Raja Dance Raja Naane Lyrics

ರಾಜ ಡ್ಯಾನ್ಸ್‌ರಾಜ ನಾನೆ Lyrics

in Nanagu Hendthi Beku

in ನನಗೂ ಹೆಂಡ್ತಿ ಬೇಕು

LYRIC

Song Details Page after Lyrice

-
ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ
ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ
ಬಳುಕುವ ಬಳ್ಳಿಯು ಮೈಯ್ಯೆಲ್ಲ
ಚೆಲ್ಲುವ ಮಿಂಚಿದೆ ಕಣ್ಣೆಲ್ಲ
ಬಳುಕುವ ಬಳ್ಳಿಯು ಮೈಯ್ಯೆಲ್ಲ
ಚೆಲ್ಲುವ ಮಿಂಚಿದೆ ಕಣ್ಣೆಲ್ಲ
ಕುಣಿಸುವೆ ನಿಮ್ಮನು ದಿನವೆಲ್ಲ
 
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||‌
 
ಭೂಮಿ ಆಗಸವ ಸೂರ್ಯ ಮೋಡಗಳ
ಒಂದಾಗಿ ನಾ ಮಾಡುವೆ
ಜಗದಲ್ಲಿ ಎಲ್ಲು ಕಾಣದ ಚೆನ್ನ ನನ್ನಾಣೆ ನಾ ತೋರುವೆ
ಹಾರೊ ಹಕ್ಕಿಗಳ ಮೇಲೆ ಚುಕ್ಕಿಗಳ ಕೈಯ್ಯಲ್ಲಿ ನಾ ಹಿಡಿಯುವೆ
ಕಾಣದ ಕನಸ ನೋಡದ ಸೊಗಸ ನಯನದಿ ನಾ ತುಂಬುವೆ
ನಿಮ್ಮ ಆನಂದಕ್ಕೆ ನಿಮ್ಮ ಉಲ್ಲಾಸಕ್ಕೆ
ನಿಮ್ಮ ಆನಂದಕ್ಕೆ ನಿಮ್ಮ ಉಲ್ಲಾಸಕ್ಕೆ
ಬೇಕಾದ್ದು ನಾ ಮಾಡುವೆ
 
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||‌
 
ತಾಳೆ ಹಾಡುವೆನು ನಾಳೆ ಹಾಡುವೆನು ಎನ್ನೋದು ತಪ್ಪಲ್ಲವೆ
ಬರುವುದೊ ನಾಳೆ ಬಾರದೊ ನಾಳೆ ಹೇಳೋರು ಯಾರಿಲ್ಲವೆ
ಬಾಳು ಎಂದೆಂದು ಆಡೊ ಉಯ್ಯಾಲೆ ಒಂದಾಗಿ ತೂಗಾಡುವ
ಬದುಕಿನ ಚಿಂತೆ ಚಿಂತೆಯ ಸಂತೆ ದೂರಕ್ಕೆ ನಾ ಅಟ್ಟುವ
ಇಂದು ನಮ್ಮದೆನ್ನುವ ಸೇರಿ ಒಂದಾಗುವ
ಇಂದು ನಮ್ಮದೆನ್ನುವ ಸೇರಿ ಒಂದಾಗುವ
ಹಾಡೋಣ ಸಂಗೀತವ
 
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||‌

-
ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ
ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ
ಬಳುಕುವ ಬಳ್ಳಿಯು ಮೈಯ್ಯೆಲ್ಲ
ಚೆಲ್ಲುವ ಮಿಂಚಿದೆ ಕಣ್ಣೆಲ್ಲ
ಬಳುಕುವ ಬಳ್ಳಿಯು ಮೈಯ್ಯೆಲ್ಲ
ಚೆಲ್ಲುವ ಮಿಂಚಿದೆ ಕಣ್ಣೆಲ್ಲ
ಕುಣಿಸುವೆ ನಿಮ್ಮನು ದಿನವೆಲ್ಲ
 
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||‌
 
ಭೂಮಿ ಆಗಸವ ಸೂರ್ಯ ಮೋಡಗಳ
ಒಂದಾಗಿ ನಾ ಮಾಡುವೆ
ಜಗದಲ್ಲಿ ಎಲ್ಲು ಕಾಣದ ಚೆನ್ನ ನನ್ನಾಣೆ ನಾ ತೋರುವೆ
ಹಾರೊ ಹಕ್ಕಿಗಳ ಮೇಲೆ ಚುಕ್ಕಿಗಳ ಕೈಯ್ಯಲ್ಲಿ ನಾ ಹಿಡಿಯುವೆ
ಕಾಣದ ಕನಸ ನೋಡದ ಸೊಗಸ ನಯನದಿ ನಾ ತುಂಬುವೆ
ನಿಮ್ಮ ಆನಂದಕ್ಕೆ ನಿಮ್ಮ ಉಲ್ಲಾಸಕ್ಕೆ
ನಿಮ್ಮ ಆನಂದಕ್ಕೆ ನಿಮ್ಮ ಉಲ್ಲಾಸಕ್ಕೆ
ಬೇಕಾದ್ದು ನಾ ಮಾಡುವೆ
 
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||‌
 
ತಾಳೆ ಹಾಡುವೆನು ನಾಳೆ ಹಾಡುವೆನು ಎನ್ನೋದು ತಪ್ಪಲ್ಲವೆ
ಬರುವುದೊ ನಾಳೆ ಬಾರದೊ ನಾಳೆ ಹೇಳೋರು ಯಾರಿಲ್ಲವೆ
ಬಾಳು ಎಂದೆಂದು ಆಡೊ ಉಯ್ಯಾಲೆ ಒಂದಾಗಿ ತೂಗಾಡುವ
ಬದುಕಿನ ಚಿಂತೆ ಚಿಂತೆಯ ಸಂತೆ ದೂರಕ್ಕೆ ನಾ ಅಟ್ಟುವ
ಇಂದು ನಮ್ಮದೆನ್ನುವ ಸೇರಿ ಒಂದಾಗುವ
ಇಂದು ನಮ್ಮದೆನ್ನುವ ಸೇರಿ ಒಂದಾಗುವ
ಹಾಡೋಣ ಸಂಗೀತವ
 
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||
||ರಾಜ ಡ್ಯಾನ್ಸ್‌ರಾಜ ನಾನೆ
ಕಾಲೇಜ್ ಹೀರೊನು ನಾನೆ||‌

Raja Dance Raja Naane song lyrics from Kannada Movie Nanagu Hendthi Beku starring Vinod Raj, Srikanth, Shivaranjini, Lyrics penned by Chi Udayashankar Sung by S P Balasubrahmanyam, Chorus, Music Composed by Manoranjan Prabhakar, film is Directed by B Ramamurthy and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ