-
ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಈ ವಿಧಿಯ ಆಟವ ನೋಡಿದೆಯ
ಈ ಪರಿ ಕಥೆಯ ಕೇಳಿದೆಯ
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ಅತ್ತ ನೋಡು ಅಳುವ ಜೀವ
ತಾಯಿ ಮಗುವಿನ ಕೂಗು ಕೇಳಿಸದೆ
ಈ ಪ್ರೀತಿ ಕಾದಿದೆ ನಿನಗೆ ಕಾಣಿಸದೆ
ಕತ್ತಲೆ ಕವಿದಿದೆ ದಾರಿ ತಿಳಿದಿಲ್ಲ
ಪ್ರೀತಿಸೊ ಹೃದಯದ ನೋವಿಗೆ ಕೊನೆಯಿಲ್ಲ
ಕೈಲಾಸದಿಂದು ಇಳಿದು ಬಾ ಶಿವನೆ
ಕೈಲಾಸದಿಂದು ಇಳಿದು ಬಾ ಶಿವನೆ
ಈ ಜೀವಕ್ಕೆ ಗತಿ ನೀನೆ
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ||
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಈ ವಿಧಿಯ ಆಟವ ನೋಡಿದೆಯ
ಈ ಪರಿ ಕಥೆಯ ಕೇಳಿದೆಯ
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ಅತ್ತ ನೋಡು ಅಳುವ ಜೀವ||
ಬದುಕೆಲ್ಲ ಚೂರಾಯ್ತು ಹೇಳು ಯಾರು ಹೊಣೆ
ಕನಸ್ಸೊಂದು ಶುರುವಾಯ್ತು ಮುಂದೆ ಏನು ಕಾಣೆ
ಯಾರ ಶಾಪವೊ ಇವನ ಬಿಡುತಿಲ್ಲ
ಕಾಣದ ಕೈಗಳ ಆಟ ಮುಗಿದಿಲ್ಲ
ಯಾರಿಗೆ ಯಾರು ಹೇಳು ಬಾ ಶಿವನೆ
ಯಾರಿಗೆ ಯಾರು ಹೇಳು ಬಾ ಶಿವನೆ
ಹಣೆಬರಹ ಬರೆದೋನು ನೀನೆ
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ||
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಈ ವಿಧಿಯ ಆಟವ ನೋಡಿದೆಯ
ಈ ಪರಿ ಕಥೆಯ ಕೇಳಿದೆಯ
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ಅತ್ತ ನೋಡು ಅಳುವ ಜೀವ||
-
ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಈ ವಿಧಿಯ ಆಟವ ನೋಡಿದೆಯ
ಈ ಪರಿ ಕಥೆಯ ಕೇಳಿದೆಯ
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ಅತ್ತ ನೋಡು ಅಳುವ ಜೀವ
ತಾಯಿ ಮಗುವಿನ ಕೂಗು ಕೇಳಿಸದೆ
ಈ ಪ್ರೀತಿ ಕಾದಿದೆ ನಿನಗೆ ಕಾಣಿಸದೆ
ಕತ್ತಲೆ ಕವಿದಿದೆ ದಾರಿ ತಿಳಿದಿಲ್ಲ
ಪ್ರೀತಿಸೊ ಹೃದಯದ ನೋವಿಗೆ ಕೊನೆಯಿಲ್ಲ
ಕೈಲಾಸದಿಂದು ಇಳಿದು ಬಾ ಶಿವನೆ
ಕೈಲಾಸದಿಂದು ಇಳಿದು ಬಾ ಶಿವನೆ
ಈ ಜೀವಕ್ಕೆ ಗತಿ ನೀನೆ
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ||
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಈ ವಿಧಿಯ ಆಟವ ನೋಡಿದೆಯ
ಈ ಪರಿ ಕಥೆಯ ಕೇಳಿದೆಯ
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ಅತ್ತ ನೋಡು ಅಳುವ ಜೀವ||
ಬದುಕೆಲ್ಲ ಚೂರಾಯ್ತು ಹೇಳು ಯಾರು ಹೊಣೆ
ಕನಸ್ಸೊಂದು ಶುರುವಾಯ್ತು ಮುಂದೆ ಏನು ಕಾಣೆ
ಯಾರ ಶಾಪವೊ ಇವನ ಬಿಡುತಿಲ್ಲ
ಕಾಣದ ಕೈಗಳ ಆಟ ಮುಗಿದಿಲ್ಲ
ಯಾರಿಗೆ ಯಾರು ಹೇಳು ಬಾ ಶಿವನೆ
ಯಾರಿಗೆ ಯಾರು ಹೇಳು ಬಾ ಶಿವನೆ
ಹಣೆಬರಹ ಬರೆದೋನು ನೀನೆ
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ||
||ಅತ್ತ ನೋಡು ಅಳುವ ಜೀವ
ಇತ್ತ ನೋಡು ನಗುವ ದೈವ
ಈ ವಿಧಿಯ ಆಟವ ನೋಡಿದೆಯ
ಈ ಪರಿ ಕಥೆಯ ಕೇಳಿದೆಯ
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ನಾವೆಲ್ಲ ನೆನೆವುದೆ ಒಂದು
ಆಗುವುದು ಬೇರೇನೆ ಎಂದು
ಅತ್ತ ನೋಡು ಅಳುವ ಜೀವ||