Seru Oddare Neenu Lyrics

ಸೇರು ಒದ್ದರೆ ನೀನು Lyrics

in Nanagu Hendthi Beku

in ನನಗೂ ಹೆಂಡ್ತಿ ಬೇಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ||
 
ಗಾಂಧೀಜಿ ಹೇಳಿದ್ದು ನಂಗೊತ್ತು
ಆದ್ರೂನು ಗುಂಡು ಹಾಕ್ದೆ ಇವತ್ತು
ಯಾಕಂತ ಚೆನ್ನಾಗಿ ನಿಂಗೊತ್ತು
ನಿನ್‌ ವಿಷಯ ಶೀಲಂಗೆ ಗೊತ್ತಾಯ್ತು
ಆಕಾಶ ಮೈಮೇಲೆ ಬಿದ್ದಾಯ್ತು
ಪ್ರೀತಿಯ ಹಾಳೆಲಿ ಚಿತ್ತಾಯ್ತು
ಆಕಾಶ ಮೈಮೇಲೆ ಬಿದ್ದಾಯ್ತು
ಪ್ರೀತಿಯ ಹಾಳೆಲಿ ಚಿತ್ತಾಯ್ತು
ನನ್ನ ಮದುವೆಯು ನಿಂತೋಯ್ತು
ಹನಿಮೂನು ರದ್ದಾಯ್ತು
ಪ್ರೀತಿಪ್ರೇಮ ಕಿತ್ತೋಯ್ತು
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ||
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ||
 
ಈ ಮನೆಯ ಸೇರಿದ ಮಾರಿನೆ ನಾ ನಿಂಗೆ ಯಾವ್ತರ ವೈರಿನೆ
ನಿನ್‌ ಚೆಂದ ಕಣ್ಣೆತ್ತಿ ನೋಡಲ್ಲ
ನಮ್ಮಪ್ರಾಣೆ ಚೆಲ್ಲಾಟ ಆಡೊಲ್ಲ
ನಿಂಗ್ಯಾಕೆ ಬೇಕೇಳು ಈ ಬಾಳು
ನಿನ್‌ ಮನೆಯಲ್ಲಿ ಹಾಕಲ್ವ ನಿಂಗ್‌ ಕೂಳು
ನಿಂಗ್ಯಾಕೆ ಬೇಕೇಳು ಈ ಬಾಳು
ನಿನ್‌ ಮನೆಯಲ್ಲಿ ಹಾಕಲ್ವ ನಿಂಗ್‌ ಕೂಳು
ಮಾನಮರ್ಯಾದೆ ನಿಂಗಿದ್ರೆ ಗುಣವಂತೆ ನೀನಾದ್ರೆ
ಜಾಗ ಖಾಲಿ ಮಾಡೆಲೆ
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ||
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ಲೇ ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ||
 

-
ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ||
 
ಗಾಂಧೀಜಿ ಹೇಳಿದ್ದು ನಂಗೊತ್ತು
ಆದ್ರೂನು ಗುಂಡು ಹಾಕ್ದೆ ಇವತ್ತು
ಯಾಕಂತ ಚೆನ್ನಾಗಿ ನಿಂಗೊತ್ತು
ನಿನ್‌ ವಿಷಯ ಶೀಲಂಗೆ ಗೊತ್ತಾಯ್ತು
ಆಕಾಶ ಮೈಮೇಲೆ ಬಿದ್ದಾಯ್ತು
ಪ್ರೀತಿಯ ಹಾಳೆಲಿ ಚಿತ್ತಾಯ್ತು
ಆಕಾಶ ಮೈಮೇಲೆ ಬಿದ್ದಾಯ್ತು
ಪ್ರೀತಿಯ ಹಾಳೆಲಿ ಚಿತ್ತಾಯ್ತು
ನನ್ನ ಮದುವೆಯು ನಿಂತೋಯ್ತು
ಹನಿಮೂನು ರದ್ದಾಯ್ತು
ಪ್ರೀತಿಪ್ರೇಮ ಕಿತ್ತೋಯ್ತು
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ||
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ||
 
ಈ ಮನೆಯ ಸೇರಿದ ಮಾರಿನೆ ನಾ ನಿಂಗೆ ಯಾವ್ತರ ವೈರಿನೆ
ನಿನ್‌ ಚೆಂದ ಕಣ್ಣೆತ್ತಿ ನೋಡಲ್ಲ
ನಮ್ಮಪ್ರಾಣೆ ಚೆಲ್ಲಾಟ ಆಡೊಲ್ಲ
ನಿಂಗ್ಯಾಕೆ ಬೇಕೇಳು ಈ ಬಾಳು
ನಿನ್‌ ಮನೆಯಲ್ಲಿ ಹಾಕಲ್ವ ನಿಂಗ್‌ ಕೂಳು
ನಿಂಗ್ಯಾಕೆ ಬೇಕೇಳು ಈ ಬಾಳು
ನಿನ್‌ ಮನೆಯಲ್ಲಿ ಹಾಕಲ್ವ ನಿಂಗ್‌ ಕೂಳು
ಮಾನಮರ್ಯಾದೆ ನಿಂಗಿದ್ರೆ ಗುಣವಂತೆ ನೀನಾದ್ರೆ
ಜಾಗ ಖಾಲಿ ಮಾಡೆಲೆ
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಸೇರು ಒದ್ದರೆ ನೀನು ಸೊಸೆ ಆಗ್ತೀಯ
ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ||
 
||ಸೇರು ಒದ್ದರೆ ನೀನು ಸೊಸೆ ಆಗ್ತೀಯ
ಲೇ ನನ್ನ ನಲ್ಲೆಗೆ ನೀನು ಸವತಿ ಆಗ್ತೀಯ
ಮಾಟಗಾತಿಯೆ ಅದೇನು ಮೋಡಿ ಮಾಡಿದೆ
ಮೋಸಗಾತಿಯೆ ಅದೆಂತ ಬೂದಿ ಎರಚಿದೆ
ಮನೆಯ ಸೇರಿ ನನ್ನ ಹೀಗೆ ಕಾಡುವ ಹೆಮ್ಮಾರಿ||
 

Seru Oddare Neenu song lyrics from Kannada Movie Nanagu Hendthi Beku starring Vinod Raj, Srikanth, Shivaranjini, Lyrics penned by Upendra Sung by Vinod Raj, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ