬೇರೇನು ಬೇಕಾಗಿದೆ
ಈ ಕ್ಷಣವೆ ಯುಗವಾಗದೆ
 
||ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು||
ಐ ಲವ್‌ ಯು ಐ ಲವ್‌ ಯು ಐ ಲವ್ ಯು||

-
ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು
 
||ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು||
 
ನನ್ನ ಎದೆಯಲಿ ನೀ ಬಚ್ಚಿಕೊಳ್ಳಲು ಜಗವೆ ಅಂಗೈಲಿ
ಈ ನನ್ನ ತೋಳನ್ನು ನೀ ಕಚ್ಚುತಿರಲು ನೋವುಂಟೆ ಬಾಳಲಿ
ರಾತ್ರಿ ಮಳೆಯಲಿ ಈ ಪ್ರೀತಿ ಚಳಿಯಲಿ ನಡುಗೊ ಈ ಮೈ
ನೀ ನನ್ನ ಮುಟ್ಟಲು ಈ ದೇಹ ಸುಡುತ್ತಿದೆ ಗುಡುಗೊನಿನ್ನ ಕೈ
ರೋಮಾಂಚನ ಈ ಚುಂಬನ ಬೇರೇನು ಬೇಕಾಗಿದೆ
ಈ ದಾಹ ಹಸಿಯಾಗಿದೆ
 
||ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು||
 
ನೀ ನನ್ನ ಸೇರಲು ಈ ಜೀವ ಜಾರಲು ಏನೇನೊ ಆದಂತೆ
ನಾ ಉಸಿರಾಡಲು ಈ ದೇಹದೊಳಗೆ ನೀನೇನೆ ಬಂದಂತೆ
ಆ ನಿನ್ನ ಕಣ್ಣಲಿ ನಾ ಬಚ್ಚಿಕೊಳ್ಳುವ ಆಸೆ ನನ್ನದಂತೆ
ಈ ನಿನ್ನ ಹಾರ್ಟಿನ ಬೇಲಿ ದಾಟಿದ ಹಕ್ಕು ನನ್ನದಂತೆ
ರೋಮಾಂಚನ ಈ ಯೌವ್ವನ ಬೇರೇನು ಬೇಕಾಗಿದೆ
ಈ ಕ್ಷಣವೆ ಯುಗವಾಗದೆ
 
||ಏನೆಂದು ಹೇಳಲಿ ಮೌನ ಮಾತಾಗಲಿ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಏಕೊ ಕಾಣೆ ನನ್ನ ಜೀವ ಕೂಗಿ ಕೂಗಿ ಕೂಗಿ ಹೇಳಿದೆ
ಐ ಲವ್‌ ಯು ಐ ಲವ್‌ ಯು ಐ ಲವ್ ಯು||
ಐ ಲವ್‌ ಯು ಐ ಲವ್‌ ಯು ಐ ಲವ್ ಯು||

Enendhu Helali song lyrics from Kannada Movie Nanobne Ollevnu starring Vijay Mahesh, Soujanya,, Lyrics penned by Gururaj Sung by Virabhadra, Anuradha Bhat, Music Composed by Sudheer Shastry, film is Directed by Vijay Mahesh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ