Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾವ ಶಿಲ್ಪಿ ಕಡೆದ ಶಿಲ್ಪ ನಿನ್ನ ರೂಪವು
ಬಯಸಿ ಬಯಸಿ ಬಂದೆ ನಾನು ನಿನ್ನ ಪ್ರೀತಿಸೂರೆಗೊಳ್ಳಲು
ಯಾವ ಕವಿಯು ಬರೆದ ಸಾಲೊ ನಿನ್ನ ಪ್ರೀತಿಯು
ಹಗಲು ಇರುಳು ಹೃದಯ ಸೇರಿ ಕಾಡುತ್ತಿರುವೆ ನೀನೆ ನನ್ನೊಳು
ಲೋಕವೆ ಇಂದು ದೂರವಾದರೇನು
ಸಾರುವೆ ಜಗಕ್ಕೆ ನನ್ನ ಪ್ರಾಣ ನೀನು
ಭೀತಿಯೇಕೆ ಚಿಂತೆಯೇಕೆ
ಹಾಡುವ ಕೂಡುವ ಆಸೆಯ ಬಾನಿಗೇರುವ
 
||ಯಾವ ಶಿಲ್ಪಿ ಕಡೆದ ಶಿಲ್ಪ ನಿನ್ನ ರೂಪವು
ಬಯಸಿ ಬಯಸಿ ಬಂದೆ ನಾನು ನಿನ್ನ ಪ್ರೀತಿಸೂರೆಗೊಳ್ಳಲು
ಯಾವ ಕವಿಯು ಬರೆದ ಸಾಲೊ ನಿನ್ನ ಪ್ರೀತಿಯು
ಹಗಲು ಇರುಳು ಹೃದಯ ಸೇರಿ ಕಾಡುತ್ತಿರುವೆ ನೀನೆ ನನ್ನೊಳು
ಲೋಕವೆ ಇಂದು ದೂರವಾದರೇನು
ಸಾರುವೆ ಜಗಕ್ಕೆ ನನ್ನ ಪ್ರಾಣ ನೀನು
ಭೀತಿಯೇಕೆ ಚಿಂತೆಯೇಕೆ
ಹಾಡುವ ಕೂಡುವ ಆಸೆಯ ಬಾನಿಗೇರುವ||
 
ಮಿಂಚಿ ಮಿಂಚಿ ನಿನ್ನ ಜಿಂಕೆ ಕಣ್ಣು ನಿನ್ನ ಎದೆಯ ಭಾಷೆ ಹೇಳಿದೆ
ಪ್ರೀತಿಗೆಲ್ಲಿ ಹೇಳು ಅಂಕಗಣಿತ ಹೃದಯ ಬಡಿತವೊಂದೆ ಸಾಲದೆ
ಮಿಂಚಿ ಮಿಂಚಿ ನಿನ್ನ ಜಿಂಕೆ ಕಣ್ಣು ನಿನ್ನ ಎದೆಯ ಭಾಷೆ ಹೇಳಿದೆ
ಪ್ರೀತಿಗೆಲ್ಲಿ ಹೇಳು ಅಂಕಗಣಿತ ಹೃದಯ ಬಡಿತವೊಂದೆ ಸಾಲದೆ
ಕದ್ದು ನೋಡುವೆ ಮುದ್ದು ಪಾರಿವಾಳವೆ
ಮುದ್ದು ಮಾಡುವೆ ಎದ್ದು ಹಾರಬೇಡವೆ
ತಂಟೆ ಮಾಡದೆ ನಿಲ್ಲು ನನ್ನ ಪ್ರೇಮಿಯೆ
ತುಂಟ ನೋಟಕ್ಕೆ ಕೊಟ್ಟೆ ನನ್ನ ಪ್ರೇಮವೆ
ಊರಿಗೆಲ್ಲ ಕೇಳೊ ಹಾಗೆ ನೀನೆ ರಾಣಿ ಎನ್ನುವೆ
ಕೇರಿಗೆಲ್ಲ ಕಾಣೊ ಹಾಗೆ ನಿನ್ನ ನಾನು ಸೇರುವೆ
ಓ ಪ್ರಿಯತಮ
 
||ಯಾವ ಶಿಲ್ಪಿ ಕಡೆದ ಶಿಲ್ಪ ನಿನ್ನ ರೂಪವು
ಬಯಸಿ ಬಯಸಿ ಬಂದೆ ನಾನು ನಿನ್ನ ಪ್ರೀತಿಸೂರೆಗೊಳ್ಳಲು||
 
ನಿನ್ನ ಬೆರಳು ನನ್ನ ಮೀಟಿದಂತೆ ನೂರು ಸ್ವರವು ಹೊಮ್ಮಿ ಅರಳಿದೆ
ನಿನ್ನ ತುಟಿಯ ಕೆಂಪು ಸೋಕಿದಂತೆ ಮೈಯ್ಯ ತುಂಬ ನವಿರು ಹಾಸಿದೆ
ನಿನ್ನ ಬೆರಳು ನನ್ನ ಮೀಟಿದಂತೆ ನೂರು ಸ್ವರವು ಹೊಮ್ಮಿ ಅರಳಿದೆ
ನಿನ್ನ ತುಟಿಯ ಕೆಂಪು ಸೋಕಿದಂತೆ ಮೈಯ್ಯ ತುಂಬ ನವಿರು ಹಾಸಿದೆ
ನೀನು ಮುಟ್ಟಲು ಮೈಯ್ಯಲ್ಲೇಕೊ ತಲ್ಲನ
ತಾಳಿ ಕಟ್ಟಲು ಕೊಡುವೆ ಹಿಗ್ಗಿ ಔತಣ
ಪ್ರೇಮಲೋಕದ ದೇವಿ ನೀನೆ ಆಗಿರೆ
ಪ್ರಾಣ ಹೋದರು ಎಂದು ನಿನ್ನ ವರಿಸುವೆ
ಕಡಲನರಸಿ ಓಡಿ ಬರುವ ನದಿಯ ಹಾಗೆ ಸೇರುವೆ
ಜನುಮವುರುಳಿ ಜನುಮ ಬರಲಿ ನಿನಗೆ ನಾನು ಕಾಯುವೆ
ಓ ಪ್ರಿಯತಮೆ
 
Yaava Shipli Kadeda Shilpa song lyrics from Kannada Movie Nanagu Hendthi Beku starring Vinod Raj, Srikanth, Shivaranjini, Lyrics penned by M N Vyasa Rao Sung by S P Balasubrahmanyam, Manjula Gururaj, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ