-
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನೇನ
ನನ್ನ ಎದೆಯಲ್ಲಿ ಪ್ರೀತಿಯ ಸಂಚು ನಿಂದೇನ
ನನ್ನ ಬಾಳಿನಲ್ಲಿ ಹೃದಯದ ಅಂಚು ನೀನೇನ
ನನ್ನ ಕನಸ್ಸುಗಳ ಕದಿಯುವ ಹೊಂಚು ನಿಂದೇನ
ಬೇಡೆಂದರು ಬೇಕಾಗುವ ಪ್ರೀತಿ ಹೀಗೇನ
ಪ್ರೀತಿ ಹೀಗೇನ
ಹೇಳೋರು ಕೇಳೋರಿಲ್ಲ ಈ ನಿನ್ನ ಅಲೆಮಾರಿಗೆ
ನನಗೀಗ ನೀನೆ ಎಲ್ಲ ಈ ನಿನ್ನ ಹಠಮಾರಿಗೆ
ಬೇಕೆನ್ನೊ ಯಾತನೆ ನೀ ತಂದ ಭಾವನೆ
ಇನ್ನೇಕೆ ಯೋಚನೆ ಇದೆ ನನ್ನ ಯಾಚನೆ
||ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನೇನ
ನನ್ನ ಎದೆಯಲ್ಲಿ ಪ್ರೀತಿಯ ಸಂಚು ನಿಂದೇನ
ನನ್ನ ಬಾಳಿನಲ್ಲಿ ಹೃದಯದ ಅಂಚು ನೀನೇನ
ನನ್ನ ಕನಸ್ಸುಗಳ ಕದಿಯುವ ಹೊಂಚು ನಿಂದೇನ
ಬೇಡೆಂದರು ಬೇಕಾಗುವ ಪ್ರೀತಿ ಹೀಗೇನ
ಪ್ರೀತಿ ಹೀಗೇನ||
ಕನಸ್ಸಲ್ಲಿ ನೀ ಬಂದರೆ ಕಣ್ತೆರೆಯದೆ ಬಾಳುವೆ
ಹೀಗೆ ನಾ ನೂರು ಜನ್ಮ ನಿನ್ನೊಂದಿಗೆ ಬಾಳುವೆ
ಒಲವಿನ್ನು ನಿಶ್ಚಯ ಇನ್ನೇಕೆ ಸಂಶಯ
ಇದೆ ನನ್ನ ಆಶಯ ಕೊಡಲೇನು ಭಾಷೆಯ
||ನನ್ನ ಬಾಳಿನಲ್ಲಿ ಹೃದಯದ ಅಂಚು ನೀನೇನ
ನನ್ನ ಕನಸ್ಸುಗಳ ಕದಿಯುವ ಹೊಂಚು ನಿಂದೇನ
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನೇನ
ನನ್ನ ಎದೆಯಲ್ಲಿ ಪ್ರೀತಿಯ ಸಂಚು ನಿಂದೇನ
ಬೇಡೆಂದರು ಬೇಕಾಗುವ ಪ್ರೀತಿ ಹೀಗೇನ
ಪ್ರೀತಿ ಹೀಗೇನ||
-
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನೇನ
ನನ್ನ ಎದೆಯಲ್ಲಿ ಪ್ರೀತಿಯ ಸಂಚು ನಿಂದೇನ
ನನ್ನ ಬಾಳಿನಲ್ಲಿ ಹೃದಯದ ಅಂಚು ನೀನೇನ
ನನ್ನ ಕನಸ್ಸುಗಳ ಕದಿಯುವ ಹೊಂಚು ನಿಂದೇನ
ಬೇಡೆಂದರು ಬೇಕಾಗುವ ಪ್ರೀತಿ ಹೀಗೇನ
ಪ್ರೀತಿ ಹೀಗೇನ
ಹೇಳೋರು ಕೇಳೋರಿಲ್ಲ ಈ ನಿನ್ನ ಅಲೆಮಾರಿಗೆ
ನನಗೀಗ ನೀನೆ ಎಲ್ಲ ಈ ನಿನ್ನ ಹಠಮಾರಿಗೆ
ಬೇಕೆನ್ನೊ ಯಾತನೆ ನೀ ತಂದ ಭಾವನೆ
ಇನ್ನೇಕೆ ಯೋಚನೆ ಇದೆ ನನ್ನ ಯಾಚನೆ
||ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನೇನ
ನನ್ನ ಎದೆಯಲ್ಲಿ ಪ್ರೀತಿಯ ಸಂಚು ನಿಂದೇನ
ನನ್ನ ಬಾಳಿನಲ್ಲಿ ಹೃದಯದ ಅಂಚು ನೀನೇನ
ನನ್ನ ಕನಸ್ಸುಗಳ ಕದಿಯುವ ಹೊಂಚು ನಿಂದೇನ
ಬೇಡೆಂದರು ಬೇಕಾಗುವ ಪ್ರೀತಿ ಹೀಗೇನ
ಪ್ರೀತಿ ಹೀಗೇನ||
ಕನಸ್ಸಲ್ಲಿ ನೀ ಬಂದರೆ ಕಣ್ತೆರೆಯದೆ ಬಾಳುವೆ
ಹೀಗೆ ನಾ ನೂರು ಜನ್ಮ ನಿನ್ನೊಂದಿಗೆ ಬಾಳುವೆ
ಒಲವಿನ್ನು ನಿಶ್ಚಯ ಇನ್ನೇಕೆ ಸಂಶಯ
ಇದೆ ನನ್ನ ಆಶಯ ಕೊಡಲೇನು ಭಾಷೆಯ
||ನನ್ನ ಬಾಳಿನಲ್ಲಿ ಹೃದಯದ ಅಂಚು ನೀನೇನ
ನನ್ನ ಕನಸ್ಸುಗಳ ಕದಿಯುವ ಹೊಂಚು ನಿಂದೇನ
ಮಿಂಚಿನ ಮಳೆಯಲ್ಲಿ ಬಂದ ಮಿಂಚು ನೀನೇನ
ನನ್ನ ಎದೆಯಲ್ಲಿ ಪ್ರೀತಿಯ ಸಂಚು ನಿಂದೇನ
ಬೇಡೆಂದರು ಬೇಕಾಗುವ ಪ್ರೀತಿ ಹೀಗೇನ
ಪ್ರೀತಿ ಹೀಗೇನ||
Minchina Maleyalli song lyrics from Kannada Movie Nanobne Ollevnu starring Vijay Mahesh, Soujanya,, Lyrics penned by Gururaj Sung by Virabhadra, Sushma Suresh, Music Composed by Sudheer Shastry, film is Directed by Vijay Mahesh and film is released on 2017