Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ
ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ
ನಾಚಿ ದೂರ ಹೋಗದೆ ಬಾಚಿತಬ್ಬಿಕೊ ಬಾ
ನಾಚಿ ದೂರ ಹೋಗದೆ ಬಾಚಿತಬ್ಬಿಕೊ ಬಾ
ತಡಮಾಡದೆ ಹೆದರಿ ಒಲ್ಲೆ ಎನ್ನಬೇಡ
 
||ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ||
 
ನನ್ನಂತ ಹೆಣ್ಣು ನಿನಗೆ ಕಣ್ಣು ಹೊಡೆದು ಕರೆದಾಗ
ಅರ್ಥ ಮಾಡಿಕೊಳ್ಳಬೇಕು ಸಮಯ ವ್ಯರ್ಥ ಮಾಡದೆ
ಅಕ್ಕಪಕ್ಕ ನೋಡುತ್ತಾರೆ ಅಪ್ಪ ಅಮ್ಮ ಬೈಯ್ಯುತ್ತಾರೆ
ಶೀಲವಂತ ಗಂಡು ನಾನು ಇಂತ ಕೆಲಸ ಮಾಡಲಾರೆ
ಹೇ ಮೀಸೆ ಹೊತ್ತ ಗಂಡಸಾಗಿ ಅನುಭವಿಸೊಬಾರದೇನೊ
ಅಯ್ಯೊ ರಾಮ ಬೇಡ ಬೇಡ ಬ್ಯಾಟ್ರಿ ಚಾರ್ಜ್‌ ಮಾಡಬೇಡ
ತಡೆಯಲು ಆಗದು ಬೇಕೆ ಬೇಕು ಆಸೆ ತೀರಿಸು
ಬಿಡು ಬಿಡು ಬೇಡುವೆ ಬಾಡಿ ವೀಕು ಆಗಿಹೋದೀತು
 
||ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ||
 
ನೀರ ಮೇಲೆ ಗುಳ್ಳೆಯಂತೆ ಮೂರು ದಿನದ ಬಾಳೆ ಕಾಣೊ
ಇರುವತನಕ ತಿಂದು ತಿರುಗಿ ಮಜಾ ಮಾಡಿ ಹೋಗಬೇಕೊ
ತಿಳಿಯತಲ್ಲ ಈಗ ನನಗೆ ಕೂಡಿಬಂತು ಈ ಶುಭಗಳಿಗೆ
ಲವ್‌ ಮಾಡೊ ಏಜು ನಮ್ದು ಬ್ಯೂಟಿಫುಲ್‌ ಜೋಡಿ ನಮ್ದು
ಸೆಟ್‌ ಅಪ್‌ ಅಂತು ಆಗೋಯ್ತು ಡಬಲ್‌ ಬೆಡ್ಡು ಹಾರ್ಸಾಯ್ತು
ಮನದಾಸೆ ಹಣ್ಣಾಯ್ತು ಬೆಣ್ಣೇಯಂತ ಬಾಳಾಯ್ತು
ನಂದದೆ ಅಗಲದೆ ಕೂಡಿ ತೇಲಿ ಬೆರೆತು ಹೋಗುವ
ಅಂಜದೆ ಅಳುಕದೆ ಧೈರ್ಯದಿಂದ ಬಾಳಿ ಬದುಕುವ
 
ಬಾರೆ ಬೇಗ ಬಾರೆ ಮಿನುಗುತಾರೆ ಪಕ್ಕಕ್ಕೆ
ಪ್ರೇಮಪಾಕ ಸವಿದು ಹೋಗುವ ಬಾ ಸ್ವರ್ಗಕ್ಕೆ
ನಾಚಿ ಮೌನವಾಗದೆ ಬಾಚಿ ತಬ್ಬಿಕೊ ಬಾ
ನಾಚಿ ಮೌನವಾಗದೆ ಬಾಚಿ ತಬ್ಬಿಕೊ ಬಾ
ತಡಮಾಡಬೇಡ ಹಿಂದೆ ಮುಂದೆ ನೋಡಬೇಡ

-
ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ
ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ
ನಾಚಿ ದೂರ ಹೋಗದೆ ಬಾಚಿತಬ್ಬಿಕೊ ಬಾ
ನಾಚಿ ದೂರ ಹೋಗದೆ ಬಾಚಿತಬ್ಬಿಕೊ ಬಾ
ತಡಮಾಡದೆ ಹೆದರಿ ಒಲ್ಲೆ ಎನ್ನಬೇಡ
 
||ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ||
 
ನನ್ನಂತ ಹೆಣ್ಣು ನಿನಗೆ ಕಣ್ಣು ಹೊಡೆದು ಕರೆದಾಗ
ಅರ್ಥ ಮಾಡಿಕೊಳ್ಳಬೇಕು ಸಮಯ ವ್ಯರ್ಥ ಮಾಡದೆ
ಅಕ್ಕಪಕ್ಕ ನೋಡುತ್ತಾರೆ ಅಪ್ಪ ಅಮ್ಮ ಬೈಯ್ಯುತ್ತಾರೆ
ಶೀಲವಂತ ಗಂಡು ನಾನು ಇಂತ ಕೆಲಸ ಮಾಡಲಾರೆ
ಹೇ ಮೀಸೆ ಹೊತ್ತ ಗಂಡಸಾಗಿ ಅನುಭವಿಸೊಬಾರದೇನೊ
ಅಯ್ಯೊ ರಾಮ ಬೇಡ ಬೇಡ ಬ್ಯಾಟ್ರಿ ಚಾರ್ಜ್‌ ಮಾಡಬೇಡ
ತಡೆಯಲು ಆಗದು ಬೇಕೆ ಬೇಕು ಆಸೆ ತೀರಿಸು
ಬಿಡು ಬಿಡು ಬೇಡುವೆ ಬಾಡಿ ವೀಕು ಆಗಿಹೋದೀತು
 
||ಬಾರೊ ಬೇಗ ಬಾರೊ ಹತ್ರ ಬಾರೊ ಚಂದ್ರಮ
ಪ್ರೇಮಪಾಠ ಹೇಳಿಕೊಡುವೆ ನಾನು ಪ್ರಿಯತಮ||
 
ನೀರ ಮೇಲೆ ಗುಳ್ಳೆಯಂತೆ ಮೂರು ದಿನದ ಬಾಳೆ ಕಾಣೊ
ಇರುವತನಕ ತಿಂದು ತಿರುಗಿ ಮಜಾ ಮಾಡಿ ಹೋಗಬೇಕೊ
ತಿಳಿಯತಲ್ಲ ಈಗ ನನಗೆ ಕೂಡಿಬಂತು ಈ ಶುಭಗಳಿಗೆ
ಲವ್‌ ಮಾಡೊ ಏಜು ನಮ್ದು ಬ್ಯೂಟಿಫುಲ್‌ ಜೋಡಿ ನಮ್ದು
ಸೆಟ್‌ ಅಪ್‌ ಅಂತು ಆಗೋಯ್ತು ಡಬಲ್‌ ಬೆಡ್ಡು ಹಾರ್ಸಾಯ್ತು
ಮನದಾಸೆ ಹಣ್ಣಾಯ್ತು ಬೆಣ್ಣೇಯಂತ ಬಾಳಾಯ್ತು
ನಂದದೆ ಅಗಲದೆ ಕೂಡಿ ತೇಲಿ ಬೆರೆತು ಹೋಗುವ
ಅಂಜದೆ ಅಳುಕದೆ ಧೈರ್ಯದಿಂದ ಬಾಳಿ ಬದುಕುವ
 
ಬಾರೆ ಬೇಗ ಬಾರೆ ಮಿನುಗುತಾರೆ ಪಕ್ಕಕ್ಕೆ
ಪ್ರೇಮಪಾಕ ಸವಿದು ಹೋಗುವ ಬಾ ಸ್ವರ್ಗಕ್ಕೆ
ನಾಚಿ ಮೌನವಾಗದೆ ಬಾಚಿ ತಬ್ಬಿಕೊ ಬಾ
ನಾಚಿ ಮೌನವಾಗದೆ ಬಾಚಿ ತಬ್ಬಿಕೊ ಬಾ
ತಡಮಾಡಬೇಡ ಹಿಂದೆ ಮುಂದೆ ನೋಡಬೇಡ

Baaro Bega song lyrics from Kannada Movie Nanagu Hendthi Beku starring Vinod Raj, Srikanth, Shivaranjini, Lyrics penned by M D Hasham Sung by S P Balasubrahmanyam, Manjula Gururaj, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ