-
ನಿನ್ನ ಕಣ್ಣ ನೋಟ ಮಿಂಚಂತೆ ಹೊಳೆದು
ಆ ನೋಟದಿಂದ ಹುಚ್ಚಾದೆ ಇಂದು
ನಿನ್ನ ಜೊತೆಗೆ ನಾ ಬಾಳುವೆ ಬೇರೆಯಾಸೆ ನನಗೇನಿದೆ
ಜಗದಲ್ಲಿ ಪ್ರೀತಿ ಸುಳ್ಳಂತ ತಿಳಿದೆ
ನಿನ್ನ ನೋಡಿದಾಗ ನಿಜವೆಂದು ಅರಿತೆ
ಯಾರಿಗು ಸಿಗಬಾರದೆಂದೆ ನಿನ್ನ ಪ್ರೀತಿಗೆಂದೆ
ಸೋತೋದೆ ಇಂದೆ
-
ನಿನ್ನ ಕಣ್ಣ ನೋಟ ಮಿಂಚಂತೆ ಹೊಳೆದು
ಆ ನೋಟದಿಂದ ಹುಚ್ಚಾದೆ ಇಂದು
ನಿನ್ನ ಜೊತೆಗೆ ನಾ ಬಾಳುವೆ ಬೇರೆಯಾಸೆ ನನಗೇನಿದೆ
ಜಗದಲ್ಲಿ ಪ್ರೀತಿ ಸುಳ್ಳಂತ ತಿಳಿದೆ
ನಿನ್ನ ನೋಡಿದಾಗ ನಿಜವೆಂದು ಅರಿತೆ
ಯಾರಿಗು ಸಿಗಬಾರದೆಂದೆ ನಿನ್ನ ಪ್ರೀತಿಗೆಂದೆ
ಸೋತೋದೆ ಇಂದೆ