-
ಉಕ್ಕಿನ ಕೋಟೆಯ ನಡುವಲಿ ನಿಂತು ಏನನು ನೋಡುತಲಿರುವೆ
ನೆರಳೆ ಇಲ್ಲದ ಮರದ ಕೆಳಗೆ ಏನನು ಹುಡುಕುತಲಿರುವೆ
ತಡೆಯಲಾರದ ಹೊರೆಯ ಹೊತ್ತು ಉಸಿರನು ಬಿಗಿಯ ಹಿಡಿದೆ
ಕತ್ತಲೆ ತುಂಬಿದ ಮನಸ್ಸಿಗೆ ಇಂದು ದಾರಿ ಎಲ್ಲಿದೆ
ದಾರಿ ಎಲ್ಲಿದೆ ದಾರಿ ಎಲ್ಲಿದೆ ದಾರಿ ಎಲ್ಲಿದೆ