ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು
ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು
ಡೌರಿ ಬೇಡ ಡೋಳು ಬ್ಯಾಡ
ಬ್ರಹ್ಮದೇವ ನನ್ನ ನೋವ ಕೇಳಿ
ಒಳ್ಳೆ ಗಂಟು ಹಾಕು
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||
ಆಹಾ…ಆಹಾ…
ಮೋಡದಿಂದ ಚುಕ್ಕಿ ಜಾರಿತು
ನೀಲಿ ಬಣ್ಣ ಸೀರೆ ಉಟ್ಟ
ನಾರಿಯಾಯಿತು
ನೀಲಿ ಸೀರೆ ಬೀದಿ ಗುಡಿಸಿ ಸಂತೆ ಸೇರಿತು..
ನೀಲಾ ಜಡೆ ಹೆಣ್ಣ ಹಿಂದೆ ಜಾತ್ರೆಯಾಯಿತು..
ಬಾಯಿ ಬಿಟ್ಟರೆ ಅವಳೊಂದು ಕೋಗಿಲೆ
ಅವಳ ಕೂಗಿಗೆ ನಾ ಸೊತೆ ಈಗಲೆ
ನನ್ನಾ ಬಾಳಿನಾಸೆ ಇಂದು
ಪೂರ್ತಿಯಾಯಿತು
“ಯಾಕಪ್ಪ ಯುವಕ
ಬಾರೋ ಮನ್ಮಥ..’’
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||
ದಂತದಂತ ಬೊಂಬೆಯೊಂದು ಇಲ್ಲಿ ನಿಂತಿದೆ
ಬಾರದಂತ ಬಸ್ಸಿಗಾಗಿ ಕಾಯುತ್ತಾ ಇದೆ…
ಸುಂದರಾಂಗಿ ಇಲ್ಲಿ ಯಾವ ಬಸ್ಸು ಬಾರದು
ನನ್ನಾ ಕಾರಿನಲ್ಲಿ ಏಕೆ ಹತ್ತಬಾರದು…
ತುಂಬಾ ಸಂತೋಷ ಇದು ಒಳ್ಳೆ ಅವಕಾಶ
ಒಂದೇ ನೊಟಕ್ಕೆ ನನಗ್ಯೇಕೆ ಆವೇಶ
ನನ್ನಾ ಮೇಲೆ ನಿನಗೆ ಈಗ ಪ್ರೀತಿ ಹುಟ್ಟಿದೆ
ಬಿಡ್ತೀರಾ ಹುಚ್ಚರ ಹಾಸುಪತ್ರೆಗೆ..
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||
ಬ್ರಹ್ಮದೇವ ಎದ್ದು ನನ್ನ ಮಾತು ಕೇಳಿದ
ರಂಬೆಯನ್ನು ಕೂಗಿ ಬೇರೆ ರೂಪ ನೀಡಿದ
ಡಿಸ್ಕೋ ಕಾಲದಲ್ಲಿ ಹುಟ್ಟೋ ಆಗ್ನೆ ಮಾಡಿದ
ನಡಿಗೆಯಲ್ಲಿ ನಾಟ್ಯ ಇರಲಿ ಎಂದು ಹೇಳಿದ
ನನ್ನಾ ಹೆಜ್ಜೆಗೆ ತಾ ಹೆಜ್ಜೆ ಹಾಕುತ
ಮೆಚ್ಚಿಕೊಂಡಳು ಈ ಕಣ್ಣೆ ನೋಡುತಾ
ಕುರುಡನಾಗಿ ನಾನು ಅವಳ ಪ್ರೀತಿ ಕೇಳಿದೆ
ಸಾರಿಯೋ…ರೋಮಿಯೋ
ಮ್ಯಾರೇಜ್ ಆಗಿದೆ…
|| ಅರೆ…ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು
ಡೌರಿ ಬೇಡ ಡೋಳು ಬ್ಯಾಡ
ಬ್ರಹ್ಮದೇವ ನನ್ನ ನೋವ ಕೇಳಿ
ಒಳ್ಳೆ ಗಂಟು ಹಾಕು
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||
ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು
ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು
ಡೌರಿ ಬೇಡ ಡೋಳು ಬ್ಯಾಡ
ಬ್ರಹ್ಮದೇವ ನನ್ನ ನೋವ ಕೇಳಿ
ಒಳ್ಳೆ ಗಂಟು ಹಾಕು
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||
ಆಹಾ…ಆಹಾ…
ಮೋಡದಿಂದ ಚುಕ್ಕಿ ಜಾರಿತು
ನೀಲಿ ಬಣ್ಣ ಸೀರೆ ಉಟ್ಟ
ನಾರಿಯಾಯಿತು
ನೀಲಿ ಸೀರೆ ಬೀದಿ ಗುಡಿಸಿ ಸಂತೆ ಸೇರಿತು..
ನೀಲಾ ಜಡೆ ಹೆಣ್ಣ ಹಿಂದೆ ಜಾತ್ರೆಯಾಯಿತು..
ಬಾಯಿ ಬಿಟ್ಟರೆ ಅವಳೊಂದು ಕೋಗಿಲೆ
ಅವಳ ಕೂಗಿಗೆ ನಾ ಸೊತೆ ಈಗಲೆ
ನನ್ನಾ ಬಾಳಿನಾಸೆ ಇಂದು
ಪೂರ್ತಿಯಾಯಿತು
“ಯಾಕಪ್ಪ ಯುವಕ
ಬಾರೋ ಮನ್ಮಥ..’’
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||
ದಂತದಂತ ಬೊಂಬೆಯೊಂದು ಇಲ್ಲಿ ನಿಂತಿದೆ
ಬಾರದಂತ ಬಸ್ಸಿಗಾಗಿ ಕಾಯುತ್ತಾ ಇದೆ…
ಸುಂದರಾಂಗಿ ಇಲ್ಲಿ ಯಾವ ಬಸ್ಸು ಬಾರದು
ನನ್ನಾ ಕಾರಿನಲ್ಲಿ ಏಕೆ ಹತ್ತಬಾರದು…
ತುಂಬಾ ಸಂತೋಷ ಇದು ಒಳ್ಳೆ ಅವಕಾಶ
ಒಂದೇ ನೊಟಕ್ಕೆ ನನಗ್ಯೇಕೆ ಆವೇಶ
ನನ್ನಾ ಮೇಲೆ ನಿನಗೆ ಈಗ ಪ್ರೀತಿ ಹುಟ್ಟಿದೆ
ಬಿಡ್ತೀರಾ ಹುಚ್ಚರ ಹಾಸುಪತ್ರೆಗೆ..
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||
ಬ್ರಹ್ಮದೇವ ಎದ್ದು ನನ್ನ ಮಾತು ಕೇಳಿದ
ರಂಬೆಯನ್ನು ಕೂಗಿ ಬೇರೆ ರೂಪ ನೀಡಿದ
ಡಿಸ್ಕೋ ಕಾಲದಲ್ಲಿ ಹುಟ್ಟೋ ಆಗ್ನೆ ಮಾಡಿದ
ನಡಿಗೆಯಲ್ಲಿ ನಾಟ್ಯ ಇರಲಿ ಎಂದು ಹೇಳಿದ
ನನ್ನಾ ಹೆಜ್ಜೆಗೆ ತಾ ಹೆಜ್ಜೆ ಹಾಕುತ
ಮೆಚ್ಚಿಕೊಂಡಳು ಈ ಕಣ್ಣೆ ನೋಡುತಾ
ಕುರುಡನಾಗಿ ನಾನು ಅವಳ ಪ್ರೀತಿ ಕೇಳಿದೆ
ಸಾರಿಯೋ…ರೋಮಿಯೋ
ಮ್ಯಾರೇಜ್ ಆಗಿದೆ…
|| ಅರೆ…ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು
ಡೌರಿ ಬೇಡ ಡೋಳು ಬ್ಯಾಡ
ಬ್ರಹ್ಮದೇವ ನನ್ನ ನೋವ ಕೇಳಿ
ಒಳ್ಳೆ ಗಂಟು ಹಾಕು
|| ಬೇಕು ಬೇಕು ನನಗೂ ಹೆಂಡ್ತಿ ಬೇಕು
ಕಣ್ಣು ಮೂಗು ನೆಟ್ಟಗಿದ್ರೆ ಸಾಕು..||